You are here
Home > 2016 > November

ಪುಣ್ಯಕೋಟಿ

follow url ಮತ್ತೆ ಹುಟ್ಟದಿರು ನೀ ಪುಣ್ಯಕೋಟಿ, ಅಂದು ನೀ ನಿಂತ ನೆಲ ಅಂದಿನಂತಿಲ್ಲವಿಂದು ನುಡಿದಂತೆ ನಡೆದ ನಿನ ನಡತೆಗೆ ತಡೆಯೊಡ್ಡುವ ಬರಡು ನೆಲವಿಂದು ನನ್ನಾಣೆ!  ನಿನ್ನಾಣೆಗಳಿಗಿಲ್ಲಿ ಬೆಲೆಯಿಲ್ಲ ದೂರದಿರು ನೀ, ಕೊಟ್ಟ ಭಾಷೆಯ ಉಳಿಸಿಕೊಳ್ಳುವ ಅವಕಾಶವನ್ನೇ ಕೊಟ್ಟಿಲ್ಲವೆಂದು ನಿನ ಸತ್ಯಾಸತ್ಯತೆಗೆ ಜೀವ ತೆತ್ತ ವ್ಯಾಘ್ರನ ಹುಡುಕಬೇಡವಿಂದು... ಪ್ರಾಣ ತೆರುವ ಮಾತಿರಲಿ, ನಿನ ಪ್ರಾಮಾಣಿಕತೆಯ ಪ್ರಮಾಣಿಸಲು ಅವಕಾಶವೀಯರು ಇಂದಿನ ವ್ಯಾಘ್ರರು...

Help To Write A Research Paper

ಸ್ಟಾರ್ಟರ್ ಮೋಟರ್

writing a dissertation results section ಓದುಗರೇ, ನಮಸ್ಕಾರ. ಈ ಅಂಕಣದಲ್ಲಿ, ನಮ್ಮ ದಿನನಿತ್ಯದ ಬದುಕಿನಲ್ಲಿ ನಾವು ಉಪಯೋಗಿಸುವ, ಅಂದಾಜಿಸದ, ಕೆಲವು ಸಲಕರಣೆಗಳ ಬಗ್ಗೆ ಸ್ವಲ್ಪ ತಿಳ್ಕೊಳ್ಳೋಣ. ಮೊದಲ ಅಂಕಣ ಆದುದರಿಂದ ಶುರುಮಾಡೋಣ, ಸ್ಟಾರ್ಟರ್ ನಿಂದ. ಏನಿದು ಸ್ಟಾರ್ಟರ್? ಹಳೇ ಇಂಗ್ಲೀಷ್ ಚಿತ್ರಗಳಲ್ಲಿ ನೋಡಿರ್ಬೋದು, ವಾಹನ ಸ್ಟಾರ್ಟ್ ಮಾಡ್ಬೇಕಾದ್ರೆ, ಮುಂದಿನಿಂದ ಬಂದು, ಒಂದು ಕಬ್ಬಿಣದ ಕೈ ಇಂದ, ವಾಹನದ ಎಂಜಿನ್ ನನ್ನು ಕನೆಕ್ಟ್ ಮಾಡಿ ತಿರುಗಿಸಿ ಆರಂಭಿಸುತ್ತಿದ್ದರು. ಬಹಳ ಹಿಂದೆಯೇ ಇದಕ್ಕೊಂದು ಬದಲಿ ವ್ಯವಸ್ಥೆ, ಒಂದು ಮೋಟರ್ ಅನ್ನು ಕಂಡುಹಿಡಿದರು.

http://sinarsehat.com/dissertation-statistical-services/
Top