ಪುಟ ೧

ಬೇಲದ ಮರದ ಸುತ್ತ – ಶ್ರುತಿ ವಸಿಷ್ಠ

ಹಳೆಯದನ್ನು ನೆನಪಿಸಿಕೊಳ್ಳುವುದರಲ್ಲಿ ಏನೋ ಖುಷಿ, ಆ ಖುಷಿನ್ನು ಹಂಚುವಾಗ ಇನ್ನು ಆನಂದ. ನಾವು ಹೇಗೆಲ್ಲ ಇದ್ದೇವಾ? ಎಂದು ನಮ್ಮನ್ನೇ ನಾವು ಕೆಲವೊಮ್ಮೆ ಪ್ರಶ್ನಿಸಿ ಕೊಳ್ಳುತ್ತವೆ. ನಾನು ಈಗ ಹೇಳಲು ಹೊರಟಿರುವುದು ಇಂಥದೇ ಸುಂದರ  ಕ್ಷಣವನ್ನು

ನೆನಪುಗಳಲ್ಲಿ ನೀನಿರು ..ಅಷ್ಟೇ ಸಾಕು ! – ವಾಣಿ ಶೆಟ್ಟಿ

ಪಿಸುಗುಟ್ಟಿದರೂ ಕೇಳಿಸುವಷ್ಟು ಹತ್ತಿರವಿದ್ದ! ನಾನೇ ಭ್ರಮೆಗೂ ವಾಸ್ತವಕ್ಕೂ ತಾಳೆಯಾಗದೇ ಎಲ್ಲದರಿಂದ ಮೈಲಿ ದೂರ ಹೋಗೋ ಹಪಹಪಿಯಲ್ಲಿ ಎದ್ದುಬಂದು ರಸ್ತೆಗಿಳಿದಿದ್ದೆ..ರಣಬೇಸಿಗೆಯ ಬಿರುಬಿಸಿಲ ನೆನಪೇ ಇಲ್ಲದ ಮನಸ್ಸು ಮತ್ತದೇ ಇಬ್ರಾಹಿಂ ರೋಜಾದ ನುಣುಪು ಕಲ್ಲುಗಳಮೇಲೆ ಏಕಾಂಗಿಯಾಗಿ ಒರಗಿಕೊಳ್ಳಲು

ಪುಟ ೨

ಅವಳ ಸಂಜೆಗಳು

ಮತ್ತೆ  ಹೊಸ  ಸಂಜೆ  ಬಂದಿದೆ ಹಗಲೆಲ್ಲ  ಉರಿದ  ರವಿ , ಮರೆಯಾಗಿ ಅವರಿವರ  ಕಣ್ಣಲಿ  ಇಳಿಯಲು , ಮನದ ಪರದೆಮೇಲೆ  ಇಂದಿನ  ಮೌನದಾಟ !!   ಹಗಲೆಲ್ಲ  ದುಡಿದು , ನುಡಿದಂತೆ  ನಡೆದು ದಣಿವಿಗೆ  ಸೋತ, ಏಕಾಂತ  ಪಯಣ ಮನೆಯಲ್ಲಿ  ಮಗುವಿಗೆ  ಚುಂಬಿಸುವ  ತವಕ ಇವಳಿಗೂ 

ಪುಟ ೩

San Francisco to ಸದಾಶಿವನಗರ – ಅಭಿಷೇಕ್ ಐಯಂಗಾರ್

ಬೆಂಗಳೂರು ಬೆಳೆದು ದೊಡ್ಡ ಗಾತ್ರದಲ್ಲಿ ನಮ್ಮ ದೇಶವನ್ನು ಅಕ್ರಮಸಿಕೊಂಡಿತು. ಮೈಸೂರ್ ಮಹಾರಾಜರು ಅಂದಿಗೆ ಕಟ್ಟಿದ ಬೆಂಗಳೂರು ಪ್ಯಾಲೇಸಿನ ಸುತ್ತ ಮುತ್ತ  ಇವತ್ತು ಸದಾಶಿವನಗರ ಎಂದು ಹೆಸರಿಡಲಾಗಿತ್ತು, ‘Real Estate’ ಎತ್ತರಕ್ಕೆ ಬೆಳೆದು ಯಾರಿಗೂ ಸಿಗದೇ

ಕುಂದಗನ್ನಡದ ಕು(ಚು)ಟುಕುಗಳು -ಚಂದ್ರಶೇಖರ್ ಕೂಡ್ಲಾಡಿ

*ನಮ್ಮ  ಮನಿಯಳ್* ಯ್ಯಬ್ಬ್ಯ  ದೇವರೇ  ನಮ್ಮ ಮನಿಯಳ್ ಪ್ರೀತಿ  ಎಷ್ಟ ಅಂದಿಕಿ  ನನಗ್ ಹೇಳುಕ್ಕ್ ಆತ್ತಿಲ್ಲಾ.!! ಅವಳಿಗ್ ನನ್ನ್ ಬಿಟ್ಟ ಒಂದ್ ಘಳಿಗಿ ಇಪ್ಪಕ್ಕ್ ಆತ್ತಿಲ್ಲಾ!! ************ *ಸರ(ದ)ಮಾಲೆ* ಅವಳ್  ಬಾರಿ ಜೋರ ಇದ್ದಳ್! ಬ್ಯಾಡ  ಬ್ಯಾಡ ಅಂದ್ರೂ  ರಾತ್ರಿ ಕೊಟ್ಟಳು  ಮುತ್ತಿನ ಸರಮಾಲೆ.!! *ಆರ್ರೆ* ಬೆಳಿಗ್ಗೆ ಎದ್ದ  ಕೇಂತಳ ಚಿನ್ನದ್ ಅಂಗಡಿ ಎದರಿಗ್ ನಿಂತಕಂಡ್ ಕೊಡಸಿ 

Top