You are here
Home > ಪ್ರತಿ ಧ್ವನಿ

ಅಜ್ಜಿಯ ಅಪ್ಪುಗೆ – ಪವನ್ ಅಣ್ಣಯ್ಯ

source url ಮೊನ್ನೆ ತಾನೇ ಒಂದು ಪತ್ರಿಕೆಯಲ್ಲಿ ಹೆಗ್ಗಣ ಅಥವಾ ಕುಂದಾಪುರ ಕನ್ನಡದಲ್ಲಿ ಹೆಗ್ಗುಳದ ಬಗ್ಗೆ ಬರಹಗಳನ್ನು ಸಂಗ್ರಹಿಸುತ್ತಿದ್ದರು. ಹೆಗ್ಗಣಗಳ ಬಗ್ಗೆ ಬರೆಯೆಬೇಕಾದರೆ ನೆನಪಾಗುವುದು ನನ್ನ ಅಜ್ಜಿ. ನಾವು ಅವಳನ್ನ ದೊಡ್ಡಮ್ಮ ಅಂತ ಕರೆಯುತ್ತೇವೆ. ದೊಡ್ಡಮ್ಮ ನಮ್ಮನ್ನ ಆಗಲಿ ವರ್ಷಗಳಾದರೂ ಅವಳ ನೆನಪು ಸದಾ ಹಸಿರು. ಎಷ್ಟಾದರೂ ನನ್ನನ್ನ ಮುದ್ದಿನ ಮೊಮ್ಮಗ ಎಂದು ತನ್ನ ತಟ್ಟೆಯಲ್ಲಿದ್ದ ಮಾಂಸವನ್ನು ಕೊಟ್ಟು ಸಲಹಿದ ಜೀವವಲ್ಲವೆ?. ನಮ್ಮದು ಮುಂಚೆ ತಣ್ಣಗಿದ್ದ ಹಂಚಿನ ಮನೆ. ನಾವೆಲ್ಲಾ ಮಲಗುವುದು ದೊಡ್ಡಮ್ಮನ

ಚೀನಾದ ಗೆಳೆಯನೊಂದಿಗೆ

http://goibabu.com/?q=how-to-write-a-college-admissions-appeal-letter ಕುವೈಟಿಗೆ ಬಂದು ಒಂದು ತಿಂಗಳಾಗಿದೆ. ಮೈಯಲ್ಲಿನ ರೋಮ ಉರಿದು ಹೋಗುವಷ್ಟು ಬಿಸಿಲು. ನನ್ನ ದೇಹವನ್ನು ಕುವೈಟಿನ ಉರಿ ಬಿಸಿಲಿಗೆ ಒಡ್ಡುವ ಮುನ್ನ, ಇಂತಹ ಒಂದು ಹವಾಮಾನವನ್ನು ನೋಡೆ ಇಲ್ಲ. ಉಷ್ಣಾಂಶ ೫೦ ಡಿಗ್ರಿ ದಾಟಿದೆ. ಎಲ್ಲಾ ಕಡೆ ಬೀಸುವುದು ಬಿಸಿ ಗಾಳಿಯೇ. AC ಇಲ್ಲದೆ ಅರ್ಧ ಗಂಟೆ ಕಳೆಯುವುದನ್ನು ಯೋಚಿಸಲು ಸಾಧ್ಯವಿಲ್ಲ, ಕಿಟಕಿ ಗಾಜುಗಳಲ್ಲಿ ಬಿಸಿಯೇ ಬಿಸಿ. ಇಂತಹ ಸ್ಥಿತಿಯಲ್ಲೂ ಹಸಿರನ್ನು ಉಳಿಸಿಕೊಳ್ಳಲು ಕುವೈಟ್ ಸರ್ಕಾರ ತೋರುತ್ತಿರುವ ಶ್ರಮ ಶ್ಲಾಗನೀಯ,

ನಿಲ್ಲದ ಪಯಣ

see url ಮತ್ತೆ ಕೆಲಸದ ಕರೆ ಬಂದಿದೆ. ಸಿಕ್ಕಿದೆಲ್ಲ ಹರಡಿ ಎಳದು ೩೦ ಕೆಜಿ ಆಗುವಷ್ಟು ಬಟ್ಟೆ , ತಿಂಡಿಗಳನ್ನು ತುಂಬಿದ ಬ್ಯಾಗ್ ಹಿಡಿದು ಈಗಷ್ಟೇ  ಕಣ್ಣು ತೆರದ ಬೆಂಗಳೂರಿನ ಮುಂಜಾನೆಯ ನಡುವೆ ನನ್ನ ಏಕಾಂತ ಪಯಣ ಆರಂಭವಾಗಿದೆ. ಮತ್ತದೇ ಏರ್ಪೋರ್ಟ್ ಅದೇ ಚೆಕಿಂಗ್ ಎಲ್ಲ ಮುಗಿಸಿ ಒಂದು ಕಡೆ ಕುಳಿತುಕೊಂಡೆ. ಏರ್ಪೋರ್ಟ್ ಒಂದು ತರಹದ ಭಾವನಾತ್ಮಕ ತಾಣ ಅಲ್ಲಿ ತನ್ನ ಜನ, ಊರು ಬಿಟ್ಟು ಹೋಗುವವರ ನೋವು ಒಂದೆಡೆಯಾದರೆ, ಅದೇ ಊರು,

ಅವಳ ಸಂಜೆಗಳು

persuasive essays online ಮತ್ತೆ  ಹೊಸ  ಸಂಜೆ  ಬಂದಿದೆ ಹಗಲೆಲ್ಲ  ಉರಿದ  ರವಿ , ಮರೆಯಾಗಿ ಅವರಿವರ  ಕಣ್ಣಲಿ  ಇಳಿಯಲು , ಮನದ ಪರದೆಮೇಲೆ  ಇಂದಿನ  ಮೌನದಾಟ !!   ಹಗಲೆಲ್ಲ  ದುಡಿದು , ನುಡಿದಂತೆ  ನಡೆದು ದಣಿವಿಗೆ  ಸೋತ, ಏಕಾಂತ  ಪಯಣ ಮನೆಯಲ್ಲಿ  ಮಗುವಿಗೆ  ಚುಂಬಿಸುವ  ತವಕ ಇವಳಿಗೂ  ಮತ್ತೆ  ಹೊಸ  ಸಂಜೆ  ಬಂದಿದೆ !!   ಚಿನುಗುವ  ಮಳೆಯಲಿ , ಬೀಸುವ  ಗಾಳಿಗೆ ಹುಚ್ಚೆದ್ದು ತೇಲಿದ  ಮನದ  ಭಾವನೆಗಳ  ಸೇರಿಸಿ ಪ್ರಿಯಕರನ  ಆಗಮನಕ್ಕೆ ಕಾಯುವ ಇವಳಿಗೂ  ಮತ್ತೆ  ಹೊಸ  ಸಂಜೆ  ಬಂದಿದೆ!   ದೀಪದ  ನಡುವೆ  ಕನ್ನಡಿಯ  ಮುಂದೆ ತುಟಿಗೆ  ಕೆಂಬಣ್ಣ  ಹಚ್ಚಿ ,

ಆರು ಹೆಜ್ಜೆಯ ನಂತರ

link ನಿಮ್ಮಲ್ಲಿ ಬರೆಯುವ ಹವ್ಯಾಸವಿದ್ದರೆ , ಅದನ್ನ ಓದುಗರಿಗೆ ತಲುಪಿಸುವ ಕಾರ್ಯ ವೆಬ್ ತನದ್ದು. ನಿಮ್ಮ ಕನ್ನಡದ ಬರಹಗಳು ಹಾಳೆಯನೇರಿ ಮೂಲೆ ಸೇರಬಾರದು. ಬದಲಾಗಿ ಜನರನ್ನು ಹಾಗೂ ಓದುಗರನ್ನು ತಲುಪಬೇಕು.ಇಂಟರ್ ನೆಟ್ ಮಾಧ್ಯಮದಲ್ಲಿ ಹವ್ಯಾಸಿ ಬರಹಗಾರರ ಬರಹಗಳನ್ನು ಓದುಗರಿಗೆ ತಲುಪಿಸುವ ಕಲ್ಪನೆಯೇ "ವೆಬ್ ತನ". ವೆಬ್ ತನ ಆರಂಭಿಸಿ ಆರು ಸಂಚಿಕೆ ಕಳೆದಿದೆ.ಇದು ಏಳನೇ ಪ್ರತಿ.ಆರು ತಿಂಗಳಲ್ಲಿ ಸುಮಾರು ೫೦೦೦ಕ್ಕೂ ಹೆಚ್ಚು ಓದುಗರನ್ನು ತಲುಪಿರುವ ತೃಪ್ತಿ ನಮ್ಮ ತಂಡಕ್ಕಿದೆ.ವೆಬ್ ತನದ ಮೂಲ ಉದ್ದೇಶವಾದ

ಒಡನಾಟ

http://fedemirbas.com/?p=research-paper-in-economics ಕಣ್ಣೆದುರಿನ ಕಿಟಕಿಯಿಂದ ಒಂದೊಂದೇ ಹಡಗುಗಳು ತೀರಕ್ಕೆ ಬರುವುದನ್ನು ಸುಮಾರು ಹತ್ತು ನಿಮಿಷಗಳಿಂದ ನೋಡುತ್ತಾ ಕುಳಿತಿದ್ದೆ. ಕಿಟಕಿಯ ಹೊರಗಡೆ ಮರಳು ಮಿಶ್ರಿತ ಗಾಳಿ! ನನಗೂ ಇದು ಹೊಸತು. ಕುವೈಟ್ ಸಿಟಿಯಲ್ಲಿ ಕೂತು ಇಂದಿಗೆ ಸುಮಾರು ೨ ತಿಂಗಳು ಕಳೆದಿವೆ. ಕೆಲಸದ ಒತ್ತಡ ಇನ್ನೂ ಕಮ್ಮಿ ಆಗಿಲ್ಲ. "ಮಾಹಿ" ಎನ್ನುವ ಹೈದರಾಬಾದ್ ಹುಡುಗ ಹಬೆಯಾಡುವ ಕಾಫೀ ಕಪ್ ತಂದು ಮುಂದೆ ಇಟ್ಟು 'ಸರ್' ಎಂದ. ತಿರುಗಿ ಒಂದು ಪರಿಚಯದ ನಗು ಕೊಟ್ಟೆ. ಕಾಫೀಯ

ವಿಮೋಚನೆಯ ಇಪ್ಪತ್ತೈದರ ಸಂಭ್ರಮದಲ್ಲಿ ಕುವೈಟ್

click here ಭೂಗೋಳದ ಮಧ್ಯ ಭಾಗದಲ್ಲಿ ಕಣ್ಣು ಹಾಯಿಸಿದರೆ, ಹಸಿರೇ ಕಾಣದ ಪ್ರದೇಶಗಳಿಗೆ "Middle East” ದೇಶಗಳು ಎಂದು ಕರೆಯಬಹುದು. ನಾನು ಇಂದು ಈ ಅಂಕಣವನ್ನು ಬರೆಯುತ್ತಿರುವುದು ಅಲ್ಲೇ ಕೂತು, ಕುವೈಟ್ ದೇಶದಲ್ಲಿ ಕಚೇರಿಯ ಕೆಲಸದ ನಿಮ್ಮಿತ್ತ, ಮೂರು ತಿಂಗಳ ಸಮಯ ಇಲ್ಲೆ ಕಳೆಯುವ ಯೋಜನೆಯಿದೆ. ಅಂದ ಹಾಗೆ ಫೆಬ್ರವರಿ 25 ಹಾಗೂ 26 ಕುವೈಟಿಯನ್ನರಿಗೆ ಸಂಭ್ರಮದ ದಿನಗಳು. 25ರಂದು ನ್ಯಾಷನಲ್ ಡೇ ಆದರೆ 26ರಂದು ಲಿಬರೇಶನ್ ಡೇ. ಕುವೈಟ್ ದೇಶದ ಬಗ್ಗೆ

ನಮ್ಮ ಮುಂದಿನ ಪೀಳಿಗೆ ಧನ್ಯವಾದ ಹೇಳುವುದು ಇವರಿಗೆ – ೨

fire safety essay ಹಿಂದಿನ ಸಂಚಿಕೆಯಲ್ಲಿ ಎಲಾನ್ ಮಸ್ಕ್ ರ ಜೀವನ, ವಿದ್ಯಾಭ್ಯಾಸ ಹಾಗು ಅವರ ಸ್ಪೇಸ್ ಎಕ್ಸ್  ಹಿಂದಿನ ಘಟನೆಗಳನ್ನು ನಿಮ್ಮ ಮುಂದೆ ಇಟ್ಟಿದ್ದೆ. ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದದನ್ನು ಕಂಡು ತುಂಬ ಸಂತೋಷವಾಗಿದೆ. ಸೌರಶಕ್ತಿ, ನವೀಕರಿಸಬಹುದಾದ ಇಂಧನ, ಭೂಮಿಯನ್ನು ಬಿಟ್ಟು ಹೊಸ ಗ್ರಹಗಳಲ್ಲಿ ಮನುಷ್ಯಜೀವಿಯ ಇರುವಿಕೆ, ಹೀಗೆ ಹತ್ತಾರು ಕನಸುಗಳನ್ನು ಹೆಣೆದು ಬದುಕುತ್ತಿರುವರು ಮಸ್ಕ್, ಅದಕ್ಕಾಗಿ ಅದೇ ದಿಕ್ಕಿನಲ್ಲಿ ದಿಟ್ಟ ಹೆಜ್ಜೆಯನ್ನು ಇಡುವುದರಲ್ಲಿ ಬಹಳಷ್ಟು ಯಶಸ್ವಿಯಾಗಿದ್ದಾರೆ ಎನ್ನುವುದು ಕಳೆದ ಸಂಚಿಕೆಯಲ್ಲಿ ಓದಿದ

ನಮ್ಮ ಮುಂದಿನ ಪೀಳಿಗೆ ಧನ್ಯವಾದ ಹೇಳುವುದು ಇವರಿಗೆ – ೧

http://buyafranchiseinfo.com/need-help-assignment/ ಆರರಿಂದ ಏಳು ಫೀಟ್ ಉದ್ದವಿರುವ ಬಾಯ್ಲರ್ ಸುತ್ತಲೂ ಮರದ ದಿಮ್ಮಿಗಳು, ಬಾಯ್ಲರ್ ನಾ ಪ್ರೆಶರ್ ಉಪಯೋಗಿಸಿಕೊಂಡು ಚಲಿಸುವ ಯಂತ್ರಗಳು ಕೆನಡಾ ದ ನಗರದಲ್ಲಿ ಬಹಳ ಚಾಲ್ತಿಯಿತ್ತು. ಈ ಬಾಯ್ಲರ್ಗಳನ್ನು ದಿನವೂ ಶುಚಿ ಮಾಡಿ ಇಟ್ಟುಕೊಳ್ಲಬೇಕು, ಇಲ್ಲವಾದಲ್ಲಿ ಧೂಳು, ಇಲ್ಲ ಮರಳು ಗಾಜು ಒಳ ಪದರದಲ್ಲಿ ಅಂಟಿಕೊಂಡು ಬಾಯ್ಲರ್ನ ಕಾರ್ಯಕ್ಷಮತೆಯನ್ನು ಕಡಿತಗೊಳಿಸುತ್ತವೆ. ಈ ಶುಚಿತ್ವ ಕಾರ್ಯ ಸಂಜೆ ಕಾರ್ಖಾನೆಯ ಕೆಲಸ ಮುಗಿದ ಮೇಲೆ ಶುರುವಾಗಿ, ರಾತ್ರಿ ಎಲ್ಲ ನಡೆಯುತಿತ್ತು, ಈ ಬಾಯ್ಲರ್ಗಳನ್ನು ಶುಚಿಗೊಳಿಸುವುದು

ನೀರ ಮೇಲಣ ಗುಳ್ಳೆ

write my essay generator "ಯಾರಿಗೆ ಯಾರುಂಟು ಎರವಿನ ಸಂಸಾರ, ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇ", ಪುರಂದರ ದಾಸರ ಈ ಸಾಲು ಎಷ್ಟು ಪ್ರಸ್ತುತ. ನಮ್ಮ ಬದುಕು, ನೀರ ಮೇಲಿನ ಗುಳ್ಳೆ. ಕೆಲವೊಂದು ಅಂದವಾಗಿ ಬೆಳೆದು, ಸೂರ್ಯನ ಕಿರಣಗಳು ಹಾದು ವರ್ಣಮಯವಾಗಿ ಕಾಣುತ್ತವೆ, ಮತ್ತೆ ಕೆಲವು ಹುಟ್ಟಿದ ಕ್ಷಣ ಒಡೆದು ನೀರ ಹನಿಯಾಗಿಬಿಡುತ್ತವೆ. -ಯಾಕೆ ಈ ಮಾತುಗಳನ್ನು ಹೇಳುತ್ತಿದ್ದೇನೆ ಎಂದರೆ ಕಳೆದ ಒಂದು ತಿಂಗಳಲ್ಲಿ ನಡೆದ ಎರಡು ಘಟನೆಗಳು, ಕಣ್ಣ ಮುಂದೆ ಮತ್ತೆ ಮತ್ತೆ ಬರುತ್ತಿದೆ.

Top