You are here
Home > 2017 > May

ಸೆನ್ನಾ

http://djadjanan.com/?p=how-to-write-a-phd-literature-review ಕ್ರೀಡೆಯಲ್ಲಿ ಯೂರೋಪಿನಾದ್ಯಂತ ಸಾಕರ್ ಬಿಟ್ಟರೆ ಜಾಸ್ತಿ ಕ್ರೇಜ್ ಇರುವುದು ಫಾರ್ಮುಲಾ ಒನ್ ರೇಸಿಗೆ..ಎಷ್ಟೋ ಮಂದಿ ಒಂದೇ ದಿನ ಬೆಳಗಾಗುವುದರ ಒಳಗೆ ಜಗದ್ವಿಖ್ಯಾತಿ ಗಳಿಸಿದವರಿದ್ದಾರೆ..ಇದರ ವಿಧಾನವೇ ಒಂತರಾ ಫುಟ್ಬಾಲ್ ಲೀಗ್ ಇದ್ದ ಹಾಗೆ..ಇಡೀ ಸೀಸನ್ ನಲ್ಲಿ ಯಾವ ತಂಡ (ಕಾರಿನ ಬ್ರಾಂಡ್) ಹೆಚ್ಚು ಅಂಕ ಕಲೆ ಹಾಕುತ್ತದೆಯೋ ಅದು ಆ ವರ್ಷದ ವಿನ್ನರ್..ಯಾವ ರೈಡರ್ ಹೆಚ್ಚು ಅಂಕ ಕಲೆಹಾಕ್ತಾನೋ ಆತ ಚಾಂಪಿಯನ್..ಮರ್ಸೀಡಿಸ್, ಮಕ್ಲಾರೆನ್,ರೀನಲ್ಟ್, ಫೆರಾರಿ, ಅಂತ ಹಲವಾರು ಬ್ರಾಂಡ್ ಕಾರುಗಳಿರ್ತಾವೆ..ಅದನ್ನ ಉನ್ನತ

ತರಂಗಾಂತರಂಗ – ಅಂತರಂಗದಲೆಗಳ ಬಗ್ಗೆ

http://chirppi.org/?q=parabola-homework-help ನಿಂತ ನೀರಲ್ಲಿ ಪ್ರತಿಬಿಂಬ ನೋಡಬಹುದು, ನಿಶ್ಚಲ ನಿರ್ಮಲ ನೀರಿನಾಳದಲ್ಲಿ ಅದರ ಒಳಗರ್ಭವನ್ನೂ ನೋಡಬಹುದು. ಆದರೆ ನಿಂತ ನೀರಿಗಿಂತ, ಅಲೆಗಳ ಏರಿಳಿತವಿರುವ ಸಾಗರ-ಸಮುದ್ರಗಳ ಮೇಲೆ ಹೆಚ್ಚು ಒಲವು; ಕಾರಣ ತಿಳಿದಿಲ್ಲ. ನಿಶ್ಚಲವಾದ ನೀರು ಬಹುಷಃ ನಿರ್ಮಲ ಮನಸ್ಸಿನ ಪ್ರತೀಕವಾಗಿರಬಹುದು, ಎಲ್ಲ ಹಾಗು-ಹೋಗುಗಳ ಮೀರಿ ಎಲ್ಲ ಭಾವನೆಗಳ ಪರಿಧಿ ದಾಟಿ, ತಟಸ್ಥವಾಗಿ ಯಾವ, ಯಾರ ಹಂಗೂ ಇಲ್ಲದ ಶಾಂತಸ್ವಭಾವಿ. ಆದರೆ ವಾಸ್ತವ ಭಿನ್ನವಲ್ಲವೇ..? ತೀರದಿಂದ, ದಿಗಂತದವರೆಗೂ ಏರಿಳಿತಗಳ ಕಲರವ, ಕೆಲವೊಮ್ಮೆ ತಿಳಿಯಾಗಿ, ಕೆಲವೊಮ್ಮೆ

ನಾಗಮಂಡಲ

follow ನಾಗಮಂಡಲ ನಾವೆಲ್ಲಾ ನಂಬಿಕೊಂಡು ಬಂದ ಪರಂಪರಾಗತ ಸಂಪ್ರದಾಯ. ನಾ ನೋಡದೆ ಕನಿಷ್ಠ ಹತ್ತು ವರುಷಗಳಾದರೂ ಸಂದವೇನೋ!! ಈ ಬಾರಿ ಬೆಂಗಳೂರಿನಂತಹ ಕೊಂಪೆ ನಗರಿ ಇಂದ ತಪ್ಪಿಸಿಕೊಂಡು ನಾಲ್ಕು ದಿನ ಊರಿಗೆ ಬಂದದ್ದು, ಬಂದ ಸಮಯದಲ್ಲಿ ನನಗೆ ಸಿಕ್ಕಿದ ನಾಗಮಂಡಲ ಬಿಡುವುದುಂಟೇ!! ಛೆ ಇಲ್ಲವೇ ಇಲ್ಲ. ನನಗೆ ಈಗ ಕಿರಿ-ಕಿರಿ ಆದದ್ದು ನನ್ನ ಅಮ್ಮ. ಅಮ್ಮ-"ನಾನಂತು ಬತ್ತಿಲ್ಲ. ನಿಂಗೆ ಮೆರ್ ಸ್ಕಂಡು ಹೋಯ್ಕಾರೆ ಹೋಗು. ಒಂಬತ್ತ್ ಗಂಟೆಯೊಳ್ಗೆ ಬರದಿದ್ರೆ ಮನೆ ಜಗ್ಲಿಯೇ ಗತಿ

ಆರು ಹೆಜ್ಜೆಯ ನಂತರ

help with personal statement for college application ನಿಮ್ಮಲ್ಲಿ ಬರೆಯುವ ಹವ್ಯಾಸವಿದ್ದರೆ , ಅದನ್ನ ಓದುಗರಿಗೆ ತಲುಪಿಸುವ ಕಾರ್ಯ ವೆಬ್ ತನದ್ದು. ನಿಮ್ಮ ಕನ್ನಡದ ಬರಹಗಳು ಹಾಳೆಯನೇರಿ ಮೂಲೆ ಸೇರಬಾರದು. ಬದಲಾಗಿ ಜನರನ್ನು ಹಾಗೂ ಓದುಗರನ್ನು ತಲುಪಬೇಕು.ಇಂಟರ್ ನೆಟ್ ಮಾಧ್ಯಮದಲ್ಲಿ ಹವ್ಯಾಸಿ ಬರಹಗಾರರ ಬರಹಗಳನ್ನು ಓದುಗರಿಗೆ ತಲುಪಿಸುವ ಕಲ್ಪನೆಯೇ "ವೆಬ್ ತನ". ವೆಬ್ ತನ ಆರಂಭಿಸಿ ಆರು ಸಂಚಿಕೆ ಕಳೆದಿದೆ.ಇದು ಏಳನೇ ಪ್ರತಿ.ಆರು ತಿಂಗಳಲ್ಲಿ ಸುಮಾರು ೫೦೦೦ಕ್ಕೂ ಹೆಚ್ಚು ಓದುಗರನ್ನು ತಲುಪಿರುವ ತೃಪ್ತಿ ನಮ್ಮ ತಂಡಕ್ಕಿದೆ.ವೆಬ್ ತನದ ಮೂಲ ಉದ್ದೇಶವಾದ

ಆನಂದ್ ಮೆಡಿಕಲ್ಸ್

http://apnee.ffessm.fr/?help-with-reading-homework 1990 ದಶಕದ ಅತ್ಯಂತ ಪ್ರಸಿದ್ದವಾದ landmark; ರಾಜಾಜಿನಗರದ ನವರಂಗ್ talkies. ಒಂದ್ ಕಾಲದಲ್ಲಿ ಜನರ ಜಂಗುಳಿಯನ್ನೇ ಕಂಡ Talkies, 2000 ದ ವೇಳೆಗೆ multiplex ಗಳ ಆರ್ಭಟದಲ್ಲಿ ಮುಸುಕ್ ಹಾಕೊಂಡು ಕೂತಿರದು ನಮ್ಮ ಜಾಗತೀಕರಣದ ಕೊಡುಗೆ. ರಾಜಾಜಿನಗರದ circle ಅಲ್ಲಿ ಇಂದಿಗೂ ಎತ್ತರವಾಗಿ ನಿಲ್ಲೋ talkies, ನಮ್ಮನು ಅವಾಗವಾಗ ಹಳೇ ಬೆಂಗಳೂರಿನ ನೆನಪು ಮಾಡುತ್ತದೆ. ಅದೇ talkies ಇಂದ ಮುಂದೆ ಹೋಗಿ  Right  ತೊಗೊಂಡ್ರೆ, 10th cross corner ಅಲ್ಲಿ ಇರೋದು

ಬಾಡಿಗೆಗಿದೆ!!! – ಮನೆಯೋ? ತಾಯಿಯೋ? ಮಗುವೋ?

http://www.suannmotorandpump.com.au/ut-business-degree-plan/ ‘ಯತ್ರ ನಾರ್ಯಸ್ತು ಪೂಜ್ಯಂತೇ... ರಮಂತೇ ತತ್ರ ದೇವತಃ' ಎಲ್ಲಿ ನಾರಿಯರನ್ನು ಪೂಜಿಸುತ್ತಾರೋ, ಅಲ್ಲಿ ದೇವರು ನೆಲೆಸುತ್ತಾನೆ. ನಾರಿಯರನ್ನು ವೇದ ಉಪನಿಷತ್ತುಗಳಲ್ಲಿ ಪುರಾಣಗಳಲ್ಲಿ ದೈವೀಕೃತ ಶಕ್ತಿ ಹೊಂದಿದವಳು ಎಂದು ಪೂಜಿಸುತ್ತಾ ಬಂದಿರುವುದು ಆದರ್ಶ. (ವೇದ ಹೇಳುವುದೇ ಬೇರೆ, ವಾಸ್ತವದಲ್ಲಿ ಕಾಣುವುದೇ ಬೇರೆ ಎಂಬುದು ವಿμÁದನೀಯ!) ಹೆಣ್ಣಿನ ಯಾವ ಗುಣ ಪೂಜಿಸುತ್ತಿದ್ದರು? ಬುದ್ಧಿಯನ್ನೋ/ ವಿವೇಚನಾಶಕ್ತಿಯನ್ನೋ? ತೀಕ್ಷ್ಣಮತಿಯನ್ನೋ? ದೈಹಿಕ ಸೌಂದರ್ಯವನ್ನೋ? ಮುಗ್ಧತೆಯನ್ನೋ? ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಿರಬಹುದು. ನಾರಿಗೆ ಕೊಟ್ಟಿರುವ ಪುಜ್ಯ ಗೌರವದಲ್ಲಿ ಮಹತ್ತರ

ಡಾಟ್ ಕಾಮ್-2

financial statement analysis paper ಡಿಗ್ರಿ ಆದ ಮೇಲೆ ಮದುವೆ ಮಾಡ್ತೇವೆ ಅಂತ, ಒಂದು ವರ್ಷ ಕೆಲಸಕ್ಕೆ ಹೋಗಿ ಮದುವೆ ತಪ್ಪಿಸಿಕೊಂಡೆ. ಆಮೇಲಾದ್ರೂ ಮದುವೆ ಮಾಡೋಣ ಅಂದ್ರೆ, ಇನ್ನೆರಡು ವರ್ಷ ತಪ್ಪಿ‌ಸಿಕೋಳ್ಳೋಕೆ ಪೋಸ್ಟ್ ಗ್ರಾಜುಯೇಶನ್ ಮಾಡ್ಕೊಂಡೆ. ಹತ್ತಿರದಲ್ಲಿದ್ರೆ ಮದುವೆಗೆ ಬಲವಂತ ಮಾಡ್ತೀವಿ ಅಂತ ಮೈಸೂರಿಗೆ ಕೆಲಸ ಅಂತ ಹೋದೋಳು ನೀನೇ. ಈಗ ಅಳುಮುಂಜಿ ತರ  ಮಾಡಿದ್ರೆ ನಾನೇನು ಮಾಡಲಿ, ಅಂತ ಅಮ್ಮ ಆ ಕಡೆಯಿಂದ ಪುಟ್ಟ ಭಾಷಣ ಬಿಗಿದರು. ಅಮ್ಮ ಹೇಳೋದು ಸರಿನೇ. ಮದುವೆ ತಪ್ಪಿಸಿಕೊಳ್ಳೋಕೆ ಓದು,

ಆಲ್ಟರ್ನೇಟರ್

http://christiantokc.com/?p=need-help-starting-my-essay     ಸ್ವಲ್ಪ ಹಿಂದಿನ ಕಾಲದಲ್ಲಿ, ಅಂದರೆ ಸೈಕಲ್ ಬಳಸ್ಬೇಕಾದ್ರೆ, ಹಿಂಬದಿಯ ಚಕ್ರದ ಹತ್ತಿರ ಒಂದು ಡೈನಮೋ ಎಂದು ಎಲ್ಲಾರು ಹೇಳುತಿದ್ದ ಬಾಟಲಿಯಾಕಾರದ ಒಂದು ಸಾಧಾನವಿತ್ತು. ಅದರ ಬುಡದಲ್ಲೆಲ್ಲೋ ಒತ್ತಿದರೆ ಅದು ಸೈಕಲ್ ಚಕ್ರಕ್ಕೆ ತಾಗಿ, ಚಕ್ರ ಚಲಿಸುವಾಗಮುಂದಿನ ಅಥವಾ ಹಿಂದಿನ ಬಿರುಡೆಯೊಂದರಿಂದ ಬೆಳಕು ಬರುವುದನ್ನು ಕಂಡು ನಾವೆಲ್ಲ ಸಣ್ಣವರಿದ್ದಾಗ ಆಶ್ಚರ್ಯ ಚಕಿತರಾಗ್ತಿದ್ವಿ. ಆಗೆಲ್ಲ ಇದು ಹೇಗೆ ಕೆಲಸ ಮಾಡುತ್ತೆ ಅಂತ ನಮ್ಮಲ್ಲೇ ಹಲವರು ಯೋಚ್ನೆ ಮಾಡಿರಲ್ವಾ? ಮಾಡಿರುತ್ತೇವೆ. ಅದರ ಬಗ್ಗೆ ಈಗ 

ಮರೆತೆನೆಂದರು ಮರೆಯಲಿ ಹ್ಯಾಂಗ

source "ಅಕ್ಕ,  ಪ್ರಭಾಕರ್ ಮಾಷ್ಟ್ರ್ ಬಗ್ಗೆ ಎಂತಾರು ಗೊತಾಯ್ತ?" ಊರಿಗೆ ಹೋದಾಗೆಲ್ಲ ಅಕ್ಕನ ಮುಂದೆ ಇದೇ ಪ್ರಶ್ನೆ. ಅವಳಿಗೂ ಕೇಳಿ ಸಾಕಾಗಿರಬೇಕು. " ನಿಂದೆಂತ ಚೊರಿ ಮರೆತಿ, ನಂಗೆಂತ ಗೊತ್ತಿಲ್ಲ. ಅವರನ್ನ ಕಾಣದೆ ಸುಮಾರು ವರ್ಷ ಆಯ್ತ್.  ನಿಂಗದೆಲ್ಲ ಎಂತಕೆ ಈಗ? " ಅಂದು ಸುಮ್ಮನಾಗುತ್ತಿದ್ದಳು. ಎಲ್ಲರ ಬಾಯಲ್ಲೂ ಇದೇ ಉತ್ತರ. ಮುಂಚೆನೇ ಬಿಡಿಸಲಾಗದ ಒಗಟಿನಂತಿದ್ದ ಮೇಷ್ಟ್ರು, ಕೊನೆಗೂ ಬರೀ ಪ್ರಶ್ನೆಗಳನ್ನೇ ತುಂಬಿ ಹೋಗಿದ್ದರು. ಅವರು ಇರುವಾಗಲೇ ಕೇಳಿದ್ದರೆ ಉತ್ತರಗಳು ಸಿಗುತ್ತಿದ್ದವೇನೋ.

ಸಾಗರಿ

http://www.acquevini.it/cv-writing-service-qatar/ ಸಾವಿರ ಹೆಜ್ಜೆಗಳು, ಆ ಹೆಜ್ಜೆಗಳ ಹೂತ ಇನ್ನೊಂದಿಷ್ಟು ಹೆಜ್ಜೆಗಳು ಅಳಿದವೆಷ್ಟೋ, ಹೂತವೆಷ್ಟೋ ಅಲೆಗೂ ತಿಳಿಯದು. ಹುಟ್ಟಿ ಸತ್ತ ಅಲೆಗಳೆಷ್ಟೆಂದು ಹುಟ್ಟಿಸಿದ ನನಗೂ ಲೆಕ್ಕವಿಲ್ಲ. ಸಂಧಿಸಿದ ನದಿಗಳು ಲೆಕ್ಕ ತಪ್ಪಿವೆ. ಮಡಿಲು ತುಂಬಿದ ಹವಳಗಳಗಣಿತ ದಿಗಂತವನ್ನೆ ಸೀಳ ಹೊರಟು ಸೋತ ಹಾಯಿದೋಣಿಗಳು ಕೆಡಿಸಲಿಷ್ಟವಿಲ್ಲದ ಮರಳ ಮನೆಗಳು ಬೆಚ್ಚಗೆ ಮಲಗಿದ ಬಂಡೆಗಳು ಕಿನಾರೆಯಿಂದ ಕೇಳಿಸುವ ಕೇಕೆಗಳು ಸಂಜೆಯೆಲ್ಲೋ ಬೀಸಿ ಬರುವ ನಿಟ್ಟುಸಿರುಗಳು ಮರಳಲ್ಲಿ ಇಂಗಿದ ಕಣ್ಣ ಹನಿಗಳು ಊಹ್ಞೂಂ.... ಯಾವುದೂ ಲೆಕ್ಕವಿಟ್ಟಿಲ್ಲ ಲೆಕ್ಕಕ್ಕೆ ಸಿಕ್ಕಿದ್ದಿಷ್ಟೆ ದಿನವೂ ಸತ್ತು ಹುಟ್ಟುವ ಒಬ್ಬ ಸೂರ್ಯ ಬೆಳದಿಂಗಳ ಹೊದಿಸುವ ಒಬ್ಬ ಚಂದಿರ ನನ್ನನ್ನೇ ಹೋಲುವ ನೀಲಿ ಬಾನು ಮತ್ತು ರಾತ್ರಿಯ ತಾರೆಗಳು ಜೋತಾಡುವ ಸೂರೊಂದು. ಉಳಿದೆಲ್ಲವು ಅಗಣಿತ,ಅಶಾಶ್ವತ.

Top