You are here
Home > ಪ್ರತಿ ಧ್ವನಿ > ಅವಳ ಸಂಜೆಗಳು

ಅವಳ ಸಂಜೆಗಳು

go site ಮತ್ತೆ  ಹೊಸ  ಸಂಜೆ  ಬಂದಿದೆ

next ಹಗಲೆಲ್ಲ  ಉರಿದ  ರವಿ , ಮರೆಯಾಗಿ

get ಅವರಿವರ  ಕಣ್ಣಲಿ  ಇಳಿಯಲು , ಮನದ

http://augustform.com/business-plan-essay/ ಪರದೆಮೇಲೆ  ಇಂದಿನ  ಮೌನದಾಟ !!

http://ineeglass.com/?q=writing-center-online  

blank ಹಗಲೆಲ್ಲ  ದುಡಿದು , ನುಡಿದಂತೆ  ನಡೆದು

http://myvespagroup.com/?p=should-my-college-essay-be-double-spaced ದಣಿವಿಗೆ  ಸೋತ, ಏಕಾಂತ  ಪಯಣ

dissertation review service public ಮನೆಯಲ್ಲಿ  ಮಗುವಿಗೆ  ಚುಂಬಿಸುವ  ತವಕ

source site ಇವಳಿಗೂ  ಮತ್ತೆ  ಹೊಸ  ಸಂಜೆ  ಬಂದಿದೆ !!

we bought help your homework  

http://stpeterschooltakarjala.com/?p=how-to-write-an-persuasive-essay ಚಿನುಗುವ  ಮಳೆಯಲಿ , ಬೀಸುವ  ಗಾಳಿಗೆ

source site ಹುಚ್ಚೆದ್ದು ತೇಲಿದ  ಮನದ  ಭಾವನೆಗಳ  ಸೇರಿಸಿ

http://www.hoplites.com.mx/academic-research-paper-help/ ಪ್ರಿಯಕರನ  ಆಗಮನಕ್ಕೆ ಕಾಯುವ

ಇವಳಿಗೂ  ಮತ್ತೆ  ಹೊಸ  ಸಂಜೆ  ಬಂದಿದೆ!

 

ದೀಪದ  ನಡುವೆ  ಕನ್ನಡಿಯ  ಮುಂದೆ

ತುಟಿಗೆ  ಕೆಂಬಣ್ಣ  ಹಚ್ಚಿ , ನಿತ್ಯ ಮುತ್ತೈದೆಯಾಗಿ

ಕೃತಕ  ಪತಿಗೆ ಕಾಯುವ , ಸತ್ತ ಕಣ್ಣ್ಗಳ

ಇವಳಿಗೂ  ಮತ್ತೆ  ಹೊಸ  ಸಂಜೆ  ಬಂದಿದೆ!!

 

ಯಶಸ್ಸಿನ  ಓಟದಲ್ಲಿ , ನಿಲ್ಲದೆ  ಓಡಿ

ತನ್ನವರನ್ನು  ಬಿಟ್ಟು , ಬಹುದೂರ  ಸಾಗಿ

ಉಕ್ಕಿನ  ಹಕ್ಕಿಯ ಮೇಲೆ  ಕಣ್ಮುಚ್ಚಿ  ಮರಗುವ

ಇವಳಿಗೂ  ಮತ್ತೆ  ಹೊಸ  ಸಂಜೆ  ಬಂದಿದೆ!!

 

ಮದುವೆಯ  ಚಪ್ಪರ  ಹಸಿರಾಗಿದೆ

ಮಲ್ಲಿಗೆಯ  ಗಮ  ಮನೆಯ  ತುಂಬೆಲ್ಲ

ಅವನ  ಧ್ವನಿಗೆ  ಮೈಯೆಲ್ಲಾ  ಕಿವಿಯಾಗಿ  ಕಾಯುವ

ಇವಳಿಗೂ  ಮತ್ತೆ  ಹೊಸ  ಸಂಜೆ  ಬಂದಿದೆ!!

 

ಮತ್ತೆ  ಹೊಸ  ಸಂಜೆ  ಬಂದಿದೆ

ಹಗಲೆಲ್ಲ  ಉರಿದ  ರವಿ , ಮರೆಯಾಗಿ!!

Leave a Reply

Top