You are here
Home > 2017 > July

ಇರುವುದೆಲ್ಲವ ಬಿಡದೇ – (ಒಂದು ಮೊಟ್ಟೆಯ ಕಥೆ ವಿಮರ್ಶೆ)

get link ಭಗವಂತ ಜಗತ್ತನ್ನು ಸೃಷ್ಟಿಸಿದಾಗ ಸೌಂದರ್ಯಕ್ಕೆ ಯಾವ ವ್ಯಾಖ್ಯೆಯನ್ನೂ ನೀಡಿರಲಿಲ್ಲ. ಯಾವುದನ್ನು ನಾವು ಸುಂದರ ವಸ್ತು/ವ್ಯಕ್ತಿ ಎಂದು ಕರೆಯಬೇಕು, ಯಾವುದನ್ನು ಕರೆಯಬಾರದು ಎಂದೆಲ್ಲ ಮಾನವನೇ ನಿರ್ಧರಿಸಿದ‌. ಪುರುಷನಿಗೆ ಹೆಣ್ಣು ಸುಂದರವಾಗಿ ಕಾಣುತ್ತಾಳೆ. ಹಾಗಾಗಿ ಆಕೆಯಂತಿರುವವರೆಲ್ಲ ಸುಂದರ ವ್ಯಕ್ತಿಗಳು ಎಂದು ನಿರ್ಧರಿಸಿದ. ಹಾಗಾಗಿ ಬಹುಷಃ ಭಗವಂತನಿಗೆ ರೂಪ ಕೊಟ್ಟ ಚಿತ್ರ ಕಲಾವಿದರು ಅನೇಕ ದೇವರುಗಳಿಗೆ ಮೀಸೆ, ಗಡ್ಡ ಬಿಡಿಸಲಿಲ್ಲ. ಏಕೆಂದರೆ ಅವರು ಸೌಂದರ್ಯವನ್ನು ಅಳೆಯುವಾಗ ಹೆಣ್ಣನ್ನು ಮನದಲ್ಲಿಟ್ಟುಕೊಂಡೇ ಅಳೆದದ್ದು. ಹೆಣ್ಣಿಗೆಂದೂ ಮೀಸೆ ಗಡ್ಡ

ಮತ್ತೆ ಅವ.., ಶಿವ !

view ಶಿವ ಹಾಗೂ ಭೂಮಿಯ ಮೇಲೆ ಅವನ ಅವತಾರ.. ಶಿವನ ಅವತಾರದ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರಲಿಕ್ಕಿಲ್ಲ. ಇದರ ಬಗ್ಗೆ ಹುಡುಕುತ್ತಾ ಹೋದಾಗ ಸಿಕ್ಕ ಕೆಲವು ಮಾಹಿತಿ. ಶಿವ ಜನಮನದ ಆರಾಧ್ಯ ದೇವ, ಭೂಮಿಯ ಮೇಲೆ ಆದರ್ಶವಾದ ಕೆಲಸಗಳನ್ನು ಮಾಡಲು, ಶಿವನು ಕೂಡ ಅವತರಿಸಿದ ಎಂದು ಹೇಳಲಾಗುತ್ತದೆ. ಅವತಾರಗಳು ಕೆಲವರನ್ನು ರಕ್ಷಿಸುವುದಕ್ಕಾಗಿ, ಲೋಕ ಕಲ್ಯಾಣಕ್ಕಾಗಿ. ಅವತಾರ ಹಲವಾರು ಎಂದು ಹೇಳಲಾಗುತ್ತದೆ. ಶೈವತ್ವದಲ್ಲಿ ಶಿವನ ಅವತಾರಕ್ಕೆ ಅಷ್ಟೇನೂ ಪ್ರಾಮುಖ್ಯತೆ ಇಲ್ಲ, ಒಪ್ಪಿಕೊಳ್ಳುವುದು ಕಡಿಮೆ. ಲಿಂಗ ಪುರಾಣವು ಇಪ್ಪತ್ತೆಂಟು

ದೈವ ನಡೆ

ಭಾಗ ೧ (ಭಾಗ ೨ ಬರಹದ ನಡುವೆ ಇದೆ.) ಜಂಬೆಟ್ಟು ಎಂದು ಕರೆಯಿಸಿಕೊಳ್ಳುವ ಆ ಎತ್ತರದ ಬೆಟ್ಟ ಪ್ರದೇಶದ ಇತಿಹಾಸ ವಾಟ್ಸಪ್ಪು ಎನ್ನುವ ಮಾರಿಗೆ ಸೊಪ್ಪು ಹಾಕುವ ಮಂದಿಗೆ ತಿಳಿದಿರುವುದು ಅಸಾಧ್ಯವಾದ ಮಾತು. ಈಗಿಂದ ಸುಮಾರು ೩೦೦-೪೦೦ ವರುಷಗಳ ಹಿಂದಿನ ಮಾತು. ಜಂಬೆಟ್ಟಿನ ಆಸುಪಾಸಿನ ನೂರು ಎಕರೆ ಜಾಗದಜಮೀನ್ದಾರಿಕೆ ಮಾಡುತ್ತಿದ್ದುದು ಅಪ್ಪಣ್ಣ ಶೆಟ್ಟಿ. ಪೋರ್ಚುಗೀಸರ ದಬ್ಬಾಳಿಕೆ, ಬಲವಂತದ ಮತಾಂತರಗಳಿಂದ ಬೆಂಡಾದ ಗೋವಾದ ಒಂದಷ್ಟು ಬುಡಕಟ್ಟು ಜನಾಂಗ ಉಡುಪಿ ಕಡೆ ವಲಸೆ ಬಂದಿತ್ತು.

ಪ್ರೀತಿ ಇಲ್ಲದ ಮೇಲೆ…

http://ubackparadise.com/business-plan-review-service/ “ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದಲೆದೆಗೆ ಸತತ” ಎಂಬ ಕವಿವಾಣಿಯ ಕುರಿತು ಒಂದು ವಿಮರ್ಶೆ ನಡೆಯುತ್ತಿತ್ತು. ಹಳೆ ತಲೆಮಾರಿನವರು ಯುವ ಪೀಳಿಗೆಯನ್ನು ಭಯಂಕರವಾಗಿ ಖಂಡಿಸುತ್ತಿರುವ ಚರ್ಚೆ! ದೇಶದ , ಸಮಾಜದ ಭವಿಷ್ಯ ಎಲ್ಲವೂ ಪ್ರಬುದ್ಧ. ಅವರ ಸಾಧನೆಗಳಿಗೇನೂ ಕಡಿಮೆ ಇಲ್ಲ. ಆದರೆ ಮನುಷ್ಯ ಸಹಜ ಒಲವು ಅವರಲ್ಲಿ ಕಡೆಮೆಯಾಗಿರುವುದಕ್ಕೆ ಕಾರಣ ಏನು ಎಂಬ ಘನಘೋರ ಚರ್ಚೆ. ಆಗ ನನಗೂ ಅನ್ನಿಸಿತ್ತು,  ಎಲ್ಲ ಹಿರಿಯರು ಯುವಜನರನ್ನು ದೂರುತ್ತಿರುವ ಕಾರಣವಾದರೂ ಏನು? ಒಮ್ಮೆಯಾದರೂ ನಾವೆಲ್ಲ

ಮಾತೃ ದೇವೋ ಭವ – ಶ್ರುತಿ ವಸಿಷ್ಠ

here ಅಬ್ಬಾ! ಎಂಥ ಸೊಕ್ಕು ಇವಳಿಗೆ? ಆ ಅಲಂಕಾರ, ಕಣ್ಣ ನೋಟ, ವೇಷ - ಭೂಷಣ ದಿಂದ  ಗಂಡಸರನ್ನು ಬುಟ್ಟಿಗೆ ಹಾಕೋಳ್ತಾಳೆ. ನಾಚಿಕೆ ಇಲ್ಲ, ವಯಸ್ಸಿಗಾದರು ಬೆಲೆ ಬೇಡವೇ? ಮನೇಲಿ ಯಾರು ಹೇಳೋರು ಕೇಳೋರು ಇಲ್ಲ ಅಂದರೆ ಇದೆ ಬದುಕು. ಇಂಥವರ ಗಾಳಿ ಚೂರು ಸೋಕಿದರೂ ನಮಗೂ ಆ ಪಾಪ ಅಂಟಿಕೊಳ್ಳುತ್ತೆ. ರಾಮಾ ! ಈ ವಯಸ್ಸಿಗೆ ಹೀಗೆ ಇನ್ನು ಹರೆಯದಲ್ಲಿ ಏನೇನು ಆಡಿದ್ದಳೋ? ಅಂದು ಬೆಳಗ್ಗೆ ತರಕಾರಿ ತರಲು ಮಾರುಕಟ್ಟೆಗೆ ಹೋದಾಗ

ಇನ್ನು ಭ್ರಮೆಯಷ್ಟೆ..!

Write A Cv (ಹೇಳಿ ಹೋದ, ಹೇಳದೆ ಹೋದ, ಹಾಗೆ ಹೋದ ಗೆಳತಿಯ / ಇನಿಯನ ನೆನಪಲ್ಲೊಂದಿಷ್ಟು ಸಾಲುಗಳು.....) ಸಾಲು ಸಾಲು ಕವಿತೆ ಗೀಚಲಿಲ್ಲ, ನನ್ನ ಬಣ್ಣಿಸಲು| ನೆರಳಂತೆ ಹಿಂಬಾಲಿಸಲಿಲ್ಲ, ನನ್ನ ಗಮನ ಸೆಳೆಯಲು| ಮಾತುಗಳ ಸರಮಾಲೆ ಪೋಣಿಸಲಿಲ್ಲ| ಉಡುಗೊರೆಗಳ ಆಡಂಬರವ ನೀ ನೀಡಲಿಲ್ಲ ಎಂದೂ||   ನೋಡುವ ಕಣ್ಣೆದುರು ನೀ ಕಾಣದಂತೆ ನಿಂತೇ| ಪಿಸುಗುಡುತ್ತಲೇ ಪ್ರೀತಿ ತಿಳಿಸಿದೆ ನಿನ್ನುಸಿರಲ್ಲೇ ಸ್ಪರ್ಶಿಸಿದೆ| ದೂರ ನಿಂತೇ ಸಹಜ ಸನಿಹತೇ ನೀ ನೀಡಿದೆ||   ನೋಡುವ ಕಣ್ಣುಗಳು ಮರೆಯಾಯಿತು| ಕೇಳುವ ಕಿವಿಗಳು ಕಿವುಡಾಯಿತು| ನಿನ್ನೊಲವ ಬಯಸಿ, ಮನವಿದು ಬಳಲಿತು| ಕಾರಣ ಹೇಳದೆ ಹಿಂತಿರುಗಿದೆ, ಏಕೆ..!||   ಖಾಲಿಯಾಗುತ್ತಿತ್ತು ಕನಸುಗಳು| ಬರಿದಾಗುತಿತ್ತು ನಿಬಿಡ ವಾಸ್ತವವು| ಕರಗುತ್ತಿದ್ದ

ನಿಲ್ಲದ ಪಯಣ

source site ಮತ್ತೆ ಕೆಲಸದ ಕರೆ ಬಂದಿದೆ. ಸಿಕ್ಕಿದೆಲ್ಲ ಹರಡಿ ಎಳದು ೩೦ ಕೆಜಿ ಆಗುವಷ್ಟು ಬಟ್ಟೆ , ತಿಂಡಿಗಳನ್ನು ತುಂಬಿದ ಬ್ಯಾಗ್ ಹಿಡಿದು ಈಗಷ್ಟೇ  ಕಣ್ಣು ತೆರದ ಬೆಂಗಳೂರಿನ ಮುಂಜಾನೆಯ ನಡುವೆ ನನ್ನ ಏಕಾಂತ ಪಯಣ ಆರಂಭವಾಗಿದೆ. ಮತ್ತದೇ ಏರ್ಪೋರ್ಟ್ ಅದೇ ಚೆಕಿಂಗ್ ಎಲ್ಲ ಮುಗಿಸಿ ಒಂದು ಕಡೆ ಕುಳಿತುಕೊಂಡೆ. ಏರ್ಪೋರ್ಟ್ ಒಂದು ತರಹದ ಭಾವನಾತ್ಮಕ ತಾಣ ಅಲ್ಲಿ ತನ್ನ ಜನ, ಊರು ಬಿಟ್ಟು ಹೋಗುವವರ ನೋವು ಒಂದೆಡೆಯಾದರೆ, ಅದೇ ಊರು,

ಕಾಣದ ಕನಸು – ಚಂದ್ರಶೇಖರ್ ಕೊಡ್ಲಾಡಿ

go here ಬರುಬರುತ  ಜೀವನದ ದಾರಿಯಲ್ಲಿ ದ್ವನಿ ಬಾರದಾಗಿದೆ. ಬಯಕೆಗಳ ಮೋಡದಲ್ಲಿ ಹನಿ ಭಾರವಾಗಿದೆ.|| ಕಾಣದಿಹ ಕನಸೊಂದು ಕಣ್ಣೀರ ತರಿಸಿದೆ. ಕೈಹಿಡಿದ ಕವನದಲಿ ಅಲೆಯಾಗಿ ಈಗ ಹರಿದಿದೆ.||

ಮಳೆ ಬರುವ ಮುನ್ನ – ದಿವಾಕರ ನಾಯ್ಕ್ ವನ್ನಳ್ಳಿ

ಮಳೆ ಬರುವ ಮುನ್ನ ಕಾರ್ಮೋಡ ಕವಿಯುವದು ಸಹಜ .... ಕಲ್ಲು ಶಿಲೆಯಾಗುವ ಮುನ್ನ ನಿಶ್ಚಿತ ಉಳಿಪೆಟ್ಟಿನ ಸಜಾ ...... ಸಾಧನೆಯ ಹಾದಿಯಲಿ ಎಡೆವುವದು ಅತಿ ಸಹಜ ಏಕೆಂದರೆ ನಡೆವವ ಎಡೆವದೇ ಕುಳಿತವ ಎಡೆವನೆ ? ಮೋಡದ ಘರ್ಷಣೆಯ ನಂತರವೇ ವರ್ಷದ ಧಾರೆ ಇಳಿವುದು ಭುವಿಗೆ... ಕಷ್ಟ ಕೋಟಲೆಯ ಮೆಟ್ಟಿ ನಿಂತರಷ್ಟೇ ಬೆಳಗುವದು ಬಾಳ ದೀವಿಗೆ......

ಅವಳು ಅವಳಲ್ಲವೆ – ಪ್ರದೀಪ್ ನಾಗರಾಜ್

ಬೆತ್ತಲಾಗಿ ತಬ್ಬಿ ಮಲಗಿದ್ದವಳ ದೃಷ್ಟಿ ಬರಿದಾದ ಕಿಸೆಯೆಡೆಗೆ ಹೋಯಿತು ಹೊತ್ತಾಯಿತೆಂದಳು ದೂರಸರಿದಳು ಎಷ್ಟಾದರೂ ಅವಳು ಅವಳಲ್ಲವೆ ಒಡಲ ತೆವಲಿಗೆ ಕಿಸೆಯ ಚಿಲ್ಲರೆ ಸಮವಾಯಿತೆ ಹೊರತು ಮನಸ್ಸಿನ ಭಾರವಾದ ಭಾವನೆಗಳಿಗಾಗದಾಯಿತು....

Top