You are here
Home > ತಿಳಿ ಹಾಸ್ಯ > ಹನಿಗವನ

ಹನಿಗವನ

ಗೋಳು -ಬೋಳು

http://www.gutailong.com/master-thesis-computer-networks/ master thesis computer networks ಮೂವತ್ತಾದರೂ ಸಿಗಲಿಲ್ಲವಂತೆ ಹುಡುಗಿ

http://agromotormt.com.br/?p=custom-essay-services ಹೇಳುತಿದ್ದ ಅವನ ಗೋಳು

fractions homework help ಬೆನ್ನಟ್ಟಿ ಹೊರಟೆ ಕಾರಣ ಹುಡುಕಿ

homework help for secondary school ಆಮೇಲೆ ಗೊತ್ತಿಯಿತು ಅವನ ತಲೆ ಬೋಳು

click ********************************************************

http://www.jadecoastjewelry.com/doctorate-degree-online-no-dissertation/ ಬ್ಯಾಡ್ ಲಕ್

ಅಂದು ಗಂಡ ಅವಳನ್ನ ಬಿಟ್ಟ

ಕಾರಣ ಅವಳ

ಬ್ಯಾಡ್ ಲಕ್

ಇಂದು ಗಂಡನನ್ನೇ ಅವಳು ಬಿಟ್ಟಳು

ಕಾರಣ ಅವಳ

ಫೇಸ್ಬುಕ್

*************************************************************

here ಮಾಟ-ಡೇಟಾ http://edsonwebsite.com/?p=alankit-assignments  

ಅಂದು ಮನೆಹಾಳು ಮಾಡಲು

ಬೇಕಿತ್ತು ಬಾರಿ

ಮಾಟ

ಇಂದು ಮನೆ ಹಾಳು ಆಗಲು

ಇದ್ದಾರೆ ಸಾಕು ಒಂದ್ GB

ಡೇಟಾ

 

go here ಕ್ಯಾಂಟೀನ್ australian dissertation theses ಕಾಲ

ಪಕ್ಷ ಬಂದರೆ ಅಧಿಕಾರಕ್ಕೆ

ಸರಕಾರಿ ಕ್ಯಾಂಟೀನ್ ಹಳ್ಳಿ ಹಳ್ಳಿಗೂ ಎಲ್ಲ

ಹಾಗಾದರೆ ಮರಳೇ ಬರಲೇ ಬೇಕು ರಾಜಕೀಯಕ್ಕೆ

ನಮ್ಮ ವಿಜಯ್ ಮಲ್ಯ

************************************************************

go site ಆಧು(ದ)ನಿಕ  

ಅರ್ಥವಾಗದ ಚೀನಿ ಭಾಷೆಯಲ್ಲಿ

ನಾನು ಬಾಹುಬಲಿ ಚಿತ್ರ ನೋಡಲ್ಲ

ಕಾರಣ ನಾ

ಆಧು(ದ)ನಿಕ   ಮಾನವ ಅಲ್ಲ

********************************************************************

ms finance admission essay ಗಂಡ ಇವಳಿಗೆಷ್ಟು

ಅನಸ್ತಿಶಿಯಾಕ್ಕೆ ಬೇಕಿಲ್ಲ ಬೇರೆ ಮದ್ದು

ಸಾಕು ಮಡದಿಯ ಮೊಬೈಲ್ ನೋಡಿದರೆ ಖುದ್ದು

ಅವಳ ಕಾಂಟಾಕ್ಟ್ ಲಿಸ್ಟ್ ನಲ್ಲಿದೆ  ಔಷದಿಯ  ಪವರ್ ಬೆಟ್ಟದಷ್ಟು

husband  -1  husband  -2

husband  -old  husband  -new

ಹಾಗಾದರೆ ಗಂಡ ಇವಳಿಗೆಷ್ಟು

******************************************************************

http://of-card.de/?p=e-government-and-education-phd-research-paper-methodology ಸಂಸಾ(ಹಾ)ರ

ನನ್ನ ಪ್ರತಿ ತಿಂಗಳ ಸಂಬಳ

ತಪ್ಪದೆ ಕೈ ಸೇರ ಬೇಕು ಅವಳ

ಅಚ್ಚು ಕಟ್ಟಾಗಿ ನೆಡೆಸುವಳು ಸಂಸಾರ

ಇಲ್ಲದಿದ್ದರೆ ಆಗೋದು ನನ್ನ ಸಂಹಾರ

2 thoughts on “ಹನಿಗವನ

Leave a Reply

Top