You are here
Home > 2017 > March

ಬಯಲಾಟ

http://www.geopacksrl.com/write-essay-describing-someone/ ನಾನು - "ಅಮ್ಮ ನಮ್ಮ ಸುಬ್ಬ ಭಟ್ರಮನೆಯಲ್ಲಿ ದೇವಿ ಮಹಾತ್ಮೆ ಆಟ ಅಂಬ್ರ.. ನಾನು ಮತ್ತೆ ಶಾರದ ಹೋತ್. ಆಗಳ್ ಕಿಟ್ಟಣ್ಣ ಸಿಕ್ಕಿದ್ರ್. ಇವತ್ ಅವ್ರದ್ ಮಹಿಷಾಸುರ ವೇಷ ಅಂಬ್ರ್.. ನಂಗೆ ಹೋಯ್ಕೆ. ಆರುವರೆಗೆ ಹೋಯ್ ಗರದಂಗೆ ಕೂತ್ ಬಿಡ್ತೋ." ಅಮ್ಮ - " ಹೋಪುಕೆ ಅಡ್ಡಿಲ್ಲ. ನಾವೇನಿದ್ರು ಹತ್ತು ಗಂಟೆ ಮೇಲೆ ಬಪ್ಪುದು. ಸುಮ್ಮನೆ ಕೂಕಂಡು ಕಂಡ್ರೆ ಅಡ್ಡಿಲ್ಲ. ಅತ್ತಿತ್ತೆಲ್ಲಾದ್ರೂ ಸುತ್ತುದು ಕಂಡ್ರೆ ನಾಳೆ ಬೆನ್ ಹೊಡಿ ಮಾಡ್ತೆ ಅಷ್ಟೇ." ನಾನು -

ಉಸಿರಡಗಿದ ಪಾತ್ರ

http://www.otradny.org/?buy-a-pre-written-essay 'ಕೊನೆ ಸಲ ಅವನ ಮುಖ ನೋಡಿಕೊಳ್ಳಿ, ಇನ್ನು ಮುಂದೆ ನೋಡೋಕೆ ಸಿಗೋದಿಲ್ಲ' ಶವಾಗಾರದ ಮೇಲೆ ಕೆಲಸದವರು ಹೆಣದ ಮೇಲೆ ಟಾರ್ಚ್ ಬಿಟ್ಟು ಹೇಳಿದ ಮಾತುಗಳು. ಮುಖದ ಮೇಲೆ ಚೆಲ್ಲಿದ ಬೆಳಕು ಬಿಟ್ಟರೆ ಒಳಗೂ ಹೊರಗೂ ಕರಾಳ ಕತ್ತಲು. ಮುಗಿಲೇರಿದ ಭೀಕರ ರೋದನೆ, ಕಣ್ಣೀರು, ಆಶ್ಚರ್ಯ, ಆತಂಕ, ನಿರಾಶೆ, ದುಗುಡ, ಭಯ. ಕೇವಲ ಎರಡೇ ಎರಡು ಘಂಟೆಗಳ ಹಿಂದೆ ಎಲ್ಲರೊಂದಿಗಿದ್ದ ನನ್ನ ವಿದ್ಯಾರ್ಥಿ ಈಗ ಒಂಟಿಯಾಗಿ ಮಲಗಿದ್ದಾನೆ. ಅಕ್ಷಿಪಟಲದ ಮುಂದೆ ಕಾಣಲಾಗದ ಚಿತ್ರ ಬಾಯ್ತೆರೆದು ಮಲಗಿದೆ ಉಸಿರಡಗಿದ

“ಗುರು” ತ್ವಾಕರ್ಷಣೆ (ಶ್ರುತಿ ವಸಿಷ್ಠ )

ಓಡಾಡಿ ಸುಸ್ತಾಗಿತ್ತು. ಬೆಳ್ಳಗೆಯಿಂದ ಆ ಪರೀಕ್ಷೆ, ಈ ಪರೀಕ್ಷೇ ಅಂತಾ ನನ್ನ ಪ್ರಯೋಗಕ್ಕೆ ಇಟ್ಟಂತಿತ್ತು. ಪಾಪ ವೈದ್ಯರು ತಾನೆ ಏನು ಮಾಡಿಯಾರು? ೪೫-೫೦ ವರ್ಷ ಎಂದರೆ ಒಂದೊಂದೇ ಕಾಯಿಲೆಗಳು ಹೆಂಗಸರನ್ನು ಆಲಿಂಗಿಸಿ ಬರಮಾಡಿಕೊಳ್ಳುತ್ತದೆ. ಸರಿ ನನಗು ವಯಸ್ಸಾಯಿತು ಎಂದು ಆಸ್ಪತ್ರೆಗೆ ಬಂದು ಎಲ್ಲಾ ಪರೀಕ್ಷೆಗಳನ್ನು ಮಾಡಿಸಿಕೊಂಡಾಯಿತು. ಸುಡುವ ಸೂರ್ಯನಂತೂ ಛತ್ರಿಗೂ ಹೆದರದೆ ತನ್ನ ಇರುವನ್ನು ನಿರೂಪಿಸಿದ್ದ. ಸರಿ ಬಿಸಿಲು ಎಂದು ಕೂತರೆ ಆಗುತ್ತದೆಯೇ? ಗಂಡನ ಮರಣ ನನ್ನನ್ನು ಇನ್ನು ಹಣ್ಣು

ಗಾಂಧಿನಗರಕ್ಕೆ ಕರಾವಳಿಯ ಪ್ರತಿಭೆಗಳು

watch ಸಾಮಾನ್ಯವಾಗಿ ನಾವ್ಯಾರೂ ಜಾತಿ, ಧರ್ಮ, ಪ್ರಾಂತ್ಯ, ಭಾಷೆ ನೋಡಿ ಸ್ನೇಹಿತರನ್ನಾಗಿ ಮಾಡಿಕೊಳ್ಳುವುದಿಲ್ಲ. ನಮ್ಮ ಗುಣಸ್ವಭಾವದೊಂದಿಗೆ connect ಆಗುವ ಯಾವುದೇ ವ್ಯಕ್ತಿಗಳೊಂದಿಗೆ ನಾವು ಆತ್ಮೀಯ ಸಂಬಂಧವನ್ನು ಹೊಂದುತ್ತೇವೆ.ಆದರೂ ನಮ್ಮ ಭಾಷೆ, ಸಂಸ್ಕೃತಿಗಳ ಮೇಲೆ ನಮಗಿರುವ ಮೋಹ ಒಂದಿನಿತೂ ಕಡಿಮೆಯಾಗದು. ವಿದೇಶಕ್ಕೆ ಹೋದರೆ ದೇಶೀಯ ಭಾಷೆ ಮಾತನಾಡುವ ಯಾವನೇ ವ್ಯಕ್ತಿ ಸಿಕ್ಕರೂ ಸಂಭ್ರಮಪಡುತ್ತೇವೆ. ಅದೇ ರೀತಿ ಪರರಾಜ್ಯಕ್ಕೆ ಹೋದರೆ ರಾಜ್ಯ ಭಾಷೆ, ಬೆಂಗಳೂರಿಗೆ ಹೋದರೆ ನಮ್ಮ ಜಿಲ್ಲೆಯ ಊರಿನ ಜನರು ಮಾತನಾಡಲು

ಹೆಣ್ಣು ಹಣ್ಣಾದಳೇ

here ಸೃಷ್ಟಿಯ ಎಲ್ಲ ಮೂಲಕ್ಕೂ ಹೆಣ್ಣು ಸರಿಹೊಂದುತಾಳೇ.  ಅವಳನ್ನ ಶಕ್ತಿ, ಮಾಯೆ ಸೃಷ್ಟಿ ಎಂದರು, ಆದರೆ ಅದೇ ಬಾಯಿಂದ ಹೆಣ್ಣನ್ನು ಪೀಡೆ, ಯಾವ ಕರ್ಮಕ್ಕೆ ಹುಟ್ಟಿದ್ದು ಎಂದರು. ಎಷ್ಟಾದರೂ ನಾವಾಡುವ ನಾಲಿಗೆ ಚರ್ಮದ ತುಂಡಲ್ಲವೇ. ಕಾರ್ಯೇಷು  ದಾಸಿ , ಕರ್ಣೇಷು  ಮಂತ್ರಿ ; ಭೋಜೇಷು  ಮಾತಾ , ಶಯನೇಷು ರಂಭಾ ; ಕ್ಷಮಯೇಷು  ಧರಿತ್ರಿ , ರೂಪೇಷು  ಲಕ್ಷ್ಮಿ ; ಸತ್ಕರ್ಮಾ  ಯುಕ್ತ , ಕುಲಧರ್ಮ  ಪತ್ನಿ. ಹೆಣ್ಣನು ಹೇಗೆಲ್ಲ ರೂಪಿಸಬೇಕೋ ಹಾಗೆಲ್ಲ ಅವಳನ್ನ ಚಿತ್ರಿಸಿ, ಕೊಂಡಾಡಿ ಕಡೆಗೆ ಕೀಳಾಗಿ ಕಾಲ ಕಸದಂತೆ

ಪಂಚೆ ಪುರಾಣ

ಸಮಾಜಶಾಸ್ತ್ರದ ಆ ಪಾಠ "ಭಾರತಕ್ಕೆ ಯೂರೋಪಿಯನ್ನರ ಆಗಮನ" ಅಂದು ನನ್ನನ ಕಾಡಲಿಲ್ಲ. ಆದರೆ ಸುಮಾರು ವರ್ಷಗಳಿಂದ ತನ್ನ ಟಿ.ಆರ್.ಪಿ ಯನ್ನ ಕಳೆದುಕೊಳ್ಳದೆ ನಿರಂತರವಾಗಿ ಚರ್ಚೆಗೆ ಒಳಪಡುತ್ತಿರುವ  ವಿಷಯ "ವಸ್ತ್ರ ಸಂಹಿತೆ" ಬಗ್ಗೆ ಯೋಚಿಸಿದಾಗ ಬಹಳಷ್ಟು ಕಾಡಿತು. ಯಾಕೆಂದರೆ ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಕುರುಹು ಆಗಿ ಕಾಣ ಸಿಗುವುದೇ ನಾವು ಈ ದಿನ ಉಪಯೋಗಿಸುತ್ತಿರುವ ತರೇಹವಾರಿ ಬಟ್ಟೆಗಳು. ಆಗಿನ ಕಾಲದಲ್ಲಿ ನಾವು ದರಿಸುತಿದ್ದ ಬಟ್ಟೆಗಳೇ ಅಂತಸ್ತಿನ ಸಂಕೇತವಾಗಿತ್ತು. ಆದರೆ ಇಂದು ಬಟ್ಟೆಯ ಆಧಾರದ ಮೇಲೆ ಅಂತಸ್ತಿನ ಲೆಕ್ಕಾಚಾರ ಬಿಡಿ

ಮಿಂಚು ಹುಳ

ಮಿಂಚು ಹುಳ!! ಹಲವರ ಬಾಲ್ಯದ ಸಿಹಿನೆನಪುಗಳ ಎಷ್ಟೋ ಪುಟಗಳನ್ನು ಆಳಿದ ಜೀವಿ. ನಾನಂತೂ ಅಜ್ಜಿ ಮನೆಗೆ ರಜಾ ದಿನಗಳಲ್ಲಿ ಹೋದರೆ, ರಾತ್ರಿ ಆಚೆ ವಿದ್ಯುತ್ ಬುಲ್ಪ್ ಅನ್ನು ಹಚ್ಚಲು ಬಿಡುತ್ತಿರಲಿಲ್ಲ. ಹೊತ್ತಾದಂತೆ ಹಲವಾರು ಮಿಂಚು ಹುಳಗಳು ಅಂಗಳದಲ್ಲಿ ಹಾರಾಡುತ್ತಿದ್ದರೆ ನೋಡಲು ಎರಡು ಕಣ್ಣು ಸಾಲದು. ಹಾರಿ ಹಿಡಿಯಲು ಶತಪ್ರಯತ್ನ ಮಾಡಿ ಸಿಕ್ಕರೆ ಬಾಟಲಿಯಲ್ಲಿ ಹಾಕಿಟ್ಟು ಸ್ವಲ್ಪ ಹೊತ್ತಾದಮೇಲೆ ಮತ್ತೆ ಹಾರಿಬಿಡುವುದು, ಇಲ್ಲವಾದಲ್ಲಿ ಅಜ್ಜಿ ಅಜ್ಜನ ಗಂಟು ಬೀಳುವುದು, ಹಿಡಿದು ಕೊಡಿ

ಕರ್ಮ

ನಮ್ಮ ದೈನಂದಿನ ಕೆಲಸಗಳು, ಆಚರಣೆಗಳು, ನಮ್ಮ ಗತಕಾಲದ ಕಾರ್ಯಗಳು ಇವೆಲ್ಲ ಸುಮ್ಮನೆ ಹಾಗೆ ಪ್ರತಿಫಲ ಇಲ್ಲದೆ ಕಳೆದುಹೋಗುವಂತದಲ್ಲ. ಎಲ್ಲಾದಕ್ಕೂ ಒಂದು ಲೆಕ್ಕ ಅಂತ ಇರಬೇಕಲ್ಲಾ? ನಾವು ಮಾಡಿದ ಕೆಲಸಗಳ ಪರಿಣಾಮ ಅಥವಾ ಫಲಿತಾಂಶ ಏನೇ ಇದ್ದರು ಅದನ್ನು ನಾವೇ ಅನುಭವಿಸಬೇಕು. ಈ ಲೆಕ್ಕಾಚಾರವೇ ಕರ್ಮ. ವಿಜ್ಞಾನವೇ ಹೇಳುವಂತೆ ಇಲ್ಲಿನವು ಎಲ್ಲ ಇಲ್ಲಿಯೇ ಹುಟ್ಟಿ, ಇಲ್ಲೆ ಬದುಕಿ, ಇಲ್ಲೆ ನಶಿಸಬೇಕು. ಇದಕ್ಕೆ ನ್ಯೂಟನ್ ನ ಮೂರನೇ ನಿಯಮವನ್ನು ಕೂಡ ಹೊಂದಿಸಬಹುದು. ಅಂತೆಯೇ,  ಆಧ್ಯಾತ್ಮಿಕ

ಕಾರ್ಬೊರೇಟರ್

ಸಾಮಾನ್ಯವಾಗಿ ದ್ವಿಚಕ್ರವಾಹನಗಳಲ್ಲಿ, ಸಣ್ಣ ಪ್ರಮಾಣದ ಇಂಜಿನ್ಗಳಲ್ಲಿ ಗಾಳಿ ಮತ್ತು ಇಂಧನವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಮಿಶ್ರಣ ಮಾಡಿ, ಅದನ್ನು ಅಂತರ್ ದಹನ ಇಂಜಿನ್ ಗೆ ಕಳುಹಿಸುವ ಸಾಧನವೇ ಕಾರ್ಬೊರೇಟರ್. ಇಂಜಿನ್ ಕಂಡುಹಿಡಿದ ಆ ದಿನಗಳಲ್ಲಿ, ದಹನಕ್ಕಾಗಿ, ಗಾಳಿ ಮತ್ತು ಇಂಧನವನ್ನು ಮಿಶ್ರಣಮಾಡಲು ಸಾಧನದ ಅವಶ್ಯಕತೆ ಇತ್ತು. ಅಮೆರಿಕಾದ ಅನ್ವೇಷಕ ಸ್ಯಾಮ್ಯೂಲ್ ಮೊರೆ ಮೊಟ್ಟಮೊದಲ ಬಾರಿಗೆ ಈ ಸಾಧನವನ್ನು 1826 ರಲ್ಲಿ  ಕಂಡುಹಿಡಿದ. ಇದು ಗಾಳಿ ಮತ್ತು ಇಂಧನವನ್ನು ಸಮರ್ಪಕವಾಗಿ ಇಂಜಿನ್ ಗೆ ಕಳುಹಿಸುವ

ವಿಮೋಚನೆಯ ಇಪ್ಪತ್ತೈದರ ಸಂಭ್ರಮದಲ್ಲಿ ಕುವೈಟ್

ಭೂಗೋಳದ ಮಧ್ಯ ಭಾಗದಲ್ಲಿ ಕಣ್ಣು ಹಾಯಿಸಿದರೆ, ಹಸಿರೇ ಕಾಣದ ಪ್ರದೇಶಗಳಿಗೆ "Middle East” ದೇಶಗಳು ಎಂದು ಕರೆಯಬಹುದು. ನಾನು ಇಂದು ಈ ಅಂಕಣವನ್ನು ಬರೆಯುತ್ತಿರುವುದು ಅಲ್ಲೇ ಕೂತು, ಕುವೈಟ್ ದೇಶದಲ್ಲಿ ಕಚೇರಿಯ ಕೆಲಸದ ನಿಮ್ಮಿತ್ತ, ಮೂರು ತಿಂಗಳ ಸಮಯ ಇಲ್ಲೆ ಕಳೆಯುವ ಯೋಜನೆಯಿದೆ. ಅಂದ ಹಾಗೆ ಫೆಬ್ರವರಿ 25 ಹಾಗೂ 26 ಕುವೈಟಿಯನ್ನರಿಗೆ ಸಂಭ್ರಮದ ದಿನಗಳು. 25ರಂದು ನ್ಯಾಷನಲ್ ಡೇ ಆದರೆ 26ರಂದು ಲಿಬರೇಶನ್ ಡೇ. ಕುವೈಟ್ ದೇಶದ ಬಗ್ಗೆ

Top