You are here
Home > ಮಾಸದ ಕ್ರೀಡಾಪಟು

ಸೆನ್ನಾ

ಕ್ರೀಡೆಯಲ್ಲಿ ಯೂರೋಪಿನಾದ್ಯಂತ ಸಾಕರ್ ಬಿಟ್ಟರೆ ಜಾಸ್ತಿ ಕ್ರೇಜ್ ಇರುವುದು ಫಾರ್ಮುಲಾ ಒನ್ ರೇಸಿಗೆ..ಎಷ್ಟೋ ಮಂದಿ ಒಂದೇ ದಿನ ಬೆಳಗಾಗುವುದರ ಒಳಗೆ ಜಗದ್ವಿಖ್ಯಾತಿ ಗಳಿಸಿದವರಿದ್ದಾರೆ..ಇದರ ವಿಧಾನವೇ ಒಂತರಾ ಫುಟ್ಬಾಲ್ ಲೀಗ್ ಇದ್ದ ಹಾಗೆ..ಇಡೀ ಸೀಸನ್ ನಲ್ಲಿ ಯಾವ ತಂಡ (ಕಾರಿನ ಬ್ರಾಂಡ್) ಹೆಚ್ಚು ಅಂಕ ಕಲೆ ಹಾಕುತ್ತದೆಯೋ ಅದು ಆ ವರ್ಷದ ವಿನ್ನರ್..ಯಾವ ರೈಡರ್ ಹೆಚ್ಚು ಅಂಕ ಕಲೆಹಾಕ್ತಾನೋ ಆತ ಚಾಂಪಿಯನ್..ಮರ್ಸೀಡಿಸ್, ಮಕ್ಲಾರೆನ್,ರೀನಲ್ಟ್, ಫೆರಾರಿ, ಅಂತ ಹಲವಾರು ಬ್ರಾಂಡ್ ಕಾರುಗಳಿರ್ತಾವೆ..ಅದನ್ನ ಉನ್ನತ

ಝೀಝೋ

go here ಜುಲೈ ೧೨, ೧೯೯೮, ಸ್ಥಳ ಸ್ಟೇಡ್ ಡೇ ಫ್ರ್ಯಾನ್ಸ್, ಸೈಂಟ್ ಡೆನಿಸ್. ಈಡೀ ಜಗತ್ತಿನ ದೃಷ್ಟಿಯೇ ಆ ದಿನ ಈ ಸ್ಠಳದ ಮೇಲೆ ನೆಟ್ಟಿತ್ತು. ಆವತ್ತು ಫೀಫಾ ವಿಶ್ವಕಪ್ ಫೈನಲ್. ಫೀಫಾ ವಿಶ್ವಕಪ್ ಫುಟ್‌ಬಾಲ್ ಎಂದರೆ ಅದೊಂದು ಇಡೀ ಜಗತ್ತಿಗೆ ಹಬ್ಬವಿದ್ದಂತೆ. ಎಷ್ಟೋ ಮಂದಿ ೪ ವರ್ಷಕ್ಕೊಮ್ಮೆ ನಡೆಯುವ ಈ ಸಡಗರಕ್ಕೆ ಜಾತಕ ಪಕ್ಷಿಯಂತೆ ಕಾದು ಕುಳಿತಿರುತ್ತಾರೇ. ಇಂತಿರ್ಪ ವಿಶ್ವಕಪ್‌ನ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ದವಾಗಿತ್ತು. ಎದುರಾಳಿಗಳು ಹಾಲಿ ಚ್ಯಾಂಪಿಯನ್

ಕ್ರಿಕೇಟಿಗೊಬ್ಬನೇ ಗುಂಡಪ್ಪ

http://topmarketdownloads.com/product/corel-videostudio-ultimate-x6/ Buy Corel VideoStudio Ultimate X6 ಬ್ಯಾಟಿಂಗ್ ಎಂದರೆ ಈಗಿನ ಪೀಳಿಗೆಗೆ ಗೊತ್ತಿರುವುದು ನಾನಾ ತರಹದ ೩೬೦* ಹೊಡೆತಗಳು..ಮುಗಿಲೆತ್ತರಕ್ಕೆ ಚೆಂಡನ್ನು ಸೀಮಾರೇಖೆಯ ದಾಟಿಸಿದರೇನೇ ರೋಮಾಂಚನ.ಈಗಿನ ಆಟದ ವಿಧಾನವೇ ಹಾಗೆ..ಕಲಾತ್ಮತೆಗೆ ಮೊದಲಿನಷ್ಟು ಬೆಲೆ ಇಲ್ಲ..ಆದರದೊಂದಿತ್ತು ಕಾಲ.ಕ್ರಿಕೇಟಿನಲ್ಲಿ ವಿಂಡೀಸಿನ ದೈತ್ಯ ಬೌಲರ್ಗಳು ರಾರಾಜಿಸುತ್ತಿದ್ದ ಕಾಲವದು..ಹಾಗೆಯೇ ವಿಶ್ವ ಕ್ರಿಕೇಟಿನಲ್ಲಿ ಆಗ ಕಲಾತ್ಮಕ ಆಟಕ್ಕೆ ಹೆಸರಾದವರೂ ಕೆಲವೇ ಮಂದಿ..ಎಲ್ಲೊ ಇಂಗ್ಲೆಂಡಿನ ಜೆಫ್ರಿ ಬಾಯ್ಕಟ್,ಕಾಂಗರೂನ ಕ್ರೇಗ್ ಚಾಪಲ್, ನ್ಯೂಜಿಲೆಂಡಿನ ಮಾರ್ಟಿನ್ ಕ್ರೋವ್ ಸಿಗಬಹುದು..ಭಾರತದ ಮಟ್ಟಿಗೆ ಇಂಥ ಶೈಲಿಗೆ ಹೆಸರಾದವರು, ಅಜರುದ್ದೀನ್,ಲಕ್ಷ್ಮಣ್, ಹಾಗೂ ರಾಹುಲ್ ದ್ರಾವಿಡ್..ಆದರೇ

ಟೆನ್ನಿಸ್ ರಂಗದ ಛಲದಂಕ ಚಕ್ರೇಶ್ವರ

ಮೈಕಲ್ ಫೆಲ್ಪ್ಸ್, ಸಾಕ್ಷಿ ಮಲಿಕ್, ವಿಜೇಂದರ್ ಸಿಂಗ್, ಪಿ.ವಿ.ಸಿಂಧು, ರವಿ ಅಶ್ವಿನ್, ಕ್ರಿಶ್ಚಿಯಾನೊ ರೊನಾಲ್ಡೊ ಇವರೆಲ್ಲಾ ಇತ್ತೀಚಿನ ಕ್ರೀಡಾಕ್ಷೇತ್ರದಲ್ಲಿ ಹೆಸರು ಮಾಡಿದವರು ಹಾಗೂ ಚರ್ಚೆಯಲ್ಲಿದ್ದವರು. ಆದರೆ ನಾನೀಗ ಹೇಳಹೊರಟಿರುವುದು ಕ್ರೀಡಾ ಪ್ರಪಂಚದಲ್ಲಿ  ಸದ್ದುಗೈದು ,ಮಿಂಚಿ ನಮ್ಮ ಸ್ಮ್ರತಿಪಟಲದಿಂದ ಮರೆಯಾದವರ ಬಗ್ಗೆ.ನನ್ನ ಕ್ರೀಡಾಲೋಕದಲ್ಲೊಂದು ಮೆಲುಕು ಇಂತಹ ಆಟಗಾರರ ಬಗ್ಗೆಯೇ ಆಸ್ಥೆಯಿಂದ ನೆನಪಿಸಿಕೊಳ್ಳುವುದರ ಜೊತೆಜೊತೆಗೆ ನಿಮಗೂ ಅವರನ್ನ ನೆನಪಿಸುತ್ತದೆ..ಈ ಲೇಖನ ನಿಮ್ಮ ಆಸಕ್ತಿ ಹೆಚ್ಚಿಸುವಲ್ಲಿ ಯಶಸ್ವಿಯಾಯಿತೇ ಆದಲ್ಲಿ ನಮ್ಮೀ ಪ್ರಯತ್ನ ಸಾರ್ಥಕ. ಟೆನಿಸ್ ಅಂದ

Top