You are here
Home > ಪುಟ ೨ > ಕುಂತಿ ನೆನಪಾದಳು – ಪ್ರದೀಪ್ ನಾಗರಾಜ್

ಕುಂತಿ ನೆನಪಾದಳು – ಪ್ರದೀಪ್ ನಾಗರಾಜ್

ಅಮ್ಮ !

Doctoral Writing Services ನಿನಗೊಲಿದಿದ್ದ ವರ ನನಗೆ ಶಾಪವಾಯಿತೆ

source link ನಿನ್ನ ಮಡಿಲಲ್ಲಿ ಮಲಗಬೇಕಿದ್ದ ಒಡಲು

http://www.rieticultura.net/?how-to-start-an-essay-on-aids ಬಿದರಿನ ಬುಟ್ಟಿಯ ತಬ್ಬಿ ಮಲಗಿತೆ!

 

click ನೀ ಅರಿಯಲಿಲ್ಲ ನಾ ಅನುಭವಿಸಿದ ಅವಮಾನಗಳ

ನಾ ನಿನ್ನ ಕೇಳಬೇಕೆನಿಸುತ್ತಲಿತ್ತು

ನಾ ಮಾಡಿದ ತಪ್ಪಾದರೂ ಏನೆಂಬುದು

ಅನಾಥ ಶಿಶುವಾಗಿ…

 

ಜಗತ್ತಿನ ಮಾತೃ ಹೃದಯಗಳು

‘ಕಲ್ಲಾಗದಿರಲಿ’

ಬೇಡಿಕೊಂಬೆನು ನನ್ನಂತ

ಅನಾಥ ಶಿಶುಗಳ ಪರವಾಗಿ

ನಿಮಗೊಲಿಯುವ ವರ ನಮಗೆ ಶಾಪವಾಗುವುದೆಂದು

5 thoughts on “ಕುಂತಿ ನೆನಪಾದಳು – ಪ್ರದೀಪ್ ನಾಗರಾಜ್

Leave a Reply

Top