You are here
Home > ಪುಟ ೩ > ಕನ್ನಡದ ಬ್ಲಾಗ್ ತಾಣಕ್ಕೆ ಒಂದು ವರ್ಷ! – ಸಂಧ್ಯಾ ಕೋಟೇಶ್ವರ

ಕನ್ನಡದ ಬ್ಲಾಗ್ ತಾಣಕ್ಕೆ ಒಂದು ವರ್ಷ! – ಸಂಧ್ಯಾ ಕೋಟೇಶ್ವರ

enter site ‘ವೆಬ್ ತನ’ ಕ್ಕೆ ಒಂದು ವರ್ಷದ ಸಂಭ್ರಮ. ನನಗೂ ಇದಕ್ಕೂ ನಂಟು ಬೆಳೆದದ್ದು ಅಚಾನಕ್ಕಾಗಿ. ನಾನು ಎಂದಿನಿಂದಲೋ ಬರೆಯಬೇಕೆಂದಿದ್ದ, ಹಂಚಿಕೊಳ್ಳಬೇಕೆಂದಿದ್ದ, ಸಮಯ ಇಲ್ಲ ಎಂದು ನನಗೆ ನಾನೇ ಸಬೂಬು ಹೇಳಿ ಬರೆಯದೇ ಕುಳಿತಿದ್ದ ಕೆಲವು ಲೇಖನಗಳಿಗೆ ಸಾಕ್ಷ್ಯರೂಪ ಕೊಟ್ಟಿದ್ದು ವೆಬ್ ತನ. ಅನುಭವಗಳ ಭಾರ ಮೂಟೆಯನ್ನು ಒಂದೊಂದಾಗಿ ಇಳಿಸುತ್ತಿರುವುದು ವೆಬ್ ತನ. ಪ್ರತಿ ತಿಂಗಳ ಮೊದಲನೇ ಭಾನುವಾರ ಹೊಸ ಪ್ರತಿಗಾಗಿ ಕಾಯುವ ಪರಿಯೇ ಚಂದ. ಭಿನ್ನ ಮನಸ್ಕ ಬರಹಗಾರರನ್ನು ಒಂದೇ ತಲೆಬರಹದಡಿ ಕಾಯ್ದುಕೊಂಡಿರುವ ವೆಬ್ ತನದ ತನ್ನ ತನ , ‘ಕನ್ನಡವನ್ನು ಅಂತರ್ಜಾಲದಲ್ಲಿ ಶಾಶ್ವತವಾಗಿಸುವ ತಂಡದ ಪ್ರಯತ್ನ’ ಹಾಗೂ ರಂಗು ರಂಗಿನ ವಿನ್ಯಾಸದೊಂದಿಗೆ ಪ್ರತಿ ಹೊರತರುವ ತಂಡದ ವೃತ್ತಿಪರತೆ ಶ್ಲಾಘನೀಯ.

pay for your essay

http://mzoologia.uprrp.edu/?help-writing-research-paper-apa help writing research paper apa ಓದುಗರಿಂದ ಬರಹಗಾರರಿಗೆ ಸಿಗುವ ಅಭಿಪ್ರಾಯ, ಟೀಕೆ, ಪ್ರತಿಸ್ಪಂದನದಲ್ಲಿ ಇನ್ನಷ್ಟು ಸುಧಾರಿಸಿದರೆ ಉತ್ತಮ ಎನ್ನುವುದು ನನ್ನ ಅಭಿಪ್ರಾಯ. ಹೊಸ ಬರಹಗಾರರು, ಓದುಗರು ಹುಟ್ಟಿಕೊಳ್ಳಲಿ. ಮತ್ತಷ್ಟು ವಿಭಿನ್ನ ಹಾಗೂ ಉತ್ತಮ ಲೇಖನಗಳು ಹೊರಬರಲಿ. ನಾನು ಇದರ ಭಾಗ ಎನ್ನುವುದು ನನಗೆ ಹೆಮ್ಮೆ. ವೆಬ್ ತನಕ್ಕೆ ಶುಭವಾಗಲಿ

http://of-card.de/?p=latex-master-thesis
Top