You are here
Home > ಚಿಂತನೆ > ಮತ್ತೆ ಅವ.., ಶಿವ !

ಮತ್ತೆ ಅವ.., ಶಿವ !

business plan and business model ಶಿವ ಹಾಗೂ ಭೂಮಿಯ ಮೇಲೆ ಅವನ ಅವತಾರ..

source url ಶಿವನ ಅವತಾರದ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರಲಿಕ್ಕಿಲ್ಲ. ಇದರ ಬಗ್ಗೆ ಹುಡುಕುತ್ತಾ ಹೋದಾಗ ಸಿಕ್ಕ ಕೆಲವು ಮಾಹಿತಿ.
ಶಿವ ಜನಮನದ ಆರಾಧ್ಯ ದೇವ, ಭೂಮಿಯ ಮೇಲೆ ಆದರ್ಶವಾದ ಕೆಲಸಗಳನ್ನು ಮಾಡಲು, ಶಿವನು ಕೂಡ ಅವತರಿಸಿದ ಎಂದು ಹೇಳಲಾಗುತ್ತದೆ. ಅವತಾರಗಳು ಕೆಲವರನ್ನು ರಕ್ಷಿಸುವುದಕ್ಕಾಗಿ, ಲೋಕ ಕಲ್ಯಾಣಕ್ಕಾಗಿ. ಅವತಾರ ಹಲವಾರು ಎಂದು ಹೇಳಲಾಗುತ್ತದೆ.

http://albaniaturismo.com/?p=admission-essay-custom-writing-draft ಶೈವತ್ವದಲ್ಲಿ ಶಿವನ ಅವತಾರಕ್ಕೆ ಅಷ್ಟೇನೂ ಪ್ರಾಮುಖ್ಯತೆ ಇಲ್ಲ, ಒಪ್ಪಿಕೊಳ್ಳುವುದು ಕಡಿಮೆ. ಲಿಂಗ ಪುರಾಣವು ಇಪ್ಪತ್ತೆಂಟು ವಿಭಿನ್ನ ಶಿವನ ಬಗೆ ಮತ್ತು ಅದರಲ್ಲಿ ಹಲವಾರು ಅವತಾರಗಳು ಎಂದು ಹೇಳಿದರೆ, ಕೆಲವು ಪುರಾಣಗಳು ಹತ್ತೊಂಬತ್ತು ಅವತಾರಗಳನ್ನು ಹೆಸರಿಸುತ್ತದೆ. ಹಲವರ ಪ್ರಕಾರ ಅವತರಿಣಿಕೆಗಳು ಅವತಾರವಲ್ಲದೆ, ಕೇವಲ ರೂಪ ಅಥವಾ ಸ್ವರೂಪಗಳು ಆಗಿವೆ ಎಂದು, ಆದಿ ಅಂತ್ಯ ಇಲ್ಲದವ – ಅವತಾರವೆಂದರೆ ಸೀಮಿತವಾದದ್ದು ಎಂದು, ಮನುಷ್ಯ-ಪ್ರಾಣಿಗಳ ಸಂಕಟಗಳನ್ನು ತಗ್ಗಿಸಲು ಕಾಲಕಾಲಕ್ಕೆ ಅಲ್ಪಾವಧಿಯ ಅನೇಕ ಸ್ವರೂಪಗಳು ಎಂದು. ತರ್ಕಗಳೇನೇ ಇರಲಿ, ಸ್ವಾರಸ್ಯಕರ – ವಿಸ್ಮಯಕರ ವಿಷಯಗಳಂತೂ ಸಿಗುತ್ತಾ ಸಾಗುತ್ತದೆ.

how to write a easy essay ಹಲವರ ಪ್ರಕಾರ ಹಾಗೂ ಹೆಚ್ಚಿನ ಕಡೆ ಸಿಗುವ ಆ ಹತ್ತೊಂಬತ್ತು ಅವತಾರಗಳು ಈ ರೀತಿ ಇವೆ,

http://deshkikhabre.com/?p=creative-writing-competitions-for-high-school-students ಪಿಪ್ಲಾದ, ನಂದಿ, ವೀರಭದ್ರ, ಭೈರವ, ಅಶ್ವತ್ಥಾಮ, ಶರಭ, ಗೃಹಪತಿ, ದೂರ್ವಾಸ, ಹನುಮ, ರಿಷಭ, ಯತಿನಾಥ, ಕೃಷ್ಣ ದರ್ಶನ, ಭಿಕ್ಷುವರ್ಯ, ಸುರೇಶ್ವರ, ಕೀರತ, ಸುನಾತನರ್ತಕ, ಬ್ರಹ್ಮಚಾರಿ, ಯಕ್ಷೇಶ್ವರ, ಅವಧೂತ.

http://rockexim.com/personal-essay-for-college-admissions/ ಮೇಲೆ ಹೇಳಿರುವುದೆಲ್ಲ ಶಿವನ ಅಂಶ ಇರಬಹುದು. ಅವೇ ಅವತಾರಗಳಾಗಿರಬಹುದು. ಇವುಗಳಲ್ಲಿ ಹಲವು ಅವತಾರಗಳು ವಿಶೇಷವಾದದ್ದು. ನಮಗೆ ತಿಳಿದಿರುವಂತೆ ಹನುಮ, ಅಶ್ವತ್ಥಾಮರು ಚಿರಂಜೀವಿಗಳು. ನಂದಿ, ವೀರಭದ್ರ, ಭೈರವ, ಶಿವನ ಅಂಶ ಇರುವಂತದ್ದು. ಇವೆಲ್ಲವೂ ಅವತಾರಗಳೆಂದು ಉಲ್ಲೇಖಿಸಲಾಗುತ್ತದೆ.

view ಇಂದಿಗೂ ಹನುಮ ಕಿಷ್ಕಿಂದೆಯಲ್ಲಿ ಇರುವನು ಎಂದು ಜನ ನಂಬಿದ್ದಾರೆ. ಮಹಾಭಾರತದಲ್ಲೇ ಇರುವಂತೆ ಅಶ್ವತ್ಥಾಮನಿಗೆ ಹಣೆಯಲ್ಲಿ ಒಂದು ಕಣ್ಣು ಇತ್ತೆಂದು, ಅವನು ಅಮರನು ಎಂದು ಹೇಳಲಾಗುತ್ತದೆ. ಈಗಲೂ ಹಿಮಾಲಯದಲ್ಲಿ ವಾಸವಿರುವನು ಎಂಬ ಪ್ರತೀತಿ ಇದೆ. ಇದಕ್ಕೆ ಪೂರಕವೆಂಬಂತೆ ಕಲಿಯುಗದಲ್ಲೂ ಹಲವಾರು ಜನ ನಿಗೂಢ ವ್ಯಕ್ತಿಯೊಬ್ಬ ಹಣೆಯಲ್ಲಿ ಕಣ್ಣಿನಂತಿರುವ ಗಾಯದೊಂದಿಗೆ ಉತ್ತರಭಾರತದಲ್ಲಿ, ಹಿಮಾಲಯದ ತಪ್ಪಲಿನಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ಹೇಳುವ ಕಥೆಗಳು ಕೇಳಿದ್ದೇವೆ. ಇದಕ್ಕೆಲ್ಲ ಯಾವುದೇ ಪುರಾವೆಗಳು ಇರದಿದ್ದರೂ ಜನರ ನಂಬಿಕೆ ಹಾಗೂ ಪುರಾಣದ ಮೇಲಿರುವ ಆಸಕ್ತಿ ತೋರಿಸುತ್ತದೆ.

http://www.fiascoultimate.com/writing-an-admission-essay-xat-2013/ ಇನ್ನೂ ಹಲವೆಡೆ ಶಿವನ ಪಂಚ ಸ್ವರೂಪಗಳನ್ನೇ ಅವತಾರ ಎಂದು ಬಿಂಬಿಸಲಾಗಿದೆ. ಶಿವನು ತನ್ನ ಕಾರ್ಯಗಳಾದ ಸೃಷ್ಟಿ, ಸಂರಕ್ಷಣೆ, ವಿಸರ್ಜನೆ/ಮರುಸೃಷ್ಟಿ, ಅನುಗ್ರಹ ಹಿಂಪಡೆಯುವುದು ಹಾಗೂ ಅನುಗ್ರಹ ಕೊಡುವುದು ಮಾಡುವ ಆ ಐದು ಸ್ವರೂಪಗಳು ಈ ರೀತಿಇದೆ.

http://elysari.com/?p=introduction-for-research-paper ಸದ್ಯೋಜ್ಯಾತ, ವಾಮದೇವ, ಅಘೋರ, ತತ್ಪುರುಷ , ಈಶಾನ

http://www.robertocervoni.it/very-simple-business-plan/ very simple business plan ಇದರ ವಿವರಣೆ ಇಂತಿದೆ, ಹೆಸರು ಮಾತು ಸಂಭಂದಪಟ್ಟ ಕಾರ್ಯ ಮತ್ತು ದಿಕ್ಕುಗಳೊಂದಿಗೆ,

home page ಸದ್ಯೋಜ್ಯಾತ – ಸೃಷ್ಟಿ, ಪಶ್ಚಿಮ , ಪೃಥ್ವಿ

http://newlinkgroup.com/masters-degree-essay/ ವಾಮದೇವ – ಸಂರಕ್ಷಣೆ, ಉತ್ತರ, ಜಲ

http://ourkss.com/dissertation-knowledge-management/ ಅಘೋರ –  ವಿಸರ್ಜನೆ/ಮರುಸೃಷ್ಟಿ, ದಕ್ಷಿಣ, ಬೆಂಕಿ

ತತ್ಪುರುಷ  – ಅನುಗ್ರಹ ಹಿಂಪಡೆಯುವುದು, ಪೂರ್ವ, ಗಾಳಿ

ಈಶಾನ – ಅನುಗ್ರಹ ಕೊಡುವುದು, ಈಶಾನ್ಯ, ಆಕಾಶ

Leave a Reply

Top