You are here
Home > 2016 > December

ಡೊನಾಲ್ಡ್ ಟ್ರಂಪ್

go to site ಡೊನಾಲ್ಡ್ ಟ್ರಂಪ್ ಎನ್ನುವ ದೈತ್ಯಾಕಾರದ "ಬಿಸ್ನೆಸ್ ಮ್ಯಾನ್", ವಿಶ್ವದ ಅತ್ಯಂತ ಬುದ್ದಿಶಾಲಿ ದೇಶದ ಅಧ್ಯಕ್ಷನಾಗಿ ಎಲೆಕ್ಟ್ ಆಗಿ ಒಂದು ತಿಂಗಳಾದ್ರೂ ಇದೊಂದು ಇನ್ನೂ ಬಿಸಿ ಬಿಸಿ ಸುದ್ದಿ. ಪ್ರಥಮ ದಿನದಿಂದಲೇ ಅಧ್ಯಕ್ಷ ಆಭ್ಯರ್ಥಿ ಏನೇನು ಮಾಡಬಾರದೋ ಅದನ್ನೇ ಮಾಡಿ ಆದರೂ ಗೆದ್ದ ಬಲಿಷ್ಟ ಶಕ್ತಿ. ಅತ್ಯಂತ ರಂಗಿನ ಬದುಕು ನಡೆಸಿ, ವಿಜಯ ಮಲ್ಯನಿಗಿಂತ ಹತ್ತು ಪಟ್ಟು ಆಶಾರಾಮಿ ಜೀವನ ನಡೆಸಿದ ಈ ವ್ಯಕ್ತಿ ಗೆಲ್ಲುತ್ತಾನೆಂದು ಒಬ್ಬ ಅನಿವಾಸಿ ಭಾರತೀಯನೂ ಊಹಿಸಿರಲಿಲ್ಲ. ಹಿಲರೀ! ಎನ್ನುವ ಪಳಗಿದ

ನೀರ ಮೇಲಣ ಗುಳ್ಳೆ

"ಯಾರಿಗೆ ಯಾರುಂಟು ಎರವಿನ ಸಂಸಾರ, ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ", ಪುರಂದರ ದಾಸರ ಈ ಸಾಲು ಎಷ್ಟು ಪ್ರಸ್ತುತ. ನಮ್ಮ ಬದುಕು, ನೀರ ಮೇಲಿನ ಗುಳ್ಳೆ. ಕೆಲವೊಂದು ಅಂದವಾಗಿ ಬೆಳೆದು, ಸೂರ್ಯನ ಕಿರಣಗಳು ಹಾದು ವರ್ಣಮಯವಾಗಿ ಕಾಣುತ್ತವೆ, ಮತ್ತೆ ಕೆಲವು ಹುಟ್ಟಿದ ಕ್ಷಣ ಒಡೆದು ನೀರ ಹನಿಯಾಗಿಬಿಡುತ್ತವೆ. -ಯಾಕೆ ಈ ಮಾತುಗಳನ್ನು ಹೇಳುತ್ತಿದ್ದೇನೆ ಎಂದರೆ ಕಳೆದ ಒಂದು ತಿಂಗಳಲ್ಲಿ ನಡೆದ ಎರಡು ಘಟನೆಗಳು, ಕಣ್ಣ ಮುಂದೆ ಮತ್ತೆ ಮತ್ತೆ ಬರುತ್ತಿದೆ.

ಜೀವನಗಾಥೆ

ಸ0ದಿದೆ  ವಯಸ್ಸು ಮುದುರಿದೆ  ಮನಸು ಇನ್ನೆಲ್ಲಿಯ ಕನಸು!? ಅ0ದಿತ್ತು ಈ ಕವನ ಇರುತ್ತಿದ್ದರು ಹತ್ತಿರ ಬಹಳ ಜನ ಪ್ರಶಸ್ತಿ , ಜಯಕಾರ ,ಭಾಷಣ ನಗು, ಆಟ-ಕೂಟಗಳೆಲ್ಲಾ ಎಲ್ಲೋ ಕ0ಡ0ತಹ ನೆನಪು ಹಲವರಿಗೆ ಇ0ದು ಇ0ದಿಗೇ ಹಳತು ಎಲ್ಲೆಲ್ಲಿಯೂ ಬೇಕು ಹೊಸತು ಗೊತ್ತಿಲ್ಲವೇ ತಾವು ಆಗುತ್ತಿದ್ದೇವೆ ಹಳತು? ಮತ್ತೇಕೆ ಇತಿಹಾಸವ  ನವೀಕರಿಸುವ ಯತ್ನ? ಅ0ದು ಜೀವನರ0ಗದಲ್ಲಿ ಉತ್ತು0ಗಕ್ಕೇರಿದವರೆಲ್ಲಾ ಇ0ದು ನಾಲ್ಕು ಗೋಡೆಗಳ ಮಧ್ಯೆ ಬ0ಧಿಯಾಗಿದ್ದಾರೆ ಹೊಸಬರ ಬೈಗುಳದಲ್ಲಿ ಇಕ್ಕುವ ಅನ್ನದಲ್ಲಿ ಕುಕ್ಕುವ ತಟ್ಟೆಯಲ್ಲಿ ಮನ ಒಡೆದ ಕನ್ನಡಿಯಾಗಿದೆ. ಬ0ದಿರುವರು ಬೀದಿ-ಬಯಲಿಗೆ ಈಗ ಯಾರ ಬ0ಧನವೂ ಇಲ್ಲ ಎಲ್ಲವೂ ಬಟ0ಬಯಲು ಪೂರ್ಣ ಸಮಯವಿದೆ ಬರಿಯ ಆಗಸದಲಿ ಕನಸ ಕಾಣಲು ಈಗ ಎಲ್ಲವೂ ಕನಸು ಹೊತ್ತಿನ ಊಟ, ನೀರು ಮಲಗುವ

ಒಂದು ಕಿರು ಅಣೆಕಟ್ಟು

follow site ಬೇಸಿಗೆಯಲ್ಲಿ ಗದ್ದೆ-ತೋಟಗಳಿಗೆ ನೀರು ಸಿಗದೆ ಹಪಹಪಿಸುತಿದ್ದ ಊರ ಜನಕ್ಕೆ ಸಂತಸದ ಸುದ್ದಿ ಏನೆಂದರೆ ಸರ್ಕಾರದ ವತಿಯಿಂದ ಸೀತಾನದಿಗೆ ಕಿರು ಅಣೆಕಟ್ಟು ಕಟ್ಟಲ್ಪಡುವುದೆಂದು. ಮೊದಲೆಲ್ಲಾ ಹತ್ತಿರದ ಪೇಟೆಗೆ ಹೋಗಬೇಕಾದರೂ 3-4 ಕೀ.ಮೀ ನಡೆಯಬೇಕಿದ್ದ ಹಳ್ಳಿ ಜನಕ್ಕೆ , ಈ ಅಣೆಕಟ್ಟಾದ ಮೇಲೆ ಪೇಟೆ ದಾರಿ ಕೇವಲ 1 ಕೀ.ಮೀ ಆಯ್ತು. ಈ ಹೊಸ ದಾರಿ ಹಳ್ಳಿಗರ ರಾಜಮಾರ್ಗವಾಯ್ತು.  ಸಂಜೆ ಮಾತ್ರ ಪೇಟೆಯಿಂದ ಮೀನು ತರುತಿದ್ದ ಮನೆಯ ಗ0ಡಸರು ಈಗೀಗ ಬೆಳ್ಳಂಬೆಳಗ್ಗೆಯೂ ಈ

ಚಿತ್ತಾಲರ ಶಿಕಾರಿ ಬಗ್ಗೆ

watch 7೦ ರದಶಕದಲ್ಲಿ ಮುಂಬಯಿಯ ಪರಿಸರದ ಕಥಾನಕ ಶಿಕಾರಿ. ಹೊರನಾಡ ಕನ್ನಡಿಗ ಚಿತ್ತಾಲರ ಒಂದು ಮೇರು ಕೃತಿ. ವಾಣಿಜ್ಯ ಜಗತ್ತಿನ ತಲ್ಲಣಗಳನ್ನು ಭಾವನಾತ್ಮಕವಾಗಿ ಕಟ್ಟಿಕೊಟ್ಟಂತ ಒಂದು ಕೃತಿ. ಚಿತ್ತಾಲರ ಕಾದಂಬರಿಯನ್ನು ಪ್ರವೇಶಿಸುವುದೆಂದರೆ ಒಂದು ಹೊಸ ಲೋಕಕ್ಕೆ ಪಾದಾರ್ಪಣೆ  ಮಾಡಿದಂತೆ. ಹಲವು ದಿನಗಳ ತನಕ ಅದರ ಗುಂಗಿನಿಂದ ತಪ್ಪಿಸಿಕೊಳ್ಳುವುದು ಸಾಹಸವೇ ಸರಿ. ಶಿಕಾರಿ ಕಾದಂಬರಿ ಪ್ರತಿಯೊಬ್ಬ ಓದುಗನನ್ನು ಶಿಕಾರಿ ಮಾಡುತ್ತದೆ. ಮುಂಬೈಯ ಖೇತವಾದಿ, ಖೇಮರಾಜ ವಚನವನ್ನು ನಮ್ಮ ಕಣ್ಣ ಮುಂದೆಯೇ ನಿಲ್ಲಿಸುತ್ತದೆ.ಹನೇಹಳ್ಳಿಯ ಮಾಯಾವಿಯಾದ ಮುಂಬೈ ಮನಸ್ಸಿನಲ್ಲಿ

ಆ ಪದ

source link ಬಸ್ಸಿನಲ್ಲಿ ಕಿಟಕಿ ಪಕ್ಕ ಸೀಟು ಸಿಕ್ಕರೆ ನನಗೆ ಸ್ವರ್ಗವೆ ದೊರಕಿದಂತೆ .ಅವತ್ತು ಕೊಡ ಕಿಟಕಿ ಪಕ್ಕ ಕುಳಿತುಕೊಂಡು ಸುಂದರ ಕಲ್ಪನೆಗೆ ಜಾರಲು ರೆಡಿ ಅದೇ .correct  ಅದೇ ಕ್ಷಣ, ಮೊದಲ ಬಾರಿಗೆ ಆ ಪದ  ನನ್ನ ಕಿವಿಗೆ ಅಪ್ಪಳಿಸಿದ್ದು ,ಸುನಾಮಿ ಅಲೆಗಳಿಗೂ ಮಿಗಿಲಾದ ತರಂಗತರಗಳ್ಳನ ಹೊಂದಿದ್ದ ಆ ಪದ ನನ್ನನು ಬೆಚ್ಚಿ ಬೀಳಿಸಿತು. ಸ್ವಲ್ಪ ಸಮಯದ ನಂತರ ಮಾಯವಾದ ಆ ಪದ ನೋಡಿ ಖುಷಿಗೊಂಡು ಮತ್ತೆ ನನ್ನ ಮೆದುಳಿಗೆ ಕೆಲಸ ಕೊಟ್ಟೆ

ಕ್ರಿಕೇಟಿಗೊಬ್ಬನೇ ಗುಂಡಪ್ಪ

http://www.farazvarzesh.com/?research-paper-on-internal-auditing ಬ್ಯಾಟಿಂಗ್ ಎಂದರೆ ಈಗಿನ ಪೀಳಿಗೆಗೆ ಗೊತ್ತಿರುವುದು ನಾನಾ ತರಹದ ೩೬೦* ಹೊಡೆತಗಳು..ಮುಗಿಲೆತ್ತರಕ್ಕೆ ಚೆಂಡನ್ನು ಸೀಮಾರೇಖೆಯ ದಾಟಿಸಿದರೇನೇ ರೋಮಾಂಚನ.ಈಗಿನ ಆಟದ ವಿಧಾನವೇ ಹಾಗೆ..ಕಲಾತ್ಮತೆಗೆ ಮೊದಲಿನಷ್ಟು ಬೆಲೆ ಇಲ್ಲ..ಆದರದೊಂದಿತ್ತು ಕಾಲ.ಕ್ರಿಕೇಟಿನಲ್ಲಿ ವಿಂಡೀಸಿನ ದೈತ್ಯ ಬೌಲರ್ಗಳು ರಾರಾಜಿಸುತ್ತಿದ್ದ ಕಾಲವದು..ಹಾಗೆಯೇ ವಿಶ್ವ ಕ್ರಿಕೇಟಿನಲ್ಲಿ ಆಗ ಕಲಾತ್ಮಕ ಆಟಕ್ಕೆ ಹೆಸರಾದವರೂ ಕೆಲವೇ ಮಂದಿ..ಎಲ್ಲೊ ಇಂಗ್ಲೆಂಡಿನ ಜೆಫ್ರಿ ಬಾಯ್ಕಟ್,ಕಾಂಗರೂನ ಕ್ರೇಗ್ ಚಾಪಲ್, ನ್ಯೂಜಿಲೆಂಡಿನ ಮಾರ್ಟಿನ್ ಕ್ರೋವ್ ಸಿಗಬಹುದು..ಭಾರತದ ಮಟ್ಟಿಗೆ ಇಂಥ ಶೈಲಿಗೆ ಹೆಸರಾದವರು, ಅಜರುದ್ದೀನ್,ಲಕ್ಷ್ಮಣ್, ಹಾಗೂ ರಾಹುಲ್ ದ್ರಾವಿಡ್..ಆದರೇ

ಮಂಗಳನ ಮನದಂಗಳದಿ

ಮಾರ್ಸ್, ಮಂಗಳ..!!  ಹೀಗೆ  ಅಲ್ಲವೇ ಎಲ್ಲ್ರು ನನ್ನ ಕರೆಯೋದು...ಹೆಸರೇನೋ ಚೆನ್ನಾಗಿದೆ. ಆದರೇನು, ಮಂಗಳನೆಂದು ಕರೆಸಿಕೊಳ್ಳುವ ನನಗೇ ಅಮಂಗಳದ ಮುನ್ಸೂಚನೆ...! ಯಾಕೋ ಅಂಗಾರಕ ದೋಷ ನನ್ನನ್ನೇ ಕಾಡುವ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ.         ಹೌದು...ಇತ್ತೀಚೆಗೆ ಬುದ್ದಿಜೀವಿಗಳೆನಿಸಿದವರು ಆಡುತಿರುವ ಗುಸುಗುಸು ಮಾತುಗಳು ಕಿವಿಗೆ ಬೀಳದೇನಿರಲಿಲ್ಲ. ನಾ ಎರಡನೇ ಭೂಮಿಯಂತೆ, ನನ್ನ ಮೇಲೆ ಮಾನವ ಸದ್ಯದಲ್ಲೇ ಬೀಡು ಬಿಡುವನಂತೆ. ಇನ್ನೂ ಏನೇನೋ. ನನ್ನ ಬೇಹುಗಾರಿಕೆಗಂತನೇ ನನ್ನ ಚಲನವಲನಗಳನ್ನ ಗಮನಿಸಲು ಎಷ್ಟೋ ಪರಿಭ್ರಮಕಗಳನ್ನು ನನ್ನ ಸುತ್ತ

ಟರ್ಬೋಚಾರ್ಜರ್‌

ಓದುಗರೇ, ನಮಸ್ಕಾರ. ಈ ತಿಂಗಳ ನಮ್ಮ ವಿಷಯ ಟರ್ಬೋಚಾರ್ಜರ್‌. ನಮ್ಮ ಇತ್ತೀಚಿನ ಕಾರುಗಳಲ್ಲಿ, ವಿಮಾನಗಳಲ್ಲಿ ಮುಂತಾದ ಅಧಿಕ ಕಾರ್ಯಕ್ಷಮತೆ ಬೇಕಾಗಿರುವ ಎಂಜಿನ್ ಗಳಲ್ಲಿ ಉಪಯೋಗಿಸುತ್ತಾರೆ. ಸಾಮಾನ್ಯವಾಗಿ, ಎಲ್ಲಾ ವಾಹನಗಳು ಒಂದು ನಿರ್ದಿಷ್ಟ ಶಕ್ತಿಸಾಮರ್ಥ್ಯ ಎಂದು ಗುರುತಿಸಿಕೊಂಡಿರುತ್ತದೆ. ಅದು ಅವರವರ ಅವಶ್ಯಕತೆಗೆ ತಕ್ಕಂತೆ ಮತ್ತು ಅವರವರ ನಿಭಾಯಿಸುವಿಕೆ ಹಾಗೂ ನಿರ್ವಹಣೆಯ ಅನುಕೂಲತೆಯಂತೆ.ನಮ್ಮ ಚರ್ಚೆಗೆ ಕಾರುಗಳನ್ನೇ ತೆಗೆದುಕೊಳ್ಳೋಣ. 1500cc ಕಾರ್ 70hp ಶಕ್ತಿ ಹೊಂದಿದೆ ಎನ್ದುಕೊಳ್ಳೋಣ. ಇದೇ 1500cc ಎಂಜಿನ್ ಇರುವ ಕಾರ್ 100hp 

ಸರ್ವಂ ಶಿವಂ!!

ಹಾಗಾದರೆ ಶಿವನ ಸೃಷ್ಟಿ ಎಲ್ಲಿಂದ ಎನ್ನುವ ಪ್ರಶ್ನೆ ಹುಟ್ಟದೆ ಇರದು. ಎಲ್ಲಾ ವಸ್ತುಗಳಿಗೂ, ವಿಷಯಗಳಿಗು, ಅಣು ಅಣುವಿಗೂ ಮೂಲ ಇರಬೇಕಲ್ಲವೇ? ಪ್ರಶ್ನೆಯು ಕುತೂಹಲಕಾರಿ. ಹಲವರಲ್ಲಿ, ಹಲವಾರು ತರಹದ ವಾದಗಳಿರಬಹುದು, ತರ್ಕಗಳಿರಬಹುದು. ಎಲ್ಲವೂ ಒಂದೇ ಕಡೆ ಸಿಗುವುದಂತೂ ಕಷ್ಟಸಾಧ್ಯ. ನಾನು ಕೂಡ ಇದರ ಬಗ್ಗೆ ಅವಲೋಕಿಸಿದವನೇ. ಕಥೆಗಳಲ್ಲಿ, ಪುರಾಣದಲ್ಲಿ ಬರುವ ಒಂದು ವಿಷಯವನ್ನು ಎಲ್ಲಾರು ಉಲ್ಲೇಖಿಸುತ್ತಾರೆ. ಸ್ವಾರಸ್ಯಕರ. ಸದ್ಗುರು ಜಗ್ಗಿ ವಾಸುದೇವರವರು ಕೂಡ ಒಂದು ಕಡೆ ಇದನ್ನೇ ಉಲ್ಲೇಖಿಸುತ್ತಾರೆ. ಒಮ್ಮೆ ಸಾಧು ಶಿವನನ್ನು ಕೇಳುತ್ತಾನೆ.

Top