You are here
Home > 2017 > February

ವ್ಯಥೆ

http://www.papilouve.com/literary-analysis-essay-night-elie-wiesel/ ಯಾಕೊ ಒಮ್ಮೊಮ್ಮೆ ಹೆಣ್ಣಾಗಿ ಹುಟ್ಟಬಾರದಿತ್ತೀನೋ ಅ೦ದುಕೊಳ್ಳುವುದು ಮದುವೆಯ ವಿಚಾರ ಬ೦ದಾಗ. ಮನೆಯವರ, ಗೆಳೆಯರ, ಹಿರಿಯರ, ಕಿರಿಯರ, ಹಿತಶತ್ರುಗಳ ಬಿಟ್ಟ ಸಲಹೆಗಳ ಮಧ್ಯೆ ನಮ್ಮ ಮನಸ್ಸು ಆಗ ತಾನೆ ಅಮ್ಮನನ್ನು ತಪ್ಪಿಸಿಕೊ೦ಡ ಮಗುವಿನ ಪಾಡು. ಅವರ ದೃಷ್ಟಿಯಲ್ಲಿ ನಮ್ಮ ಇಷ್ಟ-ಕಷ್ಟಗಳ ಲೆಕ್ಕಾಚಾರ ಬೇಡವಾಗಿಯೇ ಹೋಗುತ್ತದೆ.ಮೊನ್ನೆ ತಾನೇ ೩ ದಿನಗಳ ಭೇಟಿಗೆ೦ದು ಭಾರತಕ್ಕೆ ಬ೦ದಿದ್ದ ನನ್ನ ಮಾಮ ನನಗೆ ಮುಖತ ಸಿಗಲಿಲ್ಲವಾದರೂ, ಫೋನ್ ಮಾಡಿ ವಿಚಾರಿಸುವ ಉದಾರತೆ ತೋರಿಬಿಟ್ಟರು. ಮಾಮ- "ಹೆ೦ಗ್ ಇದ್ದೆ ಹೆಣೆ..ಯ೦ತ್

ಊರು ಬಿಡುವ ವೇದನೆ – (ವಿಕ್ರಂ ನಾಯಕ್ )

ಸ್ನಾತಕೋತ್ತರ ಪದವಿಯ ವ್ಯಾಸಂಗಕ್ಕಾಗಿ ಮಂಗಳೂರು ವಿಶ್ವವಿದ್ಯಾನಿಲಯ ಬಿಟ್ಟು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯವನ್ನು ಆರಿಸಿಕೊಂಡಿದ್ದೆ. ಅದರಿಂದಾಗಿ ಹೆಗ್ಗೋಡಿನ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಆ ವರ್ಷದ ತಿರುಗಾಟದ ನಾಟಕ 'ಸ್ವಯಂವರ ಲೋಕ' ನಾಟಕ ನೋಡುವ ಅವಕಾಶ ದಕ್ಕಿತು. ಕೆ.ವಿ ಅಕ್ಷರ ಅವರು ರಚಿಸಿ ನಿರ್ದೇಶಿಸಿದ ಆ ನಾಟಕ ಸಿಗಂಧೂರಿನಂತೆ ಇರುವ ಒಂದು ಹಳ್ಳಿಯಲ್ಲಿ ವಾಸಿಸುತ್ತಿರುವ ಕುಟುಂಬದ ಕಥೆಯನ್ನು ಕಟ್ಟಿ ಕೊಡುತ್ತದೆ. ಕಥೆಯನ್ನು ಸಂಕ್ಷಿಪ್ತವಾಗಿ ಹೇಳಬೇಕಾದರೆ, ಹಳ್ಳಿಯಲ್ಲೇ ಹುಟ್ಟಿ ಬೆಳೆದ ಹುಡುಗಿ ಭಾಮೆಗೆ ಜೊತೆಗಾರ ಎಂದರೆ

ನಾ ಕಂಡ ಶಾಂತಮ್ಮ – (ಶ್ರುತಿ ವಸಿಷ್ಟ)

ಅಯ್ಯೋ ! ಬೆಳಗ್ಗೆ ಆಗೇ ಹೋಯ್ತಾ ಎಂದು ಕೊಂಡೆ ಎದ್ದೆ. ಏಳುವುದಕ್ಕೂ ಮೊದಲೇ ಯೋಚನೆ ಶುರು "ತಿಂಡಿ ಏನು ಮಾಡೋದು?". ಎಲ್ಲರಿಗು ಅನಿಸೋದು ಇದು ಕೆಲಸಕ್ಕೆ ಹೋಗೋ ಹೆಂಗಸರ ಯೋಚನೆ ಎಂದು, ಆದರೆ ಪಾಪ ಈ ತಿಂಡಿ  ಅನ್ನೋ ಭೂತ ಗೃಹಣಿಯರನ್ನು ಕಾಡದೆ ಬಿಟ್ಟಿಲ್ಲ. ಎದ್ದ ಕೂಡಲೇ ನೆಮ್ಮದಿಯಾಗಿ ಕಾಫೀ ಕುಡಿದು ದಿನ ಪತ್ರಿಕೆ ಓದಲು ಶುರುಮಾಡಿದರೆ ಸಮಯ ಓಡುವುದೇ ತಿಳಿಯುವುದಿಲ್ಲ. ಗಡಿಯಾರದೊಂದಿಗೆ ಜಗಳ ತಪ್ಪುವುದಿಲ್ಲ. ಇದರ ಮಧ್ಯದಲ್ಲಿ ಮಗಳನ್ನು ಎಬ್ಬಿಸಿ

ಪ್ರಕೃತಿ ಜೀವನ ಪಾಠ – (ಕಲ್ಪ ಶ್ರೀ )

http://www.nfz-lublin.pl/?best-online-writing-services ತಾ ಬರುವ ಮುನ್ನ ಆ ರವಿಯು ಕಳುಹಿಸಿದ ತನ್ನ ಕಿರಣಗಳ, ನೀಲಿ ಬಾನನ್ನು ಕೆಂಪಾಗಿಸಲು, ನಾ ಬರುವೆನೆಂದು ಸೂಚನೆ ನೀಡಲು| ಪಡುವಣದಿ ತಾ ವಿರಮಿಸುತಿರೆ, ಬಿಟ್ಟು ಹೋಗುವ ಅದೇ ರಶ್ಮಿರಾಶಿಯ ನಸುಗೆಂಪು ಕಡುಕಪ್ಪು ಆಗುವವರೆಗೆ, ತಾನಿದ್ದೆ ಎಂದು ತಿಳಿಸಲು|| ಹೊಳೆವ ಕಂದು ಮೈದುಂಬಿ, ಓಲಾಡಲು ಯತ್ನಿಸುತ ಮಿಂಚುತಿರೆ ಆ ಚಿಗುರು ಅರಳಿ ಎಲೆಯು| ತಾ ಸವೆದು ಪವನಶಕ್ತಿಯ ಕಾಯುತ, ತೊಟ್ಟು ಕಳಚಿ ಬೀಳುವೆಡೆಗೆ ನಿಂತಿದೆ ಈ ತಿಳಿಕಂದು ತರಗೆಲೆಯು|| ನಾವಂತೂ ಹೇಗೆ ಭಿನ್ನವಾದೇವು? ಈ ಪ್ರಕೃತಿ ಜೊತೆಗಿರಲು,

ಸಾಮಾನ್ಯನ ಸಮಾಜ – (ದಿವ್ಯ ಮೂರ್ತಿ)

ಸಮಸ್ತ ಜೀವರಾಶಿಗೂ ಒಂದು ಮಿಡಿತ  ಇದೆ, ಒಂದು ತುಡಿತ ಇದೆ. ಒಂದು ಆಕಾಂಕ್ಷೆ ಇದೆ. ಒಂದು ಆಸೆ ಇದೆ. ಅದು ಎಷ್ಟರ ಮಟ್ಟಿಗೆ ಈಡೇರುತ್ತೆ ಅನ್ನೋದು ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿದೆ. ನಮ್ಮ ಆಸೆಗಳು ಒಬ್ಬೊಬ್ಬರಲ್ಲಿ ಒಂದೊಂದು ತರ, ಹೇಗೆಂದರೆ ತುಂಬಾ ಶ್ರೀಮಂತರಲ್ಲಿ ಆಸೆಗಳು ಹುಟ್ಟಿದರೆ ಅದು ನೆರೆವೇರಲಿಕ್ಕೆ  ಕೆಲವೇ ದಿನಗಳು, ಕೆಲವೇ ಕ್ಷಣಗಳು ಸಾಕು. ತುಂಬಾ ಬಡತನದಲ್ಲಿ ಇರುವವರಿಗೆ ಆಸೆ  ಪಡೋದುಕೊಡ ಕಷ್ಟ. ಅವರು ಪಟ್ಟರು ಅದರಲ್ಲಿ ಅರ್ಥಾನು ಇರೋದಿಲ್ಲ.

ಸೋತ ಹೃದಯದ ಸಾಲುಗಳು – (ಸುಧೀರ್ ಹಳ್ನಾಡ್ )

http://collinedesionvaudemont.fr/business-plan-template-for-startup-company/ ಕತ್ತಲಲ್ಲಿ ಕಗ್ಗತಲ ಕತ್ತಲಲ್ಲಿ ಕನ್ನಡಿ ಹಿಡಿದು ಹೊರಟೆ ನಾನು ಅದೇ ಕನ್ನಡಿಗೆ ಸೆರೆಸಿಕ್ಕ ಮುದ್ದಾದ ಹುಡುಗಿ ನೀನು ಆ ನಿನ್ನ ಸಣ್ಣ ಕಣ್ಣ ನೋಟಕ್ಕೆ ಕನ್ನಡಿ ಒಡೆಯಿತು ನನ್ನ ಮನ ಮಿಡಿಯಿತು || ಆ ಕ್ಷಣದಲ್ಲಿ ನೀ ಮಾಯವಾಗಿದೆ ಈ ಹೃದಯ ಗಾಯವಾಗಿದೆ ಹೊಸ ಕನ್ನಡಿ ಹಿಡಿದು ಕತ್ತಲಲ್ಲಿ ಕಾದಿರುವೆ ನೀ ಎಲ್ಲಿರುವೆ ಓ ನನ್ನ ಒಲವೇ || ********************************************* ಮನಸ್ಸು ಮನಸ್ಸು ಮಾಗಿದ ಹೊತ್ತು ಕನಸು ಮೂಡುವ ಹೊತ್ತು || ನೀ ನಿತ್ತೆ ಪ್ರೀತಿಯ ಕೈ ತುತ್ತು ನಾ ಮರೆಯಲಾರೆ ನಿನ್ನ ಯಾವತ್ತು || *************************************************  ನೆನಪು ಈ ನೆನಪುಗಳೇ ಹಾಗೆ ಅಲ್ವ ನಗಿಸುತ್ತೆ

ಟ್ರೈಪೊಫೋಬಿಯಾ

go here ಕೆಲವು ದಿನಗಳ ಹಿಂದೆ (ಸುಮಾರು ೪ ವರ್ಷಗಳಿರಬಹುದು) ಫೇಸ್ಬುಕ್ ಹಾಗು ಇತರ ಜಾಲತಾಣಗಳಲ್ಲಿ shampoo ಜಾಹಿರಾತು ನಿಮಗೆ ನೆನೆಪಿರಬಹುದು (ನೆನಪಿಲ್ಲದಲ್ಲಿ, ಈಗ ನಾನು ನೆನಪಿಸುತ್ತಿರುವುದಕ್ಕೆ ಕ್ಷಮೆಯಿರಲಿ ) "You will not use this shampoo after watching this" ಈ ಹೆಡ್ಲೈನ್ಸ್ ಕೆಳಗೆ ವಾಕರಿಕೆ ಬರುವಂತಹ ಚಿತ್ರವುಳ್ಳ ವಿಡಿಯೋ, ಪ್ಲೇ ಮಾಡಲು ಕ್ಲಿಕ್ ಮಾಡಿದರೆ ಅದು ಇನ್ನೊಂದು ಸರ್ವೇ ಪೇಜ್ ಗೆ ಕರೆದೊಯ್ಯುತ್ತದೆ. ಈ ಪೋಸ್ಟ್ ಕ್ಲಿಕ್ ಮಾಡಿದವರ ಅರಿವಿಲ್ಲದೆಯೇ ಅವರ

ಝೀಝೋ

ಜುಲೈ ೧೨, ೧೯೯೮, ಸ್ಥಳ ಸ್ಟೇಡ್ ಡೇ ಫ್ರ್ಯಾನ್ಸ್, ಸೈಂಟ್ ಡೆನಿಸ್. ಈಡೀ ಜಗತ್ತಿನ ದೃಷ್ಟಿಯೇ ಆ ದಿನ ಈ ಸ್ಠಳದ ಮೇಲೆ ನೆಟ್ಟಿತ್ತು. ಆವತ್ತು ಫೀಫಾ ವಿಶ್ವಕಪ್ ಫೈನಲ್. ಫೀಫಾ ವಿಶ್ವಕಪ್ ಫುಟ್‌ಬಾಲ್ ಎಂದರೆ ಅದೊಂದು ಇಡೀ ಜಗತ್ತಿಗೆ ಹಬ್ಬವಿದ್ದಂತೆ. ಎಷ್ಟೋ ಮಂದಿ ೪ ವರ್ಷಕ್ಕೊಮ್ಮೆ ನಡೆಯುವ ಈ ಸಡಗರಕ್ಕೆ ಜಾತಕ ಪಕ್ಷಿಯಂತೆ ಕಾದು ಕುಳಿತಿರುತ್ತಾರೇ. ಇಂತಿರ್ಪ ವಿಶ್ವಕಪ್‌ನ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ದವಾಗಿತ್ತು. ಎದುರಾಳಿಗಳು ಹಾಲಿ ಚ್ಯಾಂಪಿಯನ್

ಸುಂದರಿಯ ಗಂಡ ಸುಂದರಾಂಗ

ಪ್ರಿಯೆ........... ಇವತ್ತು ನಮ್ಮಿಬರ ಮದುವೆಯ ವಾರ್ಷಿಕೋತ್ಸವ, ಅರ್ಥಾರ್ಥ್ ನನ್ನ ಬ್ಯಾಚುಲರ್ ಜೀವನದ ವಾರ್ಷಿಕ ಶ್ರದ್ದಾಂಜಲಿಯ ದಿನ. ನನ್ನ ಅಮ್ಮ ಯಾವುದೋ ಆರ್ಥಿಕ ಸಮೀಕ್ಷೆಯ ತಜ್ಞೆಯಂತೆ ನಿನ್ನ ಹೆಸರನ್ನ ನಮ್ಮ ಮನೆಯ ಪಡಿತರ ಚೀಟಿಗೆ ಸೇರಿಸಿ ಎಲ್ಲ ಯೋಜನೆಗಳ ಯಶಸ್ವಿ ಫಲಾನುಭವಿ ಆಗೋಣ ಎಂದು ನಿಮ್ಮ ಮನೆಗೆ ಹುಡುಗಿ ನೋಡೋ ಶಾಸ್ತ್ರಕ್ಕೆ ನನ್ನ ಅಣಿಗೊಳಿಸಿದರು. ಅಂದೇ ಅಲ್ಲವೇ ನಾನು ಮೊದಲ ಬಾರಿಗೆ ಸಂಬಳಕ್ಕೂ ಮುಂಚೆ ಶೇವಿಂಗ್ ಮಾಡಿದ್ದೂ. ಕೊನೆಗೂ ನನ್ನಮ್ಮನ ಅಸೆ ಈಡೇರಿತು. "ಸೇರಿತು ನಿನ್ನ

ರೂಪರೂಪಗಳನು ದಾಟಿ

ನೋಡು ನೋಡುತ್ತಾ ವ್ಯಾಲೆಂಟೈನ್ಸ್ ಡೇ ಬಂದೇ ಬಿಡ್ತು ನೋಡಿ. ಮತ್ತೆ ತಿಂಗಳ ಹಿಂದೆ ಹೇಳ ಹೆಸರಿಲ್ಲದೆ ಕಳೆದು ಹೋದ ವಿಶ್ವಮಾನವತಾ ದಿನದ ನೆನಪಾಯ್ತು. ಈ ವ್ಯಾಲೆಂಟೈನ್ಸ್ ಡೇ ಗೂ ವಿಶ್ವಮಾನವತಾ ದಿನಕ್ಕೂ ಏನಪ್ಪ ಸಂಬಂಧ ಅಂತ ಕೇಳ್ತೀರಾ? ಇಲ್ಲ ಇದ್ಯಾವುದಪ್ಪಾ ವಿಶ್ವಮಾನವತಾ ದಿನ ಅಂತೀರಾ? ಇದರಲ್ಲಿ ಎರಡನೇ ಪ್ರಶ್ನೆಯನ್ನೇ ಕೇಳುವವರು ನಮ್ಮಲ್ಲಿ ಜಾಸ್ತಿ. ಪ್ರಶ್ನೆ ಉದ್ಭವಿಸುವುದು ತಪ್ಪೇನಲ್ಲ ಬಿಡಿ. ವಿಶ್ವಮಾನವತಾ ದಿನ ಅನ್ನೋ ಪದ ನಮ್ಮ ಕಿವಿಗೆ ಬಿದ್ದಿದ್ದು ಕಮ್ಮಿನೇ.

Top