You are here
Home > ಸಹ “ಜೀವ”ನ

ಸಂಯುಕ್ತಾಕ್ಷಿ – ಅಂಬಿಕಾ M

ಹೆಸರು ಉಲ್ಲೇಖಿಸುವಂತೆ ಇದು ಒಂದು ಬಗೆಯ ಕಣ್ಣು. ಬಹು ಸಂಖ್ಯೆಯ ದೃಷ್ಟಿ ಘಟಕಗಳಿಂದ (ಒಮ್ಮಟಿಡಿಯ) ಸಂಯೋಜನಗೊಂಡ ಈ ಅಕ್ಷಿಯೇ "ಸಂಯುಕ್ತಾಕ್ಷಿ". ಕೇವಲ ಕೀಟಗಳು (Arthropods) ಈ ಬಗೆಯ ದೃಷ್ಟಿ ಹೊಂದಿರುತ್ತವೆ. ಒಂದೊಂದು ಜಾತಿಯ ಕೀಟಕ್ಕೂ ಕಣ್ಣುಗಳ ರಚನೆಯಲ್ಲಿ, ಕಾರ್ಯರೀತಿಯಲ್ಲಿ, ಉಪಯುಕ್ತತೆಯಲ್ಲಿ, ದೃಷ್ಟಿಸಾಮರ್ಥ್ಯದಲ್ಲಿ ಬಹಳ ವಿಭಿನ್ನವಾಗಿರುತ್ತವೆ. ಒಂದು ಕೋಶಕ್ಕೆ ಒಮ್ಮಟಿಡಿಯ ಎನ್ನುತ್ತಾರೆ, ಪ್ರತಿಯೊಂದು ಒಮ್ಮಟಿಡಿಯ ಪ್ರತ್ಯೇಕ ದೃಶ್ಯ ಗ್ರಾಹಕವಾಗಿ ಕಾರ್ಯ ನಿರ್ವಹಿಸುತ್ತವೆ. ಈ ರೀತಿಯ ಸಾವಿರಾರು ಒಮ್ಮಟಿಡಿಯ ಸೇರಿ ವಿಶಾಲ ದೃಷ್ಟಿ ಸಾಮರ್ಥ್ಯ

ನಿಮ್ಮ ಬೆಕ್ಕಿನ ಬಗ್ಗೆ ನಿಮಗೆಷ್ಟು ಗೊತ್ತಿದೆ? – ಅಂಬಿಕಾ M

-ಬೆಕ್ಕು ಸಮುದ್ರ ನೀರು ಕುಡಿದು ಬದುಕಬಲ್ಲದು,  ಬೆಕ್ಕಿನ ಕಿಡ್ನಿಗಳು ಉಪ್ಪನ್ನು ಸೋಸಿ, ನೀರನ್ನು ದೇಹಕ್ಕೆ ಬಳಸಿಕೊಳ್ಳುತ್ತವೆ. - ಬೆಕ್ಕಿನ ನಾಲಿಗೆಗೆ ಸಿಹಿ ಪದಾರ್ಥಗಳು ರುಚಿಸುವುದಿಲ್ಲ. - ಬೆಕ್ಕಿಗೆ ತಮ್ಮ ಮೂಗಿನ ನೇರ ಕೆಳಕ್ಕೆ ನೋಡಲು ಸಾಧ್ಯವಿಲ್ಲ. ಅದರಿಂದ ಎಷ್ಟೋ ಬಾರಿ ತಮ್ಮ ಎದುರಿಗಿರುವ ಆಹಾರವನ್ನು ಅವು ನೋಡುವುದಿಲ್ಲ. - ಬೆಕ್ಕಿನ ಮರಿಗಳು ತುಂಬ ಮಲಗುತ್ತವೆ, ಅವು ಮಲಗಿದಷ್ಟು ಹೆಚ್ಚು ಬೆಳವಣಿಗೆಯ ಹಾರ್ಮೋನ್ಗಳು ಉತ್ಪತ್ತಿಯಾಗುತ್ತವೆ, ವಯಸ್ಕ ಬೆಕ್ಕುಗಳು ಕೂಡ ಹೆಚ್ಚು ಹೊತ್ತು ಮಲಗಬಲ್ಲವು,  (ಜೀವಿತಾವಧಿಯಲ್ಲಿ ಹಲವು ಬೆಕ್ಕುಗಳು

ಮಿಂಚು ಹುಳ

ಮಿಂಚು ಹುಳ!! ಹಲವರ ಬಾಲ್ಯದ ಸಿಹಿನೆನಪುಗಳ ಎಷ್ಟೋ ಪುಟಗಳನ್ನು ಆಳಿದ ಜೀವಿ. ನಾನಂತೂ ಅಜ್ಜಿ ಮನೆಗೆ ರಜಾ ದಿನಗಳಲ್ಲಿ ಹೋದರೆ, ರಾತ್ರಿ ಆಚೆ ವಿದ್ಯುತ್ ಬುಲ್ಪ್ ಅನ್ನು ಹಚ್ಚಲು ಬಿಡುತ್ತಿರಲಿಲ್ಲ. ಹೊತ್ತಾದಂತೆ ಹಲವಾರು ಮಿಂಚು ಹುಳಗಳು ಅಂಗಳದಲ್ಲಿ ಹಾರಾಡುತ್ತಿದ್ದರೆ ನೋಡಲು ಎರಡು ಕಣ್ಣು ಸಾಲದು. ಹಾರಿ ಹಿಡಿಯಲು ಶತಪ್ರಯತ್ನ ಮಾಡಿ ಸಿಕ್ಕರೆ ಬಾಟಲಿಯಲ್ಲಿ ಹಾಕಿಟ್ಟು ಸ್ವಲ್ಪ ಹೊತ್ತಾದಮೇಲೆ ಮತ್ತೆ ಹಾರಿಬಿಡುವುದು, ಇಲ್ಲವಾದಲ್ಲಿ ಅಜ್ಜಿ ಅಜ್ಜನ ಗಂಟು ಬೀಳುವುದು, ಹಿಡಿದು ಕೊಡಿ

ಟ್ರೈಪೊಫೋಬಿಯಾ

ಕೆಲವು ದಿನಗಳ ಹಿಂದೆ (ಸುಮಾರು ೪ ವರ್ಷಗಳಿರಬಹುದು) ಫೇಸ್ಬುಕ್ ಹಾಗು ಇತರ ಜಾಲತಾಣಗಳಲ್ಲಿ shampoo ಜಾಹಿರಾತು ನಿಮಗೆ ನೆನೆಪಿರಬಹುದು (ನೆನಪಿಲ್ಲದಲ್ಲಿ, ಈಗ ನಾನು ನೆನಪಿಸುತ್ತಿರುವುದಕ್ಕೆ ಕ್ಷಮೆಯಿರಲಿ ) "You will not use this shampoo after watching this" ಈ ಹೆಡ್ಲೈನ್ಸ್ ಕೆಳಗೆ ವಾಕರಿಕೆ ಬರುವಂತಹ ಚಿತ್ರವುಳ್ಳ ವಿಡಿಯೋ, ಪ್ಲೇ ಮಾಡಲು ಕ್ಲಿಕ್ ಮಾಡಿದರೆ ಅದು ಇನ್ನೊಂದು ಸರ್ವೇ ಪೇಜ್ ಗೆ ಕರೆದೊಯ್ಯುತ್ತದೆ. ಈ ಪೋಸ್ಟ್ ಕ್ಲಿಕ್ ಮಾಡಿದವರ ಅರಿವಿಲ್ಲದೆಯೇ ಅವರ

ರಾಟ್‌ವಿಯಿಲರ್

ರಾಟ್‌ವಿಯಿಲರ್ ಎಂದಾಕ್ಷಣ ಸಾಮಾನ್ಯವಾಗಿ ಎಲ್ಲರ ಕಣ್ಮುಂದೆ ಒಂದು ಭೀಕರವಾದ ಚಿತ್ರ ಎದುರಾಗುತ್ತದೆ, ದೊಡ್ಡ ತಲೆ , ಸದೃಡ ದೇಹ, ಬಾಯಿ ಹಾಕಿದರೆ ಕಡಿಮೆಯೆಂದರೆ ಕಾಲು ಕಿಲೋ ಮಾಂಸ ದೇಹದಿಂದ ಬೇರ್ಪಡುತ್ತದೆ. ಇದರ ಗಂಭೀರ ನೋಟ ತನ್ನ ಒಡೆಯನನ್ನು ಬಿಟ್ಟು ಬೇರೆ ಯಾರಿಗಾದರೂ ಲಘು ಹೃದಯಾಘಾತ ತರಬಹುದು. ಈ ತಳಿಯ ಶ್ವಾನಗಳೇ ಹಾಗೆ, ಹಾಗಂತ ಇವು ಸಾಕಲು ಅನರ್ಹ ಎಂಧರ್ಥವಲ್ಲ. ರಾಟೀ ಯಾವಾಗಲೂ ನಂಬಿಕಸ್ಥ, ಚಾಣಾಕ್ಷ, ರಕ್ಷಕ, ಸರಿಯಾದ ಪಾಲನೆ ಮುಖ್ಯ ಅಷ್ಟೇ. ಇಂದಿನ

Top