You are here
Home > ಯಂತ್ರದೊಂದಿಗೆ > ಕಾರ್ಬೊರೇಟರ್

ಕಾರ್ಬೊರೇಟರ್

Critical Thinking Essays carburator_2

follow ಸಾಮಾನ್ಯವಾಗಿ ದ್ವಿಚಕ್ರವಾಹನಗಳಲ್ಲಿ, ಸಣ್ಣ ಪ್ರಮಾಣದ ಇಂಜಿನ್ಗಳಲ್ಲಿ ಗಾಳಿ ಮತ್ತು ಇಂಧನವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಮಿಶ್ರಣ ಮಾಡಿ, ಅದನ್ನು ಅಂತರ್ ದಹನ ಇಂಜಿನ್ ಗೆ ಕಳುಹಿಸುವ ಸಾಧನವೇ ಕಾರ್ಬೊರೇಟರ್.

do my assignments do my assignments ಇಂಜಿನ್ ಕಂಡುಹಿಡಿದ ಆ ದಿನಗಳಲ್ಲಿ, ದಹನಕ್ಕಾಗಿ, ಗಾಳಿ ಮತ್ತು ಇಂಧನವನ್ನು ಮಿಶ್ರಣಮಾಡಲು ಸಾಧನದ ಅವಶ್ಯಕತೆ ಇತ್ತು. ಅಮೆರಿಕಾದ ಅನ್ವೇಷಕ ಸ್ಯಾಮ್ಯೂಲ್ ಮೊರೆ ಮೊಟ್ಟಮೊದಲ ಬಾರಿಗೆ ಈ ಸಾಧನವನ್ನು 1826 ರಲ್ಲಿ  ಕಂಡುಹಿಡಿದ. ಇದು ಗಾಳಿ ಮತ್ತು ಇಂಧನವನ್ನು ಸಮರ್ಪಕವಾಗಿ ಇಂಜಿನ್ ಗೆ ಕಳುಹಿಸುವ ಕೆಲಸ ನಿರ್ವಹಿಸುತ್ತಿತ್ತು. ಆ ದಿನಗಳಲ್ಲಿ ಇದರ ಕಾರ್ಯಕ್ಷಮತೆ ಈಗಿನಷ್ಟು ಉತ್ತಮ ಮಟ್ಟದಲ್ಲಿಲ್ಲದಿದ್ದರು, ತನ್ನ ಕಾರ್ಯವನ್ನು ನಿರ್ವಹಿಸುತಿತ್ತು. ಕಾಲಕ್ರಮೇಣ ಸಂಶೋಧನೆಗಳಿಂದ ಉತ್ತಮದಿಂದ ಅತ್ಯುತ್ತಮ ಮಟ್ಟಕ್ಕೆ ಬಂದು ತಲುಪಿತು.

view ಇದರ ಕಾರ್ಯವೈಕರಿ ಸರಳ. ಚಿತ್ರದಲ್ಲಿ ತೋರಿಸಿರುವಂತೆ, ಒಂದು ದೊಡ್ಡ ಗಾಳಿಯ ಕೊಳವೆಗೆ ಹೊಂದಿಕೊಂಡತೆ ಒಂದು ಇಂಧನದ ಸಣ್ಣ ಡಬ್ಬಿ ಇದರ ರಚನೆಯ ಮುಖ್ಯ ಭಾಗ.

http://www.nissesfyrverkerier.se/academic-essays/ carburator_1

i'll pay someone to do my homework ದೊಡ್ದ ಕೊಳವೆಯಿಂದ ಏರ್ ಫಿಲ್ಟರ್- ಶೋಧಕದ ಮೂಲಕ ಗಾಳಿಯು ಹರಿಯುತಿರುತ್ತದೆ, ಅದರ ಮಾರ್ಗಮಧ್ಯೆ, ಕೊಳವೆಗೆ ಅಂಟಿಕೊಂಡಿರುವಂತೆ ಇರುವ ಇಂಧನದ ಡಬ್ಬಿಯಿಂದ ಇಂಧನವು ಸಣ್ಣ ಕೊಳವೆಯ ಮೂಲಕ ಚಿಮ್ಮಿಸಲ್ಪಡುತ್ತದೆ. ಈ ತುಂತುರು, ಗಾಳಿಯ ರಭಸಕ್ಕೆ ಸೇರಿ, ಅತಿ ಸಣ್ಣ ಕಣಗಳಾಗಿ ಇಂಜಿನ್ ಗೆ ದೂಡಲ್ಪಡುತ್ತದೆ. ಎಷ್ಟು ಪ್ರಮಾಣದ ಮಿಶ್ರಣ ಇಂಜಿನ್ ತಲುಪಬೇಕು ಎನ್ನುವುದು ಚಾಲಕನ ನಿಯಂತ್ರಣದಲ್ಲಿರುತ್ತದೆ. ಇದಕ್ಕೆ ಕೊಳವೆಯ ಮಾರ್ಗಮಧ್ಯೆ ಇರುವ ಚಿಟ್ಟೆಯಾಕಾರದ ನಿಯಂತ್ರಕ (Throttle Valve) ಸಹಾಯಮಾಡುತ್ತದೆ. ಅಂದರೆ ಹೆಚ್ಚಿನ ಇಂಧನ ಬೇಕಾದರೆ ಹೆಚ್ಚು ಜಾಗಮಾಡಿಕೊಡುತ್ತದೆ, ಇದಕ್ಕೆ ಆಕ್ಸಿಲೆರಟರ್ ಪೂರ್ಣ ಪ್ರಮಾಣದಲ್ಲಿ ಹಿಡಿದಿಟ್ಟು ಕೊಂಡಿರಬೇಕು. ಕಡಿಮೆ ಆಕ್ಸಿಲೆರೇಟರ್, ಕಡಿಮೆ ತೆರೆವು, ಕಡಿಮೆ ಇಂಧನ. ತಿಳಿದಿರುವಂತೆ ಹೆಚ್ಚು ಇಂಧನದಿಂದ ಹೆಚ್ಚಿನ ಶಕ್ತಿ, ಕಡಿಮೆ ಇಂಧನದಿಂದ ಕಡಿಮೆ ಶಕ್ತಿ ಇಂಜಿನ್ ನಿಂದ ಹೊರಹೊಮ್ಮುತ್ತದೆ.

http://testingclass.com/dissertation-proposal-service-your/ ತೊಂಬತ್ತರ ದಶಕದವರೆಗೂ, ಪಾಶ್ಚಾತ್ಯ ದೇಶದ ಕೆಲ ಕಾರುಗಳಲ್ಲಿ, ಕಾರ್ಬೊರೇಟರ್ ಬಳಕೆಯಾಗುತಿತ್ತು. ಇದರ ಕಾರ್ಯಕ್ಷಮತೆಯ ಅತಿ ಹೆಚ್ಚಿನ ಅವಶ್ಯಕತೆ ಉಂಟಾದಾಗ ಬದಲಿ ವ್ಯವಸ್ಥೆ ಕಾರುಗಳಲ್ಲಿ ತರಲಾಯಿತು, ಫ್ಯುಯೆಲ್ ಇಂಜೆಕ್ಷನ್. ಕ್ರಮೇಣ ಕಾರ್ಬೊರೇಟರ್ಗಳು ದ್ವಿಚಕ್ರ ವಾಹನಗಳಿಗೆ ಮಾತ್ರ ಸೀಮಿತವಾಯಿತು. ಇತ್ತೀಚಿನ ದಿನಗಳಲ್ಲಿ ದ್ವಿಚಕ್ರವಹಾನಗಳು ಫ್ಯುಯೆಲ್ ಇಂಜೆಕ್ಶನ್ ಹೊಂದಿರುವುದರಿಂದ, ಕಾರ್ಬೊರೇಟರ್ ಹೊಂದಿರುವ ದ್ವಿಚಕ್ರ ವಾಹನಗಳು ಮಾರುಕಟ್ಟೆಯಲ್ಲಿ ಕ್ಷೀಣಿಸುತ್ತಿದೆ.

Top