You are here
Home > ವಕ್ರ ಕೋನ > ಮರ್ಮ- ದೂಡ್ಡವರ ಸಣ್ಣ ತಪ್ಪುಗಳು

ಮರ್ಮ- ದೂಡ್ಡವರ ಸಣ್ಣ ತಪ್ಪುಗಳು

http://calpoly.lambdaphiepsilon.com/cheap-motionbuilder/ ಸಾವಿತ್ರಿ ಒಂದು ಬಡ ಕುಂಟುಬದಿಂದ ಬಂದ ಹುಡುಗಿ .ಇಂದು ಯಾರೂಂದಿಗೂ ಹಸೆ ಹಂಚಿ ಮಲಗಿದ್ದಾಳೆ .ನೂಡಲಿಕ್ಕೆ ಅಷ್ಟೊಂದು ಸ್ಪುರದ್ರುಪಿ ಅಲ್ಲದಿದ್ದರೂ ಮೈ ಕೈ ತುಂಬಿ ಕೂಂಡಿದ್ದಳು.ಹೀಗೆ ಅವಳ ಗೆಳತಿ ರಮ್ಯಾ ಸಮಾಜ ಸೇವಕಿ ಯಾರಿಂದಲೂ ಅವಳಿಗೆ ಸುದ್ದಿ ಬಂತು,ಅವಳ ಗೆಳತಿ ಸಾವಿತ್ರಿ ವ್ಯೆಶೆ ಎಂದು.ನಂಬಲಿಕ್ಕಾದೆ ದೂರು ಮುಟ್ಟಿಸಿದವರನ್ನ ತರಾಟೆಗೆ ತಕೂಂಡಳು.ಆದರೂ ತನ್ನ ಗೆಳತಿ ಹೀಗಾದಾಳ ಎಂದು ಯೋಚಿಸಿ ಪರೀಕ್ಷಿಸಲು ತನ್ನ ಸಮಾಜ ಸೇವಕ ವ್ರಂದದೂಂದಿಗೆ ಹೋದಳು.
ಎಷ್ಟು ಒಗಟ್ಟು ಅಂತಿರಾ ಆ sex workers ಅಲ್ಲಿ ಯಾರೂಬ್ಬರು ಸಾವಿತ್ರಿಯ ಬಗ್ಗೆ ಬಾಯಿ ಬಿಡಲಿಲ್ಲ ನೂಂದು ವಾಪಸಾದಳು ರಮ್ಯಾ.ತನ್ನ ಬಾಲ್ಯವನ್ನ ಹಂಚಿದ ಗೆಳತಿ ಇಂದು ಯಾರ ಯಾರಿಗೂ ಸೆರಗು ಹಾಸಿದಳಾ ಅಂತಾ ಬಹಳ ನೂಂದು ದ್ಯರ್ಯಮಾಡಿ ಮತ್ತೊಮ್ಮೆ ಆ ಜಾಗಕ್ಕೆ ಒಂದು ಹೆಣ್ಣನು ಮಾರಲು ಬಂದಿರುದಾಗಿ ಹೇಳಿ ಅಲ್ಲಿನ ಸ್ಥಿತಿಯನ್ನು ಪರೀಕ್ಷಿಸುತ ಇದ್ದಳು .ಹೇಗೂ ಅವಳ ಇಚ್ಛೆಯಂತೆ ಅವಳ ಗೆಳತಿ ಸಾವಿತ್ರಿ ಕಂಡಳು .ಚೆನ್ನಾಗಿ ಮೈ ತುಂಬಿದ ಸಾವತ್ರಿಯ ಮೈ ಕೈ ತುಂಬಾ ಈಗ ಬರಿ ರಾಕ್ಷಸರು ಉಗುರು ಪರಚಿದ ಗುರುತುಗಳು. ಸಾವಿತ್ರಿ ಈಗ ಆಕಾರವಿಲ್ಲದ ಒಂದು ಬಿದಿರು ಗೊಂಬೆ.ಆ ಭೂಂಬೆಗೆ ಕಡು ಕೆಂಪು ಬಣ್ಣದ lift stick ,ತಿಡಿ ತಿದ್ದಿದ ಐ ಭ್ರೂ ಮೈ ಮಾಟ ಕಾಣುವ ಹಾಗೆ ಬಿಗಿ ಉಡುಪುಗಳು, ಎಲ್ಲವನ್ನು ನೂಡಿದ ಮೇಲೆ ರಮ್ಯಾಗೆ ಅವಳನ್ನ ತನ್ನ ಸ್ನೇಹಿತೆ ಅನ್ನೂಕ್ಕೆ ಹಿಂಸೆ ಆಯಿತು.ಆದರೂ ಕಾರಣ ತಿಳಿಯುವ ತವಕ .ಸಾವತ್ರಿಯನ್ನ ಮಾತನಾಡಿಸಲು ಅವಳ ಮಾಲಿಕರನ್ನ ಮೊದಲು ಒಪ್ಪಿಸಿದಳು .ನಂತರ ಗೆಳತಿಯರ ಮುಖ ಮುಖಿ .
ಮೂದ ಮೊದಲು ಸಾವಿತ್ರಿ ರಮ್ಯ ಯಾರೆಂದು ಗೊತ್ತಿಲ್ಲವೆಂದು ಹೇಳಿ ಮಾತನಾಡಲು ನಿರಾಕರಿಸಿದಳು .

http://yellowsubmarina.com/how-to-write-an-essay-resume/ ಚಲ ಬಿಡದ ತ್ರಿವಿಕ್ರಮನಂತೆ ರಮ್ಯ ಮೇಲಿಂದ ಮೇಲೆ ಗೆಳತಿಯನ್ನ ಮನವೂಲಿಸಿ ಅವಳ ಆ ಸ್ಥಿತಿಗೆ ಏನು ಕಾರಣವೆಂದು ಕೇಳಲು ಸಾವಿತ್ರಿ ಬಿಕ್ಕಿ ಬಿಕ್ಕಿ ಅತ್ತು ತನ್ನ ಕಣ್ಣೀರ ಕಥೆಯನ್ನು ಹೇಳಿದಳು
ನಮ್ಮದು ಬಡತನಕ್ಕೆ ಒಂದು ಕೈ ಮೇಲೆ ಇದ್ದ ಕುಟುಂಬ ತಿನ್ನಲು ತರ ತರ ತಿಂಡಿ ತಿನಿಸು ಇಲ್ಲವಾದರು ಅನ್ನ ಸಾರಿಗೆ ಏನು ಕೊರತೆ ಇರಲಿಲ್ಲ ಮೈ ಮುಚ್ಚುವಷ್ಟು ವಸ್ತ್ರ ಇತ್ತು .ಕೊರತೆ ಎನಂದ್ರೆ ಅಪ್ಪ ಕುಡುಕ, ಅಣ್ಣ ಊರು ಊರು ಅಲೆಯುವ ಬಸವನ ಹಾಗೆ ,ಅಮ್ಮ ಗಾರ್ಮೆಂಟ್ಸ ಗೆ ಹೂಗತ್ತಾಳೆ. ನಾನು ಇನ್ನು ಒಂಬತನೆಯ ತರಗತಿಯಲ್ಲಿ ಇದ್ದೆ ಬೆಳಿಗ್ಗೆಯಿಂದ ರಾತ್ರಿಯವರಗೆ ನಾನು ಚೆನ್ನಾಗಿ ಇರುತ್ತಿದ್ದೆ .ರಾತ್ರಿ ಆದರೆ ಭಯ ಹಿಂಸೆ ಏನೋ ಒಂದು ತೆರನಾದ ಹಸಿವು ದಾಹ…… ಮುಂದೆ ಹೇಳಲು ಸಾವಿತ್ರಿ ಬಯಸಲಿಲ್ಲ  ಆದರೂ ರಮ್ಯ ಅವಳ ಜೀವನ ಸರಿಪಡಿಸುದಾಗಿ ಹೇಳಿ ಕಥೆ ಮುಂದುವರೆಸಲು ಹೇಳಿದಳು. ಸಾವಿತ್ರಿ ಮನೆಯಲ್ಲಿ ಪ್ರತ್ಯೇಕ ಮಲಗು ಕೋಣೆ ಇರಲಿಲ್ಲ ಮನೆಯ ಎಲ್ಲರು ಒಟ್ಟಿಗೆ ಮಲಗುತಿದ್ದರು ,ಅಪ್ಪ ಅಮ್ಮ ನಾನು ಒಮ್ಮೊಮ್ಮೆ ಅಣ್ಣ.ನನಗೆ ಬುದ್ದಿ ಬಂದಗಿನಿಂದ ಮಲಗಿದ ತಕ್ಷಣ ಒಂದು ತೆರನಾದ ಪಿಸುಗುಟ್ಟುವಿಕೆ ಯಾರನ್ನೂ ಪ್ರಚೋದಿಸುವ ಒಂದು ದ್ವನಿ .

best college admission essay 250 words ಅದೆ ಧ್ವನಿಯನ್ನು ದಿನ ದಿನ ಕೇಳಿ ಕೇಳಿ ಸಾಕಾಗಿತ್ತು. ಆದರೂ ಅದು ಏನು ಎಂದು ಪರೀಕ್ಷಿಸಲಿಲ್ಲ . ನಾನು ಕೂಡ ಬೇಳಿತ ಬೇಳಿತ ದೂಡ್ಡವಳು ಆದ ಮೇಲೆ ಋತುಮತಿಯಾದೆ
ಋತಿಮತಿಯಾದ ಮೇಲೆ ಯಾಕೋ ಏನೋ ರಾತ್ರಿ ವೇಳೆ ಬರುವ ಆ ಶಬ್ದ ಮನಸ್ಸಿಗೆ ಹತ್ತಿರವಾಗುತ್ತ ಬಂತು.ನನ್ನಲು ಏನೋ ಒಂದು ತೆರನಾದ ಅನುಭವ ಯಾರೂಟ್ಟಿಗು ಇ ವಿಷಯ ಪ್ರಸ್ತಾಪಿಸಲು ಮನಸ್ಸು ಆಗಲಿಲ್ಲ .ಭಯನೂ ಏನೋ ಅಮ್ಮನನ್ನು ಕೇಳಲಿಲ್ಲ .ನಾನೆ ಒಂದು ದಿನ ಗಟ್ಟಿ ನಿರ್ದಾರಮಾಡಿ ಪರೀಕ್ಷಿಸಲು ನಿಂತೆ. ರಾತ್ರಿ ಆಯ್ತು ಅಪ್ಪ ಎಂದಿನಂತೆ ಕುಡಿದು ಬಂದ, ಅಮ್ಮನಿಗೆ ದುಡಿದು ದುಡಿದು ಸಾಕಾಗಿತ್ತು ಎಲ್ಲರು ಊಟ ಮಾಡಿದೆವು ಸ್ವಲ್ಪ ಜಗಳನು ಆಯ್ತು ಅಮ್ಮ ಎಲ್ಲರಿಗೂ ಹಾಸಿಗೆ ಹಾಸಿ ಎಂದಿನಂತೆ ಅಪ್ಪನ ಪಕ್ಕದಲ್ಲಿ ಮಲಗಿದಳು .ಯಾಕೋ ಏನೋ ಆವತ್ತು ನನಗೆ ನಿದ್ರೆನೆ ಬರಲಿಲ್ಲ ನಿದ್ರೆ ಬಂದ ಹಾಗೆ ನಟಿಸಿದೆ.ಅಪ್ಪ ಅಮ್ಮ ತನ್ನ ವಯಸ್ಸಿಗೆ ಬಂದ ಮಗಳು ಪಕ್ಕದಲ್ಲೇ ಇದ್ದಾಳೆ ಅನ್ನುವ ಪರಿವೆ ಇಲ್ಲದೆ ತಮ್ಮ ತಮ್ಮ‌ ದೈಹಿಕ ಸುಖ ಅನುಭವಿಸಿದರು. ಆಗ ಬಂದದೆ ಈ ಉಸಿರನ್ನು ಹಿಂಡುವ ಶಬ್ದ .

Vhdl Homework Help ಅಂದಿನಿಂದ ನನ್ನ ಮನಸ್ಸು ಎಲ್ಲದರಲ್ಲೂ ಅಸ್ಪಷ್ಟವಾಗಿ ಏನೋ ಒಂದು ತರ ಜೀವಹಿಂಡುವ ಅನುಭವ .ದಿನೆ ದಿನೆ ಇದೆ ಚಟುವಟಿಕೆ ನೋಡಿ ನೋಡಿ ಮನಸ್ಸು ಕಲ್ಲಾಗಿ ಹೋಯಿತು.
ಆದರೆ ಅದೆ ಮನಸ್ಸನ್ನ ದೈಹಿಕ ಸುಖವನ್ನು ತಾನು ಅನುಭವಿಸ ಬೇಕು ಎಂದು ಹಾತುರೂಹಿತು.ಕೆಟ್ಟದು ಆಗ ಬೇಕಾದರೆ ಎಲ್ಲಾ ತಾನಗೆ ಸಲೀಸಾಗಿ ಆಗಿ ಬಿಡುತ್ತದೆ ಎನ್ನುದಕ್ಕೆ ನನ್ನ ಜೀವನ ಸಾಕ್ಷಿಯಾಯಿತು. ಅನುಭವಿಸಬೇಕು ಎನ್ನುವ ಅಷ್ಟರಲ್ಲಿ ಒಬ್ಬ boyfriend ನ ಪ್ರಿತಿಯಲ್ಲಿ ಇದ್ದ ನನಗೆ ಅವನು ಕಾಮದ ಹುಚ್ಚು ಹತ್ತಿಸಿದ ಅಂದು ಮಾಡಿದ ತಪ್ಪಿಗೆ boy friend ,ಅವನ ಗೆಳೆಯರು ಎಲ್ಲರೂ ಇ ಹಾಳು ದೇಹವನ್ನು ಅನುಭವಿಸಿ ಹೋದರು.ಅಪ್ಪ ಅಮ್ಮನ ಹತ್ತಿರ ಇ ವಿಷಯವನ್ನ ಹೇಳಿದಾಗ ಒಮ್ಮೆ ದೂಡ್ಡ ಜಗಳವೆ ಆಯ್ತು.ನೀವಿಬ್ಬರು ಹೀಗೆ ದಿನ ಬೆಳೆದ ಹುಡುಗಿಯ ಮುಂದೆ ದೇಹ ಸುಖ ನೂಡಿಕೂಂಡರೆ ಮಗಳ ಭಾವನೆಗಳು ಎನಾಗುತ್ತೆ ಅವಳ ಬಗ್ಗೆ ಯೋಚಿಸದಿರ ಎಂದೆ ಅದಕ್ಕೆ ಅವರಿಂದ ಬಂದ ಉತ್ತರ

get link http://farmorsminde.dk/?q=don\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\'t-buy-generic-cialis ಅಪ್ಪ:ನಾನು ದುಡಿತೆನೆ ಕುಡಿತಿನಿ ನನಗೆ ಕಾಮ ಇಲ್ಲದೆ ಇದ್ದರೆ ಮನುಷ್ಯನೆ ಆಗಿರಲ್ಲ ಅದಕ್ಕೆ ನಿಮ್ಮ ಅಮ್ಮನೆ ಆಗಬೇಕು ಅಂತ ಎನು ಇಲ್ಲ ಯಾರಾದರು ಸರಿಯೇ!!
my assignment help uk ಅಮ್ಮ: ಗಂಡನಿಗೆ ಬೇಕಾದ ಹಾಗೆ ನೆಡೆದು ಕೂಳ್ಳುದು ನನ್ನ ದರ್ಮ ನಾನು ಎನು ಮಾಡಲಿ ?

best professional cv writing service uk ಅಂದು ಆ ದಿನ ಅವರ ಮಾನಗೆಟ್ಟ ಮಾತುಕೇಳಿ ಸಾವದರು ಬರಬಾರದ ಅನಿಸಿತು ಹೀಗೆ ವಿಷಯ ಊರು ಕೇರಿಗೆಲ್ಲ ಗೊತ್ತಾಗಿ ಅಪ್ಪ ಹೂರಟೆಹೂದ ಅಮ್ಮ ಕೋಣೆ ಸೇರಿದಳು
ಅಂದು ನಾನು ಮಾನಬಿಟ್ಟು ಪ್ರಿಯಕರನ ತೋಳಲ್ಲಿ ಸಿಲುಕಿ ಇಂದು ಎಲ್ಲ ಗಂಡಸರಿಗು ಆಹಾರವಾದೆ . ಕಥೆ ಕೇಳಿದ ರಮ್ಯಗೆ ಒಂದು ಕ್ಷಣ ಸಾವಿತ್ರಿಯ ತಂದೆ ತಾಯಿಯ ಮೇಲೆ ಕೋಪ ಬಂತು ಅಸಯ್ಯವಾಯಿತು ಅವರ ಸಣ್ಣ ತಪ್ಪಿನಿಂದ ಇಂದು ಸಾವಿತ್ರಿಯ ಜೀವನ ಸೂತ್ರವಿಲ್ಲದ ಗಾಳಿಪಟವಾಗಿದೆ.‌ ದಾರಿ ತೋಚದೆ ಸಾವಿತ್ರಿಯನ್ನ ತನ್ನೂಟ್ಟಿಗೆ ಬರಲು ಹೇಳಿದಳು
ಇದಕ್ಕೆ ಒಪ್ಪದ ಸಾವಿತ್ರಿ ಅರ್ಥವಿಲ್ಲದ ಮಾತುಗಳ ಮೂಲಕ ರಮ್ಯಾಗೆ ತನ್ನ ಕತ್ತಲೆ ಕೋಣೆಯ ಭವಿಷ್ಯದ ಬಗ್ಗೆ ಹೇಳಿ ಮುಂದೆ ಎಂದು ನೀನು ಇಂತಹ ಜಾಗಕ್ಕೆ ಬರ ಬಾರದು ಹಾಗು ನನ್ನ ವಿಷಯವನ್ನ ಯಾರಿಗು ಹೇಳಬಾರದು ಎಂದು ಹೇಳಿ ರಮ್ಯಳ ಪ್ರತಿ ಉತ್ತರಕ್ಕು ಕಾಯದೆ ಕಾಣದ ಕಡಲಿಗೆ ಹೋದಳು, ಗೂತ್ತು ಇದ್ದೂ ಗೂತ್ತು ಇಲ್ಲದೆಯೇ ದೂಡ್ಡವರ ಕೆಲವು ತಪ್ಪುಗಳು ಅವರ ಮಕ್ಕಳ ಭವಿಷ್ಯದ ಕತ್ತಲಿಗೆ ಹೇಗೆ ಕಾರಣವಾಗುತ್ತದೆ ಎಂಬುದಕ್ಕೆ ಸಾವಿತ್ರಿ ಒಂದು ಉದಾಹರಣೆಗೆ.

Top