You are here
Home > ಮರೆಯದ ಸಾಲು > ನುಸಿ (ಕುಂದ ಕನ್ನಡ ) – ಚಂದ್ರ ಶೇಖರ ಶೆಟ್ಟಿ ಕೊಡ್ಲಾಡಿ

ನುಸಿ (ಕುಂದ ಕನ್ನಡ ) – ಚಂದ್ರ ಶೇಖರ ಶೆಟ್ಟಿ ಕೊಡ್ಲಾಡಿ

ಅಕಾಶದಾಗ್ ಹೊಳೆಯುವ

ಚಂದ್ರನ್ ಕಂಡ್ ಅವಳಿಗ್

ಮನಸ್ಸಿಗ್  ಆಯಿತ್ತ್ ಏನೋ

ಒಂಥರಾ ಖುಷಿ .

 

ಆದರೆ   ಎನ್ ಮಾಡುದ್

ಹೊಳೆಯುವ ಚಂದ್ರನ

ಕಾಂಬಕ್ಕ್   ಮನಿಂದ್ ಹೊರಗ್

ಬಂದ್ ಮೈ ತುಂಬಾ

ಕಚ್ಚಿಸಿಕೊಂಡಳ್ ನುಸಿ(ಸೊಳ್ಳೆ)||

Leave a Reply

Top