You are here
Home > ಯಂತ್ರದೊಂದಿಗೆ > ಆಲ್ಟರ್ನೇಟರ್

ಆಲ್ಟರ್ನೇಟರ್

source link  

click here  

yantra_1

see url ಸ್ವಲ್ಪ ಹಿಂದಿನ ಕಾಲದಲ್ಲಿ, ಅಂದರೆ ಸೈಕಲ್ ಬಳಸ್ಬೇಕಾದ್ರೆ, ಹಿಂಬದಿಯ ಚಕ್ರದ ಹತ್ತಿರ ಒಂದು ಡೈನಮೋ ಎಂದು ಎಲ್ಲಾರು ಹೇಳುತಿದ್ದ ಬಾಟಲಿಯಾಕಾರದ ಒಂದು ಸಾಧಾನವಿತ್ತು. ಅದರ ಬುಡದಲ್ಲೆಲ್ಲೋ ಒತ್ತಿದರೆ ಅದು ಸೈಕಲ್ ಚಕ್ರಕ್ಕೆ ತಾಗಿ, ಚಕ್ರ ಚಲಿಸುವಾಗಮುಂದಿನ ಅಥವಾ ಹಿಂದಿನ ಬಿರುಡೆಯೊಂದರಿಂದ ಬೆಳಕು ಬರುವುದನ್ನು ಕಂಡು ನಾವೆಲ್ಲ ಸಣ್ಣವರಿದ್ದಾಗ ಆಶ್ಚರ್ಯ ಚಕಿತರಾಗ್ತಿದ್ವಿ. ಆಗೆಲ್ಲ ಇದು ಹೇಗೆ ಕೆಲಸ ಮಾಡುತ್ತೆ ಅಂತ ನಮ್ಮಲ್ಲೇ ಹಲವರು ಯೋಚ್ನೆ ಮಾಡಿರಲ್ವಾ? ಮಾಡಿರುತ್ತೇವೆ. ಅದರ ಬಗ್ಗೆ ಈಗ  ಸ್ವಲ್ಪ ತಿಳಿದುಕೊಳ್ಳೋಣ.

yantra_2

ಈ ಡೈನಮೋವನ್ನೇ  http://www.catcoglobal.com/?custom-invitation-business-plan custom invitation business plan ಆಲ್ಟರ್ ನೇಟರ್ ಎಂದು ಕರೆಯುವುದು. ಕನ್ನಡದಲ್ಲಿ  go to link ಆವರ್ತಕ ಎಂದು ಹೇಳುತ್ತಾರೆ.

ಆವರ್ತಕ ವು ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವ ಒಂದು ವಿದ್ಯುತ್ಕಾಂತೀಯ ಸಾಧನ. ಇದು ಆಲ್ಟರ್ನೇಟಿಂಗ್ ಕರೆಂಟ್ (AC) ರೂಪದಲ್ಲಿ ವಿದ್ಯುತ್ ಪರಿವರ್ತನೆ ಮಾಡುತ್ತದೆ. ಮ‌ೂಲತಃ, ಯಾವುದೇ AC ವಿದ್ಯುತ್ ಜನರೇಟರನ್ನು ಆವರ್ತಕವೆಂದು ಕರೆಯಬಹುದು.

ಇದರ ಸಂಪೂರ್ಣ ಕಾರ್ಯವೈಕರಿ ನಾವು ಐದನೇ ಅಥವಾ ಆರನೇ ತರಗತಿಯಲ್ಲಿ ಓದಿದ್ದ ಅಯಸ್ಕಾಂತ ಅಲೆ, ಕಾಯಿಲ್ ಅಂದರೆ ವಿದ್ಯುತ್ ವಾಹಕ ತಂತಿಗಳು,  ಬಲಗೈ ಹಿಡಿಕೆ ನಿಯಮ (Right hand thumb rule) ಇವುಗಳ ಸುತ್ತ ಸುಳಿಯುತ್ತದೆ. ಕಾಂತ ಕ್ಷೇತ್ರವು ಬದಲಾದಂತೆ ವಾಹಕದಲ್ಲಿ ವಿದ್ಯುತ್ ಉತ್ಪತ್ತಿಯಾಗುತ್ತದೆ. ಇದೆ ತತ್ವ.

yantra_3

ಚಿತ್ರದಲ್ಲಿ ತೋರಿಸಿರುವಂತೆ, ಆಯಸ್ಕಾಂತವು ರೋಟರ್ ಹಾಗೂ ತಂತಿ ವಾಹಕವು ಸ್ಟೇಟರ್. ರೋಟರ್‌ನ ತಿರುಗುವ ಕಾಂತ ಕ್ಷೇತ್ರದಿಂದ ಸ್ಟೇಟರ್‌ನಲ್ಲಿ ವಿದ್ಯುತ್ ಉತ್ಪತ್ತಿಯಾಗುತ್ತದೆ.

ಆವರ್ತಕ ಅಂದರೆ ಆಲ್ಟರ್‌ನೇಟರ್ ನ ಒಳಗೆ ರೋಟರ್ ಎನ್ನುವ ಚಕ್ರಾಕಾರದ ಕಾಂತವು, ಸ್ಟೇಟರ್(ಸ್ಥಿರಭಾಗ) ಎನ್ನುವ ಕಬ್ಬಿಣದ ತುಂಡೊಂದಕ್ಕೆ ಸುರುಳಿಗಳನ್ನು ಸುತ್ತಿದ ವಾಹಕಗಳ ಸಾಧನದೊಳಗೆ ಸುತ್ತುತ್ತದೆ.  ಯಾಂತ್ರಿಕ ಸಂಜ್ಞೆಯು ರೋಟಾರನ್ನು  ತಿರುಗುವಂತೆ ಮಾಡಿದಾಗ, ಕಾಂತ ಕ್ಷೇತ್ರವು ವಾಹಕಗಳನ್ನು ಛೇದಿಸಿ, EMG (Electo magnetic flux) ಅನ್ನು ಉತ್ಪತ್ತಿ ಮಾಡುತ್ತದೆ. ಚಕ್ರಾಕಾರದ ಕಾಂತ ಕ್ಷೇತ್ರವು ಸ್ಟೇಟರ್ (ಯಂತ್ರದ ಸ್ಥಿರತೆಯ)ಸುರುಳಿಗಳಲ್ಲಿ AC ವೋಲ್ಟೇಜ್ಅನ್ನು ಉತ್ಪತ್ತಿ ಮಾಡುತ್ತದೆ. ಇಲ್ಲಿ ಆಯಸ್ಕಾಂತವು ರೋಟರ್‌ನಲ್ಲಾದರೂ ಇರಬಹುದು ಅಥವಾ  ಸ್ಟೇಟೆರ್ನಲ್ಲಾದರೂ ಇರಬಹುದು. ಆಲ್ಟರ್‌ನೇಟರ್ನಲ್ಲಿ ಸಾಮಾನ್ಯವಾಗಿ ರೋಟರ್‌ನಲ್ಲಿ ಆಯಸ್ಕಾಂತವಿರುತ್ತದೆ.

ಆರಂಭಿಕ ಯಂತ್ರಗಳನ್ನು ಮೈಕೆಲ್ ಫ್ಯಾರಡೆ ಮತ್ತು ಹಿಪ್ಪೊಲಿಟ್ ಪಿಕ್ಸಿಯಂತಹ ಪ್ರವರ್ತಕರು ಅಭಿವೃದ್ಧಿಪಡಿಸಿದರು. ಫ್ಯಾರಡೆಯು ಭಿನ್ನಧ್ರುವೀಯ ದಲ್ಲಿ ಕಾರ್ಯನಿರ್ವಹಿಸುತ್ತಿದ್ದ “ಚಕ್ರಾಕಾರದ ಆಯತ”ವನ್ನು ಅಭಿವೃದ್ಧಿಪಡಿಸಿದನು. ಅದರಲ್ಲಿ ಪ್ರತಿಯೊಂದು ಸಕ್ರಿಯ ವಾಹಕವು ಕಾಂತ ಕ್ಷೇತ್ರವು ವಿರುದ್ಧ ದಿಕ್ಕಿನಲ್ಲಿದ್ದ ಕ್ಷೇತ್ರದ ಮ‌ೂಲಕ ವಿದ್ಯುತ್ತನ್ನು ಸಾಗಿಸಿದವು. ಹೆಚ್ಚು ದೃಢವಾದ “ಆವರ್ತಕ ಸಾಧನ”ವನ್ನು 1886ರಲ್ಲಿ ಮೊದಲು ಸಾರ್ವಜನಿಕವಾಗಿ ಪ್ರದರ್ಶಿಸಲಾಯಿತು. ದೊಡ್ಡ ಎರಡು-ಹಂತದ ಪರ್ಯಾಯ ವಿದ್ಯುತ್‌ ಜನರೇಟರುಗಳನ್ನು ಬ್ರಿಟಿಷ್ (ಎಲೆಕ್ಟ್ರಿಶಿಯನ್ )ವಿದ್ಯುತ್ಕಾರ್ಮಿಕ ಜ್.ಎ.ಏಚ್. ಗೋರ್ಡನ್ 1882ರಲ್ಲಿ ರಚಿಸಿದನು. ಲಾರ್ಡ್ ಕೆಲ್ವಿನ್ ಮತ್ತು ಸೆಬಸ್ಟಿಯನ್ ಫೆರಾಂಟಿ 100ರಿಂದ 300 ಹ್ಸ್ ಕಂಪನ ದರಗಳನ್ನು ಉತ್ಪತ್ತಿ ಮಾಡುವ ಆರಂಭಿಕ ಆವರ್ತಕಗಳನ್ನು ಅಭಿವೃದ್ಧಿಪಡಿಸಿದರು. ಇದು ಅಂತರ್ಜಾಲದಲ್ಲಿ ಜಾಲಾಡಿದರೆ ಸಿಗುವ ಮಾಹಿತಿ.

ವಾಹನಗಳಲ್ಲಿ ಆವರ್ತಕಗಳಿಲ್ಲದೆ ವಿದ್ಯುತ್ ಸಂಬಂಧಿತ ಕೆಲಸಗಳಾವುದು ನಡೆಯುವುದಿಲ್ಲ. ದೀಪಗಳು, ಹಾರ್ನ್ ಗಳು ಸೇರಿದನ್ತೆ ಹಲವಾರು ಉಪಕರಣಗಳಿಗೆ ಇದೆ ಜೀವಾಳ. ಇದು ಇಂಜಿನ್ನಿನ ಮುಖ್ಯ ಡ್ರೈವ್ ಶಾಫ್ಟ್ ಗೆ ಸಂಪರ್ಕಗೊಂಡಿರುತ್ತದೆ. ಇಂಜಿನ್ ಶುರು ಆದಾಗೆಲ್ಲ ಇದು ಕೂಡ ಚಾಲನೆಗೊಂಡು ವಿದ್ಯುತ್ ಅನ್ನು ಉತ್ಪತ್ತಿ ಮಾಡುತ್ತದೆ. ಮೇಲೆ ಹೇಳಿದಂತೆ “ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುತ್ತದೆ”. ಇದರಿಂದ ಉತ್ಪತ್ತಿಯಾದ ವಿದ್ಯುತನ್ನು ಬ್ಯಾಟರಿಗೆ ಹರಿಸಲಾಗುತ್ತದೆ ಮತ್ತು ಅಲ್ಲೇ ಸಂಗ್ರಹಗೊಳಿಸಲಾಗುತ್ತದೆ. ಅನಂತರ ಬ್ಯಾಟರಿ ಇಂದ ಬೇಕಾದ ಉಳಿದೆಲ್ಲ ಉಪಕರಣಗಳ ಚಲಾವಣೆಗೆ ಉಪಯೋಗಿಸಲಾಗುತ್ತದೆ.

ಪ್ರತಿಯೊಂದು ದ್ವಿಚಕ್ರ, ಲಘು ವಾಹನ, ಭಾರೀ ವಾಹನ, ದೋಣಿ / ಕಡಲಿನ ಇಂಜಿನ್‌ಗಳು ಸೇರಿದಂತೆ ಎಲ್ಲ ಬಗೆಯ ಇಂಜಿನೆಗಳಲ್ಲಿ, ಎಲ್ಲಿ ವಿದ್ಯುತ್ತಿನ ಅವಶ್ಯಕತೆ ಇದೆಯೋ ಅಲ್ಲೆಲ್ಲ ಆವರ್ತಕಗಳನ್ನು ಬಳಸಲಾಗುತ್ತದೆ.

Leave a Reply

Top