You are here
Home > ಪುಟ ೨ > ನೆನಪುಗಳು-ಪ್ರದೀಪ್ ನಾಗರಾಜ್

ನೆನಪುಗಳು-ಪ್ರದೀಪ್ ನಾಗರಾಜ್

source site ದುಡಿದು ದಣಿವಾದ ದೇಹ

ಬಾಗಿಲಿಗೊರಗಿ ನಿಂತಿತ್ತು

http://www.madelux.fr/?write-my-essay-for-me-ireland ಒಳಗಿರುವವರ ಬರುವಿಕೆಗಾಗಿ ಕಾದು

 

ಬಾಗಿಲ ಬಡಿದೆನು ಮಗದೊಮ್ಮೆ

go to link ಕಾದೆ.. ಕಾದೆ…

Homework Help Book Review ನನ್ನೆಡೆಗೆ ಮೂಡುತ್ತಲಿತ್ತು ಹೆಜ್ಜೆ ಸಪ್ಪಳ

research based essay chinese ಬಹು ಸಮಯಗಳ ನಂತರ

 

ಮುಚ್ಚಿದ್ದ ಕಣ್ಣುಗಳ ತೆರೆಯುವುದರಷ್ಟರಲ್ಲೆ

ಬಾಗಿಲ ತೆರೆದವರು ಕಣ್ಮರೆಯಾದರು

 

ಒಳ ಪ್ರವೇಶಿಸುತ್ತಿದಂತೆ

ನನ್ನವರಿಗಾಗಿ ಹುಡುಕಿದೆ

ಕೆಲವರು ಟಿವಿಗೆ ಅಂಟಿಕೊಂಡಿದ್ದರು

ಮತ್ತೆ ಕೆಲವರು ಮೊಬೈಲ್ಗಳ ದಾಸರಾಗಿದ್ದರು

 

ನೋವಿನಲಿ ನನ್ನ ಕೊಠಡಿ ಪ್ರವೇಶಿಸಿದೆ

ಗೋಡೆಗಳಿಗೆ ಅಂಟಿಕೊಂಡಿದ್ದ

ಚಿತ್ರಪಟಗಳು

ಬಾಲ್ಯದ ನೆನಪುಗಳೊಂದಿಗೆ ನನ್ನನ್ನು ಸ್ವಾಗತಿಸಿದವು

 

ಬಾಲ್ಯದ ನೆನಪು

ಅವ್ವ ದುಡಿದು ದಣಿವಾದ ಅಪ್ಪನ ಉಪಚರಿಸುತ್ತಿದ್ದ ಉಪಚಾರಗಳು,

ಮುದ ನೀಡುವ ಮಡದಿಯ ಮಾತುಗಳು,

ಮಕ್ಕಳ ಅಪ್ಪುವಿಕೆ…

 

ಇದೆಲ್ಲವನು ನನ್ನಿಂದ ದೂರವಾಗಿಸಿದ್ದ

ನನ್ನದೆ ಕಲ್ಪನೆಯ ಕಾಣದ ಕಡಲಿನ ತೀರ

ಕಣ್ಣಂಚಲಿ ನೀರ ತರಿಸಿದ್ದವು…

Leave a Reply

Top