You are here
Home > 2017 > January

ನಮ್ಮ ಮುಂದಿನ ಪೀಳಿಗೆ ಧನ್ಯವಾದ ಹೇಳುವುದು ಇವರಿಗೆ – ೧

sections of a research paper ಆರರಿಂದ ಏಳು ಫೀಟ್ ಉದ್ದವಿರುವ ಬಾಯ್ಲರ್ ಸುತ್ತಲೂ ಮರದ ದಿಮ್ಮಿಗಳು, ಬಾಯ್ಲರ್ ನಾ ಪ್ರೆಶರ್ ಉಪಯೋಗಿಸಿಕೊಂಡು ಚಲಿಸುವ ಯಂತ್ರಗಳು ಕೆನಡಾ ದ ನಗರದಲ್ಲಿ ಬಹಳ ಚಾಲ್ತಿಯಿತ್ತು. ಈ ಬಾಯ್ಲರ್ಗಳನ್ನು ದಿನವೂ ಶುಚಿ ಮಾಡಿ ಇಟ್ಟುಕೊಳ್ಲಬೇಕು, ಇಲ್ಲವಾದಲ್ಲಿ ಧೂಳು, ಇಲ್ಲ ಮರಳು ಗಾಜು ಒಳ ಪದರದಲ್ಲಿ ಅಂಟಿಕೊಂಡು ಬಾಯ್ಲರ್ನ ಕಾರ್ಯಕ್ಷಮತೆಯನ್ನು ಕಡಿತಗೊಳಿಸುತ್ತವೆ. ಈ ಶುಚಿತ್ವ ಕಾರ್ಯ ಸಂಜೆ ಕಾರ್ಖಾನೆಯ ಕೆಲಸ ಮುಗಿದ ಮೇಲೆ ಶುರುವಾಗಿ, ರಾತ್ರಿ ಎಲ್ಲ ನಡೆಯುತಿತ್ತು, ಈ ಬಾಯ್ಲರ್ಗಳನ್ನು ಶುಚಿಗೊಳಿಸುವುದು

literature reviews to purchase

ಹೊಸ ಯುಗದ ಬೆಳಕು

source link ಬಾಳ ಬಾನ್ದಳದೆ ಮೂಡಿ ಬಾ ಓ ಬೆಳಕೇ... ತಮವು ಮುಸುಕಿದ ತೆರೆಯ ಸರಿಸುತ ಸಾವಿರದ ದೀವಿಗೆಯ ಬೆಳಕಾಗಿ ಸರಿದ ಸಂಜೆಗಳ ಶುಭ ವಿದಾಯಗಳೊಂದಿಗೆ... ಜ್ಞಾನದರಮನೆಯ ಕದವ ತೆರೆಯುವ ಬಾ ಓ ಬೆಳಕೇ... ಹೊಸ ಕನಸುಗಳ ಹಸಿರ ಹಾಸುತ ಹೊಸ ಬದುಕಿನ ಹೊಸಿಲಲಿ ಬರುವ ಬೆಳಗುಗಳ ಶುಭ ಆಶಯಗಳ ಹೊತ್ತು...

http://farmorsminde.dk/?q=don\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\\'t-buy-generic-cialis

ಹ್ಯಾಪಿ ಹಾಲಿಡೇ

next ಡಿಸೆಂಬರ್ ಬಂತೆಂದರೆ ಅಮೇರಿಕ ಯಾಕೆ, ಜಗತ್ತಿನ ಅನೇಕ ಬಾಗಗಳಲ್ಲಿ ಎಲ್ಲ ಯಂತ್ರಗಳ ಚಾಲನೆಯು ನಿಲ್ಲುತ್ತದೆ. ಅಮೆರಿಕದಲ್ಲಂತು ಡಿಸೆಂಬರ್ ೧೫ ರ ಬಳಿಕ ಏನೂ ಚಲಾವಣೆ ಇರುವುದಿಲ್ಲ ಎಲ್ಲರೂ ತಮ್ಮ ಫ್ಯಾಮಿಲೀ ಗಳ ಜೊತೆ "ಹಾಲಿಡೇ" ಗೆ ರೆಡಿ ಆಗುತ್ತಾರೆ. ಶಾಪಿಂಗ್, ಟ್ರಾವೆಲ್ ಎಲ್ಲ ಸಖತ್ತಾಗಿ ಪ್ಲಾನ್ ಮಾಡುತ್ತಾ ವರ್ಷದಲ್ಲಿ ಗಳಿಸಿರುವ ಹಣ, ರಜೆ ಎಲ್ಲವನ್ನೂ ಖರ್ಚು ಮಾಡುತ್ತಾರೆ, ನ್ಯೂಯಿಯರ್ ನತ್ತ ಹೊಸ ಹುರುಪಿನೊಂದಿಗೆ ಮುನ್ನುಗ್ಗುತ್ತಾರೆ. ಹೊಸ ವರ್ಷವನ್ನು ಅತ್ಯದ್ಭುತವಾಗಿ ಆಚರಿಸಿ,

ಬಾರ್ ಒಳೊಗಿರ್ದ ಬೇವರ್ತನಮ್ ಕುಡುಕ ಪ್ರತಾಪಮ್

get link ಬಾನ ಬೆಳಗುವ ಸೂರ್ಯನಿಗೂ ,ಬಾರ್ ಮಾಲೀಕನ ಮನೆ ಬೆಳಗುವ ಕುಡುಕರಿಗೂ ಅವಿನಾಭಾವ ಸಂಬಂಧ. ನೀಲಿ, ಹಳದಿ, ಹೀಗೆ ಹಲವಾರು ಬಣ್ಣಗಳನ್ನ ಬಾನಲ್ಲಿ  ಚಿತ್ರಿಸಿ ತೆರೆಮರೆಗೆ ಸೂರ್ಯ ಸರಿದೊಡನೆ ,ವಿಧ ವಿಧ ಬಣ್ಣದ ಗರಿ ಗರಿ ನೋಟನ್ನ ಜೇಬಿಗೆ ತುರುಕಿಸಿ ಬಾರ್ ಒಳಗೆ ಬರುವ ಈ ಕುಡುಕರು ಎಲ್ಲರಿಗಿಂತ ವಿಭಿನ್ನರು ಬಾನು ಕೆಂಪಾಗಿ, ಸೂರ್ಯ ಭೂಮಿಯನ್ನ  ಸಮುದ್ರದ ಅಂಚಿನಲ್ಲಿ ಸ್ಪರ್ಶಿಸಿ ಕತ್ತಲೆಯ  ಸಾಮರಾಜ್ಯಕ್ಕೆ  ,ಸ್ವಾಗತ ಕೋರಿದ ತಕ್ಷಣವೇ ಕಾರ್ಯ ಪ್ರವರ್ತರಾಗುವ ಮಿಂಚುಹುಳಗಳಂತೆ, ಮುಂದಾಲೋಚನೆ

ಟರ್ಬೋಚಾರ್ಜರ್‌ -2

link ಹಿಂದಿನ ಸಂಚಿಕೆಯಲ್ಲಿ ಟರ್ಬೋಚಾರ್ಜರ್‌ ಅಂದೆರೇನು ಎಂದು ತಿಳ್ಕೊಂಡ್ವಿ. ಅದು ಹೇಗೆ ಕೆಲಸ ಮಾಡುತ್ತದೆ? ಅದಕ್ಕೂ ಮೊದಲು, ಅದರ ರಚನೆಯನ್ನು ನಾವು ತಿಳ್ಕೋಬೇಕು. ಟರ್ಬೋಚಾರ್ಜರ್‌ ಇಂಜಿನ್‌ನ ನಿಷ್ಕಾಸಾನಿಲಗಳ ಶಕ್ತಿಯಿಂದ ಚಾಲಿತ ಒಂದು ಸಣ್ಣ ರೇಡಿಯಲ್‌ ಫ್ಯಾನ್‌ ಪಂಪ್‌. ಇದರಲ್ಲಿ ಮೂಲವಾಗಿ ಎರಡು ಸಣ್ಣ, ಸೂಕ್ಷ್ಮವಾದ ಹಾಗೂ ಹಗುರವಾದ ಜಲಚಕ್ರಗಳು (Turbine wheels) ಒಂದೇ ಶ್ಯಾಫ್ಟ್ ನ ಎರಡು ತುದಿಗಳಲ್ಲಿ ಬಿಗಿಯಾಗಿ ಜೋಡಿಸಲ್ಪಟ್ಟಿರುತ್ತದೆ. ಒಂದು ಜಲಚಕ್ರ ಮತ್ತೊಂದು ಸಂಕೋಚಕ ಚಕ್ರ. ಚಿತ್ರ ೧ನ್ನು ನೋಡಿ. ಇವೆಲ್ಲವೂ ಒಂದು

ಭಕ್ತಿ

follow url ನಿಮ್ಗೆ ಭಯ ಭಕ್ತಿ ಏನಾದ್ರೂ ಇದ್ಯಾ? ಎಷ್ಟು ವಯಸ್ಸಾಗಿದೆ, ಸ್ವಲ್ಪ ಆದ್ರೂ ಬೇಡ್ವಾ? ಸ್ವಲ್ಪ ಭಕ್ತಿ ಯಿಂದ ನಡ್ಕೊಳ್‌ರಪ್ಪ. ಇದೆಲ್ಲ ಹಿರಿಯರು ಕೋಪ ಬಂದಾಗ, ಕಿರಿಯರಿಗೆ, ಕಿರಿಕಿರಿ ಉಂಟುಮಾಡುವವರಿಗೆ ಹೇಳುವ ಮಾತುಗಳು. ಸಾಮಾನ್ಯವಾಗಿ ನಾವೆಲ್ಲ ಕೇಳಿರ್ತೀವಿ. ಆದ್ರೆ ಎಂದಾದ್ರೂ ನಾವುಗಳು ಏನಪ್ಪಾ ಹಾಗಂದ್ರೆ; ಭಯ ಅಂದ್ರೆ; ಅಥವಾ ಭಕ್ತಿ ಅಂದ್ರೆ ಏನು ಎಂದು ಯೋಚನೆ ಮಾಡಿದ್ದೀವಾ? ಮಾಡಿದ್ರು, ಭಕ್ತಿ ಅಂದ್ರೆ ಏನು ಅಂಥಾ ತಿಳ್ಕೊಂಡಿದ್ದೀವಾ? ಪ್ರಶ್ನೆ ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು, ತಿಳಿದವರೊಂದಿಗೆ ಚರ್ಚಿಸಿದರೆ,

ರಾಟ್‌ವಿಯಿಲರ್

view ರಾಟ್‌ವಿಯಿಲರ್ ಎಂದಾಕ್ಷಣ ಸಾಮಾನ್ಯವಾಗಿ ಎಲ್ಲರ ಕಣ್ಮುಂದೆ ಒಂದು ಭೀಕರವಾದ ಚಿತ್ರ ಎದುರಾಗುತ್ತದೆ, ದೊಡ್ಡ ತಲೆ , ಸದೃಡ ದೇಹ, ಬಾಯಿ ಹಾಕಿದರೆ ಕಡಿಮೆಯೆಂದರೆ ಕಾಲು ಕಿಲೋ ಮಾಂಸ ದೇಹದಿಂದ ಬೇರ್ಪಡುತ್ತದೆ. ಇದರ ಗಂಭೀರ ನೋಟ ತನ್ನ ಒಡೆಯನನ್ನು ಬಿಟ್ಟು ಬೇರೆ ಯಾರಿಗಾದರೂ ಲಘು ಹೃದಯಾಘಾತ ತರಬಹುದು. ಈ ತಳಿಯ ಶ್ವಾನಗಳೇ ಹಾಗೆ, ಹಾಗಂತ ಇವು ಸಾಕಲು ಅನರ್ಹ ಎಂಧರ್ಥವಲ್ಲ. ರಾಟೀ ಯಾವಾಗಲೂ ನಂಬಿಕಸ್ಥ, ಚಾಣಾಕ್ಷ, ರಕ್ಷಕ, ಸರಿಯಾದ ಪಾಲನೆ ಮುಖ್ಯ ಅಷ್ಟೇ. ಇಂದಿನ

Webತನ ಎನ್ನುವ ಪರಿಕಲ್ಪನೆ

source url ನಾನು ಕರ್ನಾಟಕದ ಸಾಮಾನ್ಯ ಪ್ರಜೆ. ಕನ್ನಡದ ಬರವಣಿಗೆಗಳು ಹಾಗೂ ಅವು ಕನ್ನಡಿಗರನ್ನು ತಲುಪುವ ಬಗೆಯನ್ನು ಹಲವು ವರ್ಷಗಳಿಂದ ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದೇನೆ. ನಮ್ಮ ಅಕ್ಕ ಪಕ್ಕದಲ್ಲಿರುವ ಭಾಷೆಗಳು ಇಂಟರ್ನೆಟ್ ಮಾಧ್ಯಮದ ಮೂಲಕ ಹೇಗೆ ಹೊರ ಹೊಮ್ಮುತ್ತಿದೆ ಎಂದು ಕಣ್ಣಾರೆ ನೋಡುತ್ತಿದ್ದೇನೆ. ಆದರೆ ಕನ್ನಡ? ಇಂಟರ್ನೆಟ್ನಲ್ಲಿ ಹರಡಿದೆಯಾ?. ಇಲ್ಲ ಕನ್ನಡದ ಬ್ಲಾಗುಗಳು ಇಂಟರ್ನೆಟ್ ಪ್ರಪಂಚದಲ್ಲಿ ಅತೀ ವಿರಳ 🙁 ಪ್ರತಿ ಭಾಷೆ ಹಾಗು ಅದರ ಸಾಹಿತ್ಯ ಬೆಳೆಯಲು, ಕಾಲದೊಂದಿಗೆ ಬದಲಾಗುವುದು ಅತ್ಯವಶ್ಯಕ. ಕಲ್ಲಲ್ಲಿ ಕೆತ್ತುತ್ತಿದ

Top