You are here
Home > ಪುಟ ೧ > ಮುದ್ದಮ್ಮ- ರಜನಿ

ಮುದ್ದಮ್ಮ- ರಜನಿ

http://adianto.id/?p=dissertation-proposal-oral-presentation ಕುರ್ಚಿ ತಿರುವುತ್ತಾ ಬರೆಯುತ್ತಿದ್ದೆ. ತಟ್ಟನೆ ರಿಕ್ಷಾ ಬಂದು ಸೊಸೈಟಿಯ ಅಂಗಳದಲ್ಲಿ ನಿಂತಿತು. ಐದಾರು ಜನರು ಒಮ್ಮೆಲೆ ಮೆಟ್ಟಿಲು ಹತ್ತಿದ್ದು ಗೋಚರವಾಯಿತು. ಬೆಳೆ ಸಾಲಕ್ಕೆ ಅರ್ಜಿ ಕೊಡಲು ಬಂದ ತಂಡ ಎಂದು ಅರ್ಜಿ ರೆಡಿ ಮಾಡಲು ಹೊರಟೆ. ಗಂಟೆ ಎರಡಾಯ್ತು ಊಟದ ಸಮಯ, ಸ್ವಲ್ಪ ಹೊತ್ತು ಕುಳಿತುಕೊಳ್ಳಿ, ನಾವು ಊಟ ಮಾಡೋಣ ಮರೀ ಎಂದ್ರು ದೊಡ್ಡಪ್ಪ. ಒಮ್ಮೆಲೆ ನನ್ನ ಚಿತ್ತ ಹಾದದ್ದು ಬೆಂಚಿನ ಮೇಲೆ ಮುರುಟಿಕೊಂಡು ಕುಳಿತಿದ್ದ ಅಜ್ಜಿಯ ಮೇಲೆ.

next “ಅಜ್ಜಿ… ಊಟ ಆಯ್ತಾ?” ಎಂದು ಕೇಳಿದ್ರೆ, “ಇಲ್ಲ ಮಗ.. ಹನ್ನೆರಡು ಗಂಟಿಗ್ ಹೊರ್ಟದ್ದ್ ಊಟ ಅಯ್ಲ ಇನ್ನು..” ಅಂತಂದ್ರು. ಪಾಪ ಅಜ್ಜಿ! ಮುದ್ದನೆಯ ಮುಖದಲ್ಲಿ ಎಳ್ಳಷ್ಟೂ ಕಲ್ಮಷವಿಲ್ಲ. ಮೆದು ದನಿಯಲ್ಲಿ “ಮಗಾ” ಅಂದದ್ದು ಏನೋ ನನ್ನವರೇ ಕರೆದಾಗೆ ಅನ್ನಿಸಿತು.

help me do my physics homework ಬರೆಯಲು ಬರದ ಅಜ್ಜಿ ಅರ್ಜಿಗೆ ಹೆಬ್ಬೆಟ್ಟು ಒತ್ತಬೇಕು. ಬನ್ನಿ ಅಜ್ಜಿ ಅಂದೆ. ನೆರಿಗೆ ಕಟ್ಟಿದ ಕೈಬೆರಳುಗಳು ನಡುಗುತ್ತಿದ್ದವು. ಕೈಹಿಡಿದು ಹೆಬ್ಬೆಟ್ಟು ಹಾಕಿಸಿಕೊಂಡೆ. ನಕ್ಕರೂ ಮುಖದ ನೆರಿಗೆಗಳು ಅವಳು ಪಟ್ಟ ಕಷ್ಟವನ್ನು ಪರಿಚಯಿಸಿದವು. ಮುದ್ದಾಗಿ ಮಗಾ ಎಂದು ಕರೆದದ್ದು, ಹಸಿದ ಮನಸಿಗೆ ಮುದ ನೀಡಿತ್ತು. ಹ್ಞಾ! ಅವಳ ಹೆಸರು ಪದ್ಧಮ್ಮನಂತೆ! ಅವಳನ್ನೇ ನೋಡುತ್ತಾ ಒಂದು ಕ್ಷಣ ಮೈಮರೆತೆ. ಅಜ್ಜಿಯ ನಗುವಲ್ಲಿ ಮಗುವಾದೆ. ಪದ್ಧಮ್ಮ “ಮುದ್ದಮ್ಮಾ..” ಎಂದು ಮುಖ ಸವರಿ ನಕ್ಕಿದ್ದು ಮಾತ್ರ ಮನದಾಳದಲ್ಲಿ ಮುದ್ರೆ ಒತ್ತಿದ ಅಪರೂಪದ ಹೊನಲು!

http://connectglobes.com/?q=online-project-development ಸರಕಾರದ ಯೋಜನೆಗಳಲ್ಲಿ ಬಡವರಿಗಾಗಿ ಸೀಮಿತವಾದದ್ದು ಬಡವರಿಗೇ ಧಕ್ಕಬೇಕು. ಮಾಡುವ ನಿಯಮಗಳು, ಯೋಜನೆಗಳು, ವ್ಯವಸ್ಥೆಗಳು ಪದ್ಧಮ್ಮನಂತಹ ಎಷ್ಟೋ ಮುಗ್ಧರಿಗೆ ನೆರವಾಗಬೇಕು.

http://perfectperceptionmedia.com/buy-a-10-page-research-paper/ Life is a learning process. ದಿನಾ ದಿನಾ ಹೊಸ ವಿಷಯಗಳನ್ನು ಕಲಿಯುತ್ತಾ ಕಲಿಸುತ್ತಾ ಬದುಕುತ್ತೇವೆ. ಸೊಸೈಟಿ! ದಿನಕ್ಕೆ ನೂರಾರು ಮಂದಿ ಬಂದು ಹೋಗುವ ಸ್ಥಳ. ಎಲ್ಲರಿಗೂ ಅವರವರದೇ ಚಿಂತೆ ಇರುತ್ತೆ ಅಲ್ವಾ?

http://www.osteriaripasso.it/pay-to-write-papers/ pay to write papers ನಿಜ! ಮತ್ತೆ ಬಂದಿದ್ಲು ನನ್ನ ಮುದ್ದು- ಪದ್ಧು! ಹೌದು ಮತ್ತೆ ಪದ್ಧಮ್ಮನ ದರ್ಶನವಾಯ್ತು. ಆದ್ರೆ ಈ ಸಲ ನನ್ನ ಮಗಾ ಅಂತ ಕರೀಲಿಲ್ಲ. “ಅಮ್ಮಾ..” ಅಂತಂದ್ಲು. “ನಮ್ ಅಲ್ಸೆರ್ರ ತಮ್ಮನ್ ಮಗ್ಳ್ ಅಂಬ್ರಲೆ, ನಂಗೆ ಗೊತ್ತಿರ್ಲ ಅಮ್ಮಾ.. ಬೇಜಾರು ಮಾಡ್ಕಣ್ಬೇಡಿ” ಅಂತ ಅಂದ್ರು. ಏನಜ್ಜಿ! ನೀವು ದೊಡ್ಡವರು ನನ್ನನ್ನು ಬಹುವಚನದಿಂದ ಕರೀಬಾರ್ದು ಎಂದೆ. ಇಲ್ಲಮ್ಮಾ ಅದು ನಮ್ಮ ಪದ್ಧತಿ, ನಮ್ಮ ಮಕ್ಳಿಗೂ ಅದನ್ನೇ ಕಲಿಸಿದ್ದೇವೆ ಎಂದ್ರು. ತಪ್ಪಲ್ವಾ!?

http://pacificcrossroads.net/?doctorate-in-business-administration-thesis doctorate in business administration thesis ಮುದ್ದಜ್ಜಿಯ ಕಾಲ ಪಾದದ ಧೂಳಿಗೂ ನಾ ಸಮವಲ್ಲ. ಅವರು ಕಂಡಷ್ಟು ಬದುಕು ನಾ ಕಾಣ್ಲಿಲ್ಲ! ಅವರಷ್ಟು ಅನುಭವಿ ನಾನಲ್ಲ! ಏನೋ ನಾಲ್ಕಕ್ಷರ ಕಲಿತು ಬರೀಬಲ್ಲೆ. ಸಮಾಜ ಕೊಟ್ಟ ಸ್ಟೇಟಸ್ ನನ್ನ ಮನೆಯವರಿಂದ ಬಂದದ್ದು. ಈ ಸ್ಟೇಟಸ್ ಇಲ್ದಿದ್ರೆ ನಾನು ಪದ್ಧಮ್ಮನಿಗೆ ಮಗುವಾಗಿ ಇರ್ತಿದ್ದೆ ಅಲ್ವಾ? Anyway, ಸಮಾಜದ ಕಟ್ಟುಪಾಡುಗಳೊಂದಿಗೆ ನಾವು ಬದುಕಬೇಕು. ಪದ್ಧಮ್ಮನ ಆಸೆ ಆಕಾಂಕ್ಷೆಗಳನ್ನ ಆ ಶಿವನು ಈಡೇರಿಸಲಿ. ಮತ್ತೆ ಪದ್ಧಮ್ಮನ ದರ್ಶನಕ್ಕಾಗಿ ಕಾಯುತ್ತಿರುವ ಅವಳ ಮುದ್ದಮ್ಮ..!

Top