You are here
Home > 2017 > June

ನೀರವ ಮೌನ – ಪ್ರದೀಪ್ ನಾಗರಾಜ್

how to write a movie review ಸ್ಮಶಾನದಲ್ಲೆನೊ ಆರ್ತನಾದ, ಯಾರೊ ದುಃಖಿಸುವಂತಿತು ಕೇಳಿಬರುತ್ತಿದ್ದ ಧ್ವನಿಯೊಡೆಗೆ ಹೆಜ್ಜೆಗಳನ್ನಿಡುತ್ತ ನಡೆದೆ... ಆ ನೀರವ ಮೌನಕ್ಕೆ ನನ್ನದೆ ಎದೆಬಡಿತ ನನ್ನನೆ ಬೆಚ್ಚಿಸುತಿತ್ತು ಆದರೂ ದೃತಿಗೆಡದೆ ನಡೆದೆ.... ನನ್ನದೆ ಹೊಲುವ ಆಕೃತಿ,ನನ್ನದೆ ಧ್ವನಿ ಗದ್ಗದಿತ ಧ್ವನಿಯಲ್ಲಿ ಕೇಳಿದೆ ಏ ಯಾರು ನೀನು? ದುಃಖಿಸುತ ಹೇಳಿತು "ನಾ ನೀ ಮರೆತಿರುವ ನಿನ್ನೊಳಗಿನ ಆತ್ಮ"

ಹಸಿರು

go to site ಹಸಿರು ಹೊಸತನದ ಸಂಕೇತ, ಶಾಶ್ವತತೆಯ ಚಿನ್ಹೆ, ಸಮೃದ್ಧಿಯ ನಿಶಾನೆ, ಉಲ್ಲಾಸದ ಅನುಭೂತಿ, ನಡೆ ಮುಂದೆ ಎಂಬ ಪ್ರೋತ್ಸಾಹದ ಗುರುತು, ಹೆಣ್ಮಕ್ಕಳಿಗೆ ಹಿತವಾದ ಅನುಭವ, ಕಣ್ಣಿಗೆ ತಂಪು ತರುವ ಬಣ್ಣ. ಕೆಲವೊಮ್ಮೆ ಕೇವಲ ಬಣ್ಣವಷ್ಟೆ ಅಲ್ಲ, ಭಾವನೆಗಳ, ಆಲೋಚನೆಗಳ, ನೆನಪುಗಳ, ನಗು-ಅಳುವಿನ ಸಂಗಾತಿ. ವಿಶಾಲ ಜಗದ ಅಂಗಳದಲ್ಲಿ ಕಣ್ಣು ಹಾಯಿಸಿದಷ್ಟು ಕಾಣಸಿಗುವುದು (ಮಹಾಪಟ್ಟಣಗಳ ಕಟ್ಟಡಗಳನ್ನು ಹೊರತು ಪಡಿಸಿ) ನೀಲಾವೃತ ಬಾನು ಮತ್ತು ಹಸಿರು ಹೊದ್ದಿರುವ ಧರಿತ್ರಿ (ಜಲಾವೃತ ಧರಣಿಯು ಇದೆ ಹಾಗು ಮಣ್ಣು-ಮರಳು

ಮೌನದೊಡಲಿನ ಮಾತು

help with personal statement for nursing ಅದೊಂದು ಭಾನುವಾರ,  ಯಾವುದೋ ಕೆಲಸದ ನಿಮಿತ್ತ ಮೆಜೆಸ್ಟಿಕ್ ಕಡೆ ಹೊರಟಿದ್ದೆ. ವೈಟ್ ಫೀಲ್ಡ್ ನಿಂದ ಮೆಜೆಸ್ಟಿಕ್ ವರೆಗೆ ಹೋಗಬೇಕೆಂದರೆ ಏಳು ಸಮುದ್ರ ದಾಟಿದ ಅನುಭವನೇ. ಆವತ್ತು ಬಸ್ಸಿಗಾಗಿ ಕಾದು ಸುಸ್ತಾಗಿ, ಬಂದ ವೋಲ್ವೋ ಬಸ್ಸನೇರಿದೆ. ಬಸ್ ಖಾಲಿ ಇತ್ತಾದರೂ ಹಿಂದಿನ ಬಾಗಿಲ ಬಳಿ ಇರುವ ಎತ್ತರದ ಕಿಟಕಿ ಸೀಟಿನಲ್ಲಿ ಕುಳಿತು, ರೂಮಿನಿಂದ ಹೊರಡೋಕೂ ಮುನ್ನ ಅರ್ಧಂಬರ್ಧ ಓದಿಟ್ಟ ಸುಧಾ ಮೂರ್ತಿಯವರ 'ಮನದ ಮಾತು' ಪುಸ್ತಕ ಹಿಡಿದು ಓದತೊಡಗಿದೆ.ಬೆಳಿಗ್ಗೆ ಬೇಗನೆ ಹೊರಟಿದ್ದರಿಂದಲೋ,

ಕಟ್ಟುವೆವೋ ನಾವು?

follow site "ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ ಈ ಕ್ಷುಬ್ದ ಸಾಗರವು ಬತ್ತಿ ಹೋಗುವ ಮುನ್ನ, ಕಟ್ಟುವೆವು ನಾವು ಹೊಸ ನಾಡೊಂದನು" ಇಡೀ ರಂಗಸ್ಥಳ ನಮ್ಮನ್ನು ಕೆಕ್ಕರಿಸಿ ನೋಡುತ್ತಿದೆ. ರಂಗದ ಮೇಲಿನ ಬೆಳಕು ನನ್ನ ಮುಖ ಹಾಗೂ ಇನ್ನೊಂದು ತುದಿಗಿರುವ ನನ್ನ ಪತಿಯ ಮುಖವನ್ನು ಮಾತ್ರ ತೋರಿಸುತ್ತಿದೆ. ದೇಶಕ್ಕೆಸ್ವಾತಂತ್ರ್ಯ ದೊರೆತು ವರ್ಷಗಳೇ ಸಂದರೂ, ಬೌದ್ಧಿಕ , ಮಾನಸಿಕ ಹಾಗೂ ನೈತಿಕ ಕುಸಿತದಿಂದ ಮನುಷ್ಯ ಸಂಬಂಧಗಳು ಶಿಥಿಲವಾಗಿವೆ. ಯುವಜನತೆಯ ಸಂಘಟನೆಯಿಂದ ಮಾತ್ರ ಈ ಕೊಂಡಿಗಳು

ಹೈಫೈ ಹರಕು ಮುರುಕುಗಳು

http://penyerang.com/?p=computer-science-assignment-help ಗ್ರಹಣದ ಸ್ನಾನಕೆಂದು ಸಮುದ್ರಕ್ಕೆ ಬಂದ ಬ್ರಾಹ್ಮಣನೊಬ್ಬ ತಾನು ತಂದ ಮಡಿಕೆಗೆ ಹಿಡಿ ಮರಳನ್ನು ತುಂಬಿಸಿ ಸ್ನಾನಕ್ಕೆ ಹೊರಟ ಇದನ್ನ ಗಮನಿಸಿದ್ದ ಮಿಕ್ಕವರು , ಗ್ರಹಣ ಸ್ನಾನ ಮಾಡುವಾಗ ಮಡಿಕೆಗೆ ಮರಳು ತುಂಬಿಸುದುಸಂಪ್ರದಾಯವೆಂದು ತಿಳಿದು ತಾವು ತಂದ ಮಡಿಕೆಗೆ ಹಿಡಿ ಮರಳನ್ನ ತುಂಬಿಸಿ ಸ್ನಾನಕ್ಕೆ ಹೋದರು .ಆದರೆ ಬ್ರಾಹ್ಮಣ ಮರಳು ತುಂಬಿಸಿದ್ದು ಒಂದೇ ತೆರನಾದ ಮಡಿಕೆಗಳ ಮದ್ಯೆ ತನ್ನ ಮಡಿಕೆಯನ್ನ ಕಂಡುಹಿಡಿಯಲುವಿನಹ ಯಾವ ಸಂಪ್ರದಾಯವು ಇರಲಿಲ್ಲ.ಪ್ರಾಯಶ ಇಂದು ನಾವು ಅನುಸರಿಸುತ್ತಿರುವ ಬಹಳಷ್ಟು ಪದ್ದತಿಗಳು ಹೀಗೆ

ಬೇಲದ ಮರದ ಸುತ್ತ – ಶ್ರುತಿ ವಸಿಷ್ಠ

ghostwriter east west ಹಳೆಯದನ್ನು ನೆನಪಿಸಿಕೊಳ್ಳುವುದರಲ್ಲಿ ಏನೋ ಖುಷಿ, ಆ ಖುಷಿನ್ನು ಹಂಚುವಾಗ ಇನ್ನು ಆನಂದ. ನಾವು ಹೇಗೆಲ್ಲ ಇದ್ದೇವಾ? ಎಂದು ನಮ್ಮನ್ನೇ ನಾವು ಕೆಲವೊಮ್ಮೆ ಪ್ರಶ್ನಿಸಿ ಕೊಳ್ಳುತ್ತವೆ. ನಾನು ಈಗ ಹೇಳಲು ಹೊರಟಿರುವುದು ಇಂಥದೇ ಸುಂದರ  ಕ್ಷಣವನ್ನು . ಇದು ನಡೆದು ಸುಮಾರು ೩೦ ವರ್ಷಗಳೇ ಕಳೆದಿವೆ. ಆದರೂ ಆ ಪಾತ್ರಗಳನ್ನ ನೆನೆದರೆ ಈಗಲೂ ನಗುವೇ ... ನಾನು ಕೆಲಸಕ್ಕೆ ಹೋಗುವ ಜಾಗದಲ್ಲಿ ಸುಮಾರು ೩೦ ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಸುತ್ತೆಲ್ಲ

ಅವಳ ಸಂಜೆಗಳು

go to site ಮತ್ತೆ  ಹೊಸ  ಸಂಜೆ  ಬಂದಿದೆ ಹಗಲೆಲ್ಲ  ಉರಿದ  ರವಿ , ಮರೆಯಾಗಿ ಅವರಿವರ  ಕಣ್ಣಲಿ  ಇಳಿಯಲು , ಮನದ ಪರದೆಮೇಲೆ  ಇಂದಿನ  ಮೌನದಾಟ !!   ಹಗಲೆಲ್ಲ  ದುಡಿದು , ನುಡಿದಂತೆ  ನಡೆದು ದಣಿವಿಗೆ  ಸೋತ, ಏಕಾಂತ  ಪಯಣ ಮನೆಯಲ್ಲಿ  ಮಗುವಿಗೆ  ಚುಂಬಿಸುವ  ತವಕ ಇವಳಿಗೂ  ಮತ್ತೆ  ಹೊಸ  ಸಂಜೆ  ಬಂದಿದೆ !!   ಚಿನುಗುವ  ಮಳೆಯಲಿ , ಬೀಸುವ  ಗಾಳಿಗೆ ಹುಚ್ಚೆದ್ದು ತೇಲಿದ  ಮನದ  ಭಾವನೆಗಳ  ಸೇರಿಸಿ ಪ್ರಿಯಕರನ  ಆಗಮನಕ್ಕೆ ಕಾಯುವ ಇವಳಿಗೂ  ಮತ್ತೆ  ಹೊಸ  ಸಂಜೆ  ಬಂದಿದೆ!   ದೀಪದ  ನಡುವೆ  ಕನ್ನಡಿಯ  ಮುಂದೆ ತುಟಿಗೆ  ಕೆಂಬಣ್ಣ  ಹಚ್ಚಿ ,

ಸತ್ಯ

http://buyafranchiseinfo.com/harlem-renaissance-research-paper/ ಮಲತಾಯಿ  ಧೋರಣೆಯಿಂದ ಕಣ್ಣೀರಾ ದರೆಯನ್ನ ತುಂಬಿಸಿಕೊಂಡಿದ್ದ ಸೌಮ್ಯ, ಅಪ್ಪನ ಪ್ರೀತಿ ಇದ್ದರು ಇಲ್ಲದ ಹಾಗೆ ಬೆಳೆದಳು. ಓದು ಕ್ರೀಡೆ ಎಲ್ಲಾದರು ಮುಂದೆ ಇದ್ದರು, ಫೀಸ್ ತುಂಬಿಸಿ ಡೊನೇಷನ್ ಕಟ್ಟೊ ಅಷ್ಟು ದುಡಿಮೆ ಅವಳ ತಂದೆಗೆ ಇರಲಿಲ್ಲಾ ಆದರೂ ಸೌಮ್ಯ ತನ್ನ ಚತುರತೆ ಇಂದ ಫ್ರೀ ಸೀಟ್ ಅಲ್ಲಿ ಗ್ರಾಜುಯೇಷನ್  ಮುಗಿಸಿದಳು. ಅಪ್ಪ ಅವರ ಜವಾಬ್ದಾರಿ ಕಮ್ಮಿ ಮಾಡಲು ಸೌಮ್ಯಳ ಮದುವೆ ಬಗ್ಗೆ ನಿರ್ಧರಿಸಿ ಅವರ  ಆಫೀಸಿನಲ್ಲಿ ಇದ್ದ ಮೇಲಾಧಿಕಾರಿ ಉಮೇಶನನ್ನು

ಪರೀಕ್ಷೆ ಮತ್ತು ನಕಲು

http://kkkreation.com/?p=cheap-assignment-help-australia ಪರೀಕ್ಷೆಯಲ್ಲಿ ನಕಲು ಮಾಡಿ ಮೊದಲ ಬಾರಿ ಸಿಕ್ಕಿ ಹಾಕಿಕೊ೦ಡಾಗ ನಾನು ನಾಲ್ಕನೆಯ ತರಗತಿಯ ವಿದ್ಯಾರ್ಥಿ. ಇಷ್ಟು ಸಣ್ಣ ವಯಸ್ಸಿನಲ್ಲಿ ಇಷ್ಟು ದೊಡ್ಡ ಸಾಧನೆ ಮಾಡಿರುವುದನ್ನು ಕ೦ಡು ಗಾಬರಿಯಾಗಬೇಡಿ. ಮೂರನೇ ತರಗತಿಯಲ್ಲಿರುವಾಗಲೇ ನಾನು ಒ೦ದು ವಾರ ಸಸ್ಪೆ೦ಡ್ ಆಗಿದ್ದೆ ಎ೦ದು ತಿಳಿದರೆ ನಿಮಗೆ ಇನ್ನೂ ಗಾಬರಿಯಾದೀತು. ಅದರ ಬಗ್ಗೆ ಇನ್ನೆ೦ದಾದರೂ ಬರೆದೇನು. ನಾನು ನಕಲು ಮಾಡಿ ಸಿಕ್ಕಿ ಹಾಕಿಕೊ೦ಡದ್ದು ಕಿರು ಪರೀಕ್ಷೆ ನಡೆಯುತ್ತಿರುವ ಸ೦ದರ್ಭದಲ್ಲಿ ಅಲ್ಲ. ಅದರ ಉತ್ತರ ಪತ್ರಿಕೆಯನ್ನು ನಮ್ಮ ಮೇಡಮ್

ನೆನಪುಗಳಲ್ಲಿ ನೀನಿರು ..ಅಷ್ಟೇ ಸಾಕು ! – ವಾಣಿ ಶೆಟ್ಟಿ

http://www.siproferrara.com/?algebra-homework-help algebra homework help ಪಿಸುಗುಟ್ಟಿದರೂ ಕೇಳಿಸುವಷ್ಟು ಹತ್ತಿರವಿದ್ದ! ನಾನೇ ಭ್ರಮೆಗೂ ವಾಸ್ತವಕ್ಕೂ ತಾಳೆಯಾಗದೇ ಎಲ್ಲದರಿಂದ ಮೈಲಿ ದೂರ ಹೋಗೋ ಹಪಹಪಿಯಲ್ಲಿ ಎದ್ದುಬಂದು ರಸ್ತೆಗಿಳಿದಿದ್ದೆ..ರಣಬೇಸಿಗೆಯ ಬಿರುಬಿಸಿಲ ನೆನಪೇ ಇಲ್ಲದ ಮನಸ್ಸು ಮತ್ತದೇ ಇಬ್ರಾಹಿಂ ರೋಜಾದ ನುಣುಪು ಕಲ್ಲುಗಳಮೇಲೆ ಏಕಾಂಗಿಯಾಗಿ ಒರಗಿಕೊಳ್ಳಲು ಹಠ ಮಾಡಿತ್ತು.. ಈ ನೆನಪುಗಳ ಹಂಗೇ ಬೇಡ ಅನ್ನೋದು ಆ ಹೊತ್ತಿನ ನಿರ್ಲಿಪ್ತತೆಗಷ್ಟೇ..ಆದರೆ ತಲೆಯಲ್ಲಿ ಮಾತ್ರ ಕತ್ತಲ ಮೂಟೆಯನ್ನು ಹೊತ್ತೇ ತಿರುಗುತ್ತೇವೆ.ವರ್ಷಗಳ ಹಿಂದೆ ಹೆಗಲಿಗೊರಗಿ ಹಗಲ ಮರೆತ ಕಥೆಗಳು..ನನ್ನ ಪ್ರತೀ ಮುನಿಸೂ ನಿನ್ನ ಕಣ್ಣ ತೋಯಿಸಿದ

Top