You are here
Home > ಚಿತ್ರ ಪುಟ

ಯಕ್ಷಗಾನಕ್ಕೊಬ್ಬನೇ ” ಪದ್ಮಶ್ರೀ ಚಿಟ್ಟಾಣಿ” – ಮೇಘಶ್ಯಾಮ್ ಹೆಬ್ಬಾರ್

Essay Community Service Important " ಕುರುರಾಯ ಇದನೆಲ್ಲಾ ಕಂಡೂ" ಅಂತ ಧಾರೇಶ್ವರರು ಪದ್ಯ ಎತ್ತುಗಡೆ ಮಾಡಿದ ಎರಡೇ ಕ್ಷಣದಲ್ಲಿ ಮೈಯಲ್ಲಿ ವಿದ್ಯುತ್ ಸಂಚಾರ... ಚಿಟ್ಟಾಣಿ ಅಜ್ಜ " ಛಲದಂಕ ಚಕ್ರೇಶ್ವರನಾಗಿ ರಂಗಕ್ಕೆ ಪ್ರವೇಶ ಮಾಡಿದ ರೀತಿ ಇದೆಯಲ್ಲ? ವ್ಹಾ ! ನ ಭೂತೋ ನಾ ಭವಿಷ್ಯತಿ... ಈ ಆಟವನ್ನ ನಾನು ಚಿಕ್ಕವನಿರುವಾಗ ಕುಮಟಾದ ಮಣಕಿ ಮೈದಾನದಲ್ಲಿ ಪೆರ್ಡೂರು ಮೇಳದವರಿಂದ ಆಗ ಪ್ರದರ್ಶಿಸುತ್ತಿದ್ದಾಗ ನೋಡಿದ್ದು. ಒಂದಂತೂ ಅಕ್ಷರಷಃ ಸತ್ಯ. ಬೇರೆ ಯಾವುದೇ ಕಲಾವಿದ ಎಷ್ಟೇ ಕುಣಿದು

follow link
Top