You are here
Home > ಪುಟ ೨ > ಪ್ರಕೃತಿ ಪಾಠ – ಶಿಲ್ಪ ದಾಸ್

ಪ್ರಕೃತಿ ಪಾಠ – ಶಿಲ್ಪ ದಾಸ್

grad school motivational paper ಹಕ್ಕಿಯೊಂದು ರೆಕ್ಕೆ ಬಿಚ್ಚಿ

http://www.visiteday.com/?dissertation-quantitative-easing ಹಾಡಿ ಹಾಡಿ ಕುಣಿಯುತಿತ್ತು

essay writing for university admission ಸಾಕು ಸಾಕು ನಿಲ್ಲು ಎನಲು

http://www.orizzontionlus.it/buy-side-equity-trader-resume/ ನನ್ನ ನೋಡಿ ನಕ್ಕಿತು

follow site  

best resume writing services dc dallas tx ಮರದ ತುಂಬ ಫಲಗಳಿರಲು

http://growtrees.org/essay-writing-criteria/ ಬಗ್ಗಿ ತಾ ನಿಂತಿರಲು

essay writing on my school ಭಾರವೇ ಫಲಗಳೆನಲು

get ನನ್ನ ನೋಡಿ ನಕ್ಕಿತು

http://www.otradny.org/?christian-zietz-dissertation  

source url ನದಿಯಲೊಂದು ಪುಟ್ಟ ಮೀನು

follow ಪ್ರವಾಹದೆದುರು ಈಜುತಿರಲು

next ಸಹಕರಿಸಲೇ ನಾನು ಎನಲು

ನನ್ನ ನೋಡಿ ನಕ್ಕಿತು

 

ಮರದ ಬುಡದಿ ಬಳ್ಳಿಯೊಂದು

ಮರವನ್ನೇ ಸುತ್ತುತಿರಲು

ಸಾಕು ಸುತ್ತಬೇಡ ಎನಲು

ನನ್ನ ನೋಡಿ ನಕ್ಕಿತು

 

ನಿನ್ನ ಕೆಲಸ ಮರೆಯಬೇಡ

ಪರರ ಗೊಡವೆ ನಿನಗೆ ಬೇಡ

ಪ್ರಕೃತಿ ಪಾಠ ಇದುವೇ ನೋಡ

ಎಂಬ ಮರ್ಮ ಸಿಕ್ಕಿತು

 

ನಾನು ಅಂದು ತಿಳಿದುಕೊಂಡೆ

ಹೊಸ ಬದುಕ ಕಂಡುಕೊಂಡೆ

ಮೂರ್ಕ ತನವ ತಿದ್ದಿಕೊಂಡೆ

ಹೊಸ ದಾರಿ ಸಿಕ್ಕಿತು

One thought on “ಪ್ರಕೃತಿ ಪಾಠ – ಶಿಲ್ಪ ದಾಸ್

Leave a Reply

Top