You are here
Home > ತಿಳಿ ಹಾಸ್ಯ

ಹನಿಗವನ

http://www.tempus-help.uns.ac.rs/?master-thesis-supplier-involvement ಗೋಳು -ಬೋಳು ಮೂವತ್ತಾದರೂ ಸಿಗಲಿಲ್ಲವಂತೆ ಹುಡುಗಿ ಹೇಳುತಿದ್ದ ಅವನ ಗೋಳು ಬೆನ್ನಟ್ಟಿ ಹೊರಟೆ ಕಾರಣ ಹುಡುಕಿ ಆಮೇಲೆ ಗೊತ್ತಿಯಿತು ಅವನ ತಲೆ ಬೋಳು ******************************************************** ಬ್ಯಾಡ್ ಲಕ್ ಅಂದು ಗಂಡ ಅವಳನ್ನ ಬಿಟ್ಟ ಕಾರಣ ಅವಳ ಬ್ಯಾಡ್ ಲಕ್ ಇಂದು ಗಂಡನನ್ನೇ ಅವಳು ಬಿಟ್ಟಳು ಕಾರಣ ಅವಳ ಫೇಸ್ಬುಕ್ ************************************************************* ಮಾಟ-ಡೇಟಾ  ಅಂದು ಮನೆಹಾಳು ಮಾಡಲು ಬೇಕಿತ್ತು ಬಾರಿ ಮಾಟ ಇಂದು ಮನೆ ಹಾಳು ಆಗಲು ಇದ್ದಾರೆ ಸಾಕು ಒಂದ್ GB ಡೇಟಾ   ಕ್ಯಾಂಟೀನ್ ಕಾಲ ಪಕ್ಷ ಬಂದರೆ ಅಧಿಕಾರಕ್ಕೆ ಸರಕಾರಿ ಕ್ಯಾಂಟೀನ್ ಹಳ್ಳಿ ಹಳ್ಳಿಗೂ ಎಲ್ಲ ಹಾಗಾದರೆ ಮರಳೇ ಬರಲೇ ಬೇಕು ರಾಜಕೀಯಕ್ಕೆ ನಮ್ಮ ವಿಜಯ್ ಮಲ್ಯ ************************************************************ ಆಧು(ದ)ನಿಕ   ಅರ್ಥವಾಗದ ಚೀನಿ ಭಾಷೆಯಲ್ಲಿ ನಾನು ಬಾಹುಬಲಿ ಚಿತ್ರ ನೋಡಲ್ಲ ಕಾರಣ

ಮೇ ಹಂದಿನೋ

enter site ಪ್ರಪಂಚದಲ್ಲಿ ಹಿಂದಿನ ಅನುಭವವಿದ್ದರೆ ತಿರಸ್ಕರಿಸಲ್ಪಡುವ ಏಕೈಕ ಹುದ್ದೆ ಗಂಡ ಎನ್ನುವ ಪಟ್ಟ.  ಹಿಂದೆ ಸಂಪ್ರದಾಯ ಬದ್ದವಾಗಿ ಮದುವೆಯಾಗಿ ಸತಿ-ಪತಿಗಳಾದಾಗ ಆಗುತಿತ್ತು ಸಂಸಾರ. ಇಂದು ಮದುವೆ ಆಗೋಣ ಬಾ ಡಾಟ್ ಕಾಮ್ ಮೂಲಕ ಮದುವೆಯಾಗಿ ಸತಿ-ಪತಿಗಳಲ್ಲಿ ಕಿತಾಪತಿ ಜಾಸ್ತಿಯಾಗಿ ಆಗುತಿದೆ ಸಂಸಾರದ ಸಂಹಾರ. ಬಹುಶಃ ಹುಡುಗನಿಗೆ ಕಾಣಿಸಲು ಒಂದು ಗತಿ ಹುಡುಗಿ ಮಾಡಿಕೊಂಡಳು ಅವನನ್ನ ಅವಳ ಪತಿ. ಒಬ್ಬ ಸಂಸಾರಸ್ಥ ಕುಡುಕ ಹೇಳಿದ ಈಗ ನಾನು ಹೆಂಡದ ಮನೆಯ ಕಾಯಂ ಅತಿಥಿ.  ಏಕೆಂದರೆ

ಹೈಫೈ ಹರಕು ಮುರುಕುಗಳು

windows 7 64 bit best price windows 7 64 bit oem ಗ್ರಹಣದ ಸ್ನಾನಕೆಂದು ಸಮುದ್ರಕ್ಕೆ ಬಂದ ಬ್ರಾಹ್ಮಣನೊಬ್ಬ ತಾನು ತಂದ ಮಡಿಕೆಗೆ ಹಿಡಿ ಮರಳನ್ನು ತುಂಬಿಸಿ ಸ್ನಾನಕ್ಕೆ ಹೊರಟ ಇದನ್ನ ಗಮನಿಸಿದ್ದ ಮಿಕ್ಕವರು , ಗ್ರಹಣ ಸ್ನಾನ ಮಾಡುವಾಗ ಮಡಿಕೆಗೆ ಮರಳು ತುಂಬಿಸುದುಸಂಪ್ರದಾಯವೆಂದು ತಿಳಿದು ತಾವು ತಂದ ಮಡಿಕೆಗೆ ಹಿಡಿ ಮರಳನ್ನ ತುಂಬಿಸಿ ಸ್ನಾನಕ್ಕೆ ಹೋದರು .ಆದರೆ ಬ್ರಾಹ್ಮಣ ಮರಳು ತುಂಬಿಸಿದ್ದು ಒಂದೇ ತೆರನಾದ ಮಡಿಕೆಗಳ ಮದ್ಯೆ ತನ್ನ ಮಡಿಕೆಯನ್ನ ಕಂಡುಹಿಡಿಯಲುವಿನಹ ಯಾವ ಸಂಪ್ರದಾಯವು ಇರಲಿಲ್ಲ.ಪ್ರಾಯಶ ಇಂದು ನಾವು ಅನುಸರಿಸುತ್ತಿರುವ ಬಹಳಷ್ಟು ಪದ್ದತಿಗಳು ಹೀಗೆ

ಪರಮೇಶಿಯ ಪ್ರೇಮ ಪ್ರಸಂಗ

ಕವಿ ಭಾಷೆಯಲ್ಲಿ ಹೇಳ ಬೇಕೆಂದರೆ ಮರುಭೂಮಿಯಲ್ಲಿ ಮರೀಚಿಕೆ ಕಂಡಂತೆ .ಬ್ಯಾಚುಲರ್ ಭಾಷೆಯಲ್ಲಿ ಹೇಳ ಬೇಕೆಂದರೆ ಚಿತ್ರನ್ನ ತಿಂದ ಬಾಯಿಗೆ ಚಿಕನ್ ಬಿರಿಯಾನಿ ಸಿಕ್ಕಂತೆ ಕಂಡು ಕೆಳರಿಯಾದ ಎಷ್ಟೂ ಪ್ರಶ್ನೆಗಳ ನಡುವಿನ ಇತಿಹಾಸ ಪ್ರಶ್ನೆ ಪತ್ರಿಕೆಯಲ್ಲಿಂದ ಏಕೈಕ ಸರಳ ಪ್ರಶ್ನೆ ಶಂಕರಾಚರ್ಯರರ ಸಾಧನೆಗಳನ್ನು ವಿವರಿಸಿ? ಅವನ ಉತ್ತರವು ಅದ್ಬುತವಾಗಿತ್ತು. " ಶಂಕರ ಆಚಾರಿಯವರು ಒಳ್ಳೆಯ ಮರದ ಕೆಲಸಗಾರರಗಿದ್ದು ,ಮರದ ಕಿಟಕಿ ,ಬಾಗಿಲುಗಳನ್ನು ಸುಂದರವಾಗಿ ಕೆತ್ತುತಿದ್ದರು .ಅಕ್ಕ -ಪಕ್ಕದ ಊರಿಗೆಲ್ಲ ಇವರೂಬ್ಬರೆ ಮರದ ಕೆಲಸಗಾರರ

ನೀ ಮೊಬೈಲ್ ಒಳಗೋ? ಮೊಬೈಲ್ ನಿನ್ ಒಳಗೋ?

source url ನೀ ಮೊಬೈಲ್ ಒಳಗೋ,? ಮೊಬೈಲ್ ನಿನ್ನೊಳಗೋ?  ನೀ ಆಪ್ ಒಳಗೋ ,ಆಪ್ ನಿನ್ನೊಳಗೋ?? ನೀ ಮೊಬೈಲ್ ಎಂಬ ಮಾಯೆಯೊಳಗೋ? ಮನಸ್ಸು ದೇಹಗಳನ್ನ, ಹಾಳು ಮಾಡುವ ಸುಳಿಯಂತಿರುವ, ಮೊಬೈಲ್ ಒಳಗೋ??  ಡಾರ್ವಿನನ್ನ ಜೀವ ವಿಕಾಸವಾದದಂತೆ, ಮೊಬೈಲ್ ವಿಕಾಸವಾದವನ್ನ ಗಮನಿಸಿದರೆ, ಅಜ್ಜ - ಅಜ್ಜಿಯಂದಿರು ಎಲೆ - ಅಡಿಕೆ ಕುಟ್ಟಲು ಉಪಯೋಗಿಸುತಿದ್ದ ಕುಟಾಣಿ ತರಹದ, ಕಪ್ಪು ಮೂತಿಯ, ತಲೆ ಮೇಲೆ ಕೋಳಿ ಜುಟ್ಟಿನಂತಹ ಆಂಟೆನಾ ಹೊಂದಿದ್ದ 1100 ಮೊದಲು ಬಂದದ್ದು.. ಆಗೆಲ್ಲ ಅದನ್ನು ನಮ್ಮ ಊರಿನಲ್ಲಿ ಮಂಗ ಓಡಿಸಲು ಉಪಯೋಗಿಸುತಿದ್ದ ನೆನಪು. ಅದನ್ನೇ

ಪಂಚೆ ಪುರಾಣ

ಸಮಾಜಶಾಸ್ತ್ರದ ಆ ಪಾಠ "ಭಾರತಕ್ಕೆ ಯೂರೋಪಿಯನ್ನರ ಆಗಮನ" ಅಂದು ನನ್ನನ ಕಾಡಲಿಲ್ಲ. ಆದರೆ ಸುಮಾರು ವರ್ಷಗಳಿಂದ ತನ್ನ ಟಿ.ಆರ್.ಪಿ ಯನ್ನ ಕಳೆದುಕೊಳ್ಳದೆ ನಿರಂತರವಾಗಿ ಚರ್ಚೆಗೆ ಒಳಪಡುತ್ತಿರುವ  ವಿಷಯ "ವಸ್ತ್ರ ಸಂಹಿತೆ" ಬಗ್ಗೆ ಯೋಚಿಸಿದಾಗ ಬಹಳಷ್ಟು ಕಾಡಿತು. ಯಾಕೆಂದರೆ ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಕುರುಹು ಆಗಿ ಕಾಣ ಸಿಗುವುದೇ ನಾವು ಈ ದಿನ ಉಪಯೋಗಿಸುತ್ತಿರುವ ತರೇಹವಾರಿ ಬಟ್ಟೆಗಳು. ಆಗಿನ ಕಾಲದಲ್ಲಿ ನಾವು ದರಿಸುತಿದ್ದ ಬಟ್ಟೆಗಳೇ ಅಂತಸ್ತಿನ ಸಂಕೇತವಾಗಿತ್ತು. ಆದರೆ ಇಂದು ಬಟ್ಟೆಯ ಆಧಾರದ ಮೇಲೆ ಅಂತಸ್ತಿನ ಲೆಕ್ಕಾಚಾರ ಬಿಡಿ

ಸುಂದರಿಯ ಗಂಡ ಸುಂದರಾಂಗ

click here ಪ್ರಿಯೆ........... ಇವತ್ತು ನಮ್ಮಿಬರ ಮದುವೆಯ ವಾರ್ಷಿಕೋತ್ಸವ, ಅರ್ಥಾರ್ಥ್ ನನ್ನ ಬ್ಯಾಚುಲರ್ ಜೀವನದ ವಾರ್ಷಿಕ ಶ್ರದ್ದಾಂಜಲಿಯ ದಿನ. ನನ್ನ ಅಮ್ಮ ಯಾವುದೋ ಆರ್ಥಿಕ ಸಮೀಕ್ಷೆಯ ತಜ್ಞೆಯಂತೆ ನಿನ್ನ ಹೆಸರನ್ನ ನಮ್ಮ ಮನೆಯ ಪಡಿತರ ಚೀಟಿಗೆ ಸೇರಿಸಿ ಎಲ್ಲ ಯೋಜನೆಗಳ ಯಶಸ್ವಿ ಫಲಾನುಭವಿ ಆಗೋಣ ಎಂದು ನಿಮ್ಮ ಮನೆಗೆ ಹುಡುಗಿ ನೋಡೋ ಶಾಸ್ತ್ರಕ್ಕೆ ನನ್ನ ಅಣಿಗೊಳಿಸಿದರು. ಅಂದೇ ಅಲ್ಲವೇ ನಾನು ಮೊದಲ ಬಾರಿಗೆ ಸಂಬಳಕ್ಕೂ ಮುಂಚೆ ಶೇವಿಂಗ್ ಮಾಡಿದ್ದೂ. ಕೊನೆಗೂ ನನ್ನಮ್ಮನ ಅಸೆ ಈಡೇರಿತು. "ಸೇರಿತು ನಿನ್ನ

ಬಾರ್ ಒಳೊಗಿರ್ದ ಬೇವರ್ತನಮ್ ಕುಡುಕ ಪ್ರತಾಪಮ್

ಬಾನ ಬೆಳಗುವ ಸೂರ್ಯನಿಗೂ ,ಬಾರ್ ಮಾಲೀಕನ ಮನೆ ಬೆಳಗುವ ಕುಡುಕರಿಗೂ ಅವಿನಾಭಾವ ಸಂಬಂಧ. ನೀಲಿ, ಹಳದಿ, ಹೀಗೆ ಹಲವಾರು ಬಣ್ಣಗಳನ್ನ ಬಾನಲ್ಲಿ  ಚಿತ್ರಿಸಿ ತೆರೆಮರೆಗೆ ಸೂರ್ಯ ಸರಿದೊಡನೆ ,ವಿಧ ವಿಧ ಬಣ್ಣದ ಗರಿ ಗರಿ ನೋಟನ್ನ ಜೇಬಿಗೆ ತುರುಕಿಸಿ ಬಾರ್ ಒಳಗೆ ಬರುವ ಈ ಕುಡುಕರು ಎಲ್ಲರಿಗಿಂತ ವಿಭಿನ್ನರು ಬಾನು ಕೆಂಪಾಗಿ, ಸೂರ್ಯ ಭೂಮಿಯನ್ನ  ಸಮುದ್ರದ ಅಂಚಿನಲ್ಲಿ ಸ್ಪರ್ಶಿಸಿ ಕತ್ತಲೆಯ  ಸಾಮರಾಜ್ಯಕ್ಕೆ  ,ಸ್ವಾಗತ ಕೋರಿದ ತಕ್ಷಣವೇ ಕಾರ್ಯ ಪ್ರವರ್ತರಾಗುವ ಮಿಂಚುಹುಳಗಳಂತೆ, ಮುಂದಾಲೋಚನೆ

ಆ ಪದ

ಬಸ್ಸಿನಲ್ಲಿ ಕಿಟಕಿ ಪಕ್ಕ ಸೀಟು ಸಿಕ್ಕರೆ ನನಗೆ ಸ್ವರ್ಗವೆ ದೊರಕಿದಂತೆ .ಅವತ್ತು ಕೊಡ ಕಿಟಕಿ ಪಕ್ಕ ಕುಳಿತುಕೊಂಡು ಸುಂದರ ಕಲ್ಪನೆಗೆ ಜಾರಲು ರೆಡಿ ಅದೇ .correct  ಅದೇ ಕ್ಷಣ, ಮೊದಲ ಬಾರಿಗೆ ಆ ಪದ  ನನ್ನ ಕಿವಿಗೆ ಅಪ್ಪಳಿಸಿದ್ದು ,ಸುನಾಮಿ ಅಲೆಗಳಿಗೂ ಮಿಗಿಲಾದ ತರಂಗತರಗಳ್ಳನ ಹೊಂದಿದ್ದ ಆ ಪದ ನನ್ನನು ಬೆಚ್ಚಿ ಬೀಳಿಸಿತು. ಸ್ವಲ್ಪ ಸಮಯದ ನಂತರ ಮಾಯವಾದ ಆ ಪದ ನೋಡಿ ಖುಷಿಗೊಂಡು ಮತ್ತೆ ನನ್ನ ಮೆದುಳಿಗೆ ಕೆಲಸ ಕೊಟ್ಟೆ

whatspp ಒಳಗೊಂದಿನ

ಇತ್ತ ಕಡೆ ಬದಲಾವಣೆ ಜಗದ ನಿಯಮ ಅನ್ಕೊಂಡು ಪದೇ ಪದೇ ಟಿವಿ ಚಾನೆಲ್ ಬದಲಾಯಿಸಿ ಬದಲಾದ್ವಿ,ಅನ್ಕೊಂಡು ಅನ್ಕೊಂಡು ಊರಿನ ಹೆಸರನ್ನೇ ಬದಲಾಯಿಸಿದ,ಬದಲಾವಣೆ ಪುರದ ಹೆಂಗಸರು ಬದಲಾಗಲೇ ಬೇಕು ಅಂತ ಡಿಸೈಡ್ ಮಾಡಿ ಸ್ತ್ರಿ ಶಕ್ತಿ ಸಂಘದಿಂದ ದಸರಾ ಆಫರ್ ಲ್ಲಿ  ಒಂದ್ ಆಂಡ್ರಾಯ್ಡ್ ಮೊಬೈಲ್ ತಗೊಂಡೆ ಬಿಟ್ರು. ಅತ್ತ ಕಡೆ ಮಹಿಳೆ ಅಂತರ್ಮುಖಿ ಅಲ್ಲ ಸಮಾಜಮುಖಿಯಾಗಬೇಕು ಅದು ಇದು   ಅಂತ ಮಹಿಳೆಯರಿಗೆ ಅರ್ಥವಾಗದ ಇಂಗ್ಲಿಷ್ ಮಿಶ್ರಿತ ಕನ್ನಡsorry  ಕನ್ನಡ ಮಿಶ್ರಿತ ಇಂಗ್ಲಿಷ್( ಅಂದ್ರೆ ಇತ್ತೀಚಿನ ಹೊಸ  style – ಮೈ ಮಾಮ್ prepared  ಚಟ್ನಿ super  ಯಾ  light ಖಾರ ಯಾ otherwise ಸಕತ್ತ್ ಆಗಿ ಇತ್ತು  ಯಾ  ಇಡ್ಲಿ ಸೊನೈಸ್ ಯಾ ಲಿಟಲ್ ಮಚ್ ದಪ್ಪ ನಾನು   eat  ಜಸ್ಟ್ 2 ಇಡ್ಲಿಸ್ವಲ್ಪ ಚಟ್ನಿ) ಎಂಬ   ವಿಭಿನ್ನ ನವ ನವೀನ  ಹೊಸತಲೆಮಾರಿನ ಸಾಫ್ಟವೆರ್ ಕನ್ನಡವನ್ನ  ಉಪಯೋಗಿಸಿfacebook  ನಲ್ಲಿ ಪೋಸ್ಟರ್ ಹಾಕೊಂಡ್ ಇದ್ದ ನಮ್ಮsoftware  ಸುಂದರಿಯರಿಗೆ ಯಾರೋ ಹಾಕಿದ ಕಾಮೆಂಟ್ ” ನಿಮ್ಮ ಫೇಸ್ಬುಕ್ ಪೋಸ್ಟರ್ ಕ್ಕಿಂತ ,  ಮಹಿಳೆಯರು ನೀವು ಫೇಸ್ ಗೆ ಹಾಕಿರೋ ಪೌಡರ್ ಗೆ ಜಾಸ್ತಿ ಇಷ್ಟಪಡ್ತಾರೆ.ಯಾಕೆ ನೀವು ಮಹಿಳೆಯರಿಗಾಗಿ ಹೊಸ   ಕ್ರೀಮ್ ಕಂಡುಹಿಡಿಯ ಬಾರದು ”   ಅನ್ನೋದನ್ನ ನೋಡಿ ಬೇಜಾರುಮಾಡ್ಕೊಂಡು ಸಮಾಜಸೇವೆ ಮಾಡ್ಲೆ ಬೇಕು ಅಂತ ಪಣತೊಟ್ಟು ಬದಲಾವಣೆ ಪುರದ ಕಡೆ ಹೊರಟರು. ಆಂಡ್ರಾಯ್ಡ್ ಮೊಬೈಲ್ ಉಪಯೋಗಿಸಲು ಕಷ್ಟಪಡ್ತಾ ಇದ್ದ ನಮ್ಮ ಬದಲಾವಣೆ ಪುರದ ಹೆಂಗಸರಿಗೆ software ಸುಂದರಿಯರು ಏರ್ಪಡಿಸಿದ ” ಆಂಡ್ರಾಯ್ಡ್ ಮೊಬೈಲ್ ನ ಬಳಕೆ ಹೇಗೆ ” ಎಂಬ ಒಂದು ದಿನದ ಶಿಬಿರ ಬಹಳ ಹುಮ್ಮಸ್ಸು ತಂದು ಕೊಡ್ತು  ಸ್ವಲ್ಪ ತಿಳ್ಕೊಂಡ್ರೆ ಸಾಕು ವಾರ್ಮಾಡೋ ನಾರಿಯರು ಶಿಬಿರಕ್ಕೆ ಹೋಗ್ಬನ್ದ್  ಮೇಲೆ ಕೇಳೋ ಹಂಗೆ ಇಲ್ಲ . ಗಂಡ ತಂದ್ ಕೊಡ್ತಾ ಇದ್ದ ಮೆಂಥೆಸೊಪ್ಪು ದಂಟಿನಸೊಪ್ಪುಆ ಸೊಪ್ಪು, ಈ ಸೊಪ್ಪು, ನೋಡಿ ನೋಡಿ ಸುಸ್ತಾದ  ನಮ್ಮಹೆಂಗಸರು ಹೊಸದಾಗಿ ಬಂದ ವಾಟ್ಸಪ್ಪು ನ್ನ ತಮ್ಮ್ mobile ಅಲ್ಲಿ install  ಮಾಡ್ಕೊಂಡ್ ಒಂದು ಗ್ರೂಪ್ ಕ್ರಿಯೇಟ್ ಮಾಡ್ಬಿಟ್ರು. ಕೇರಿಗೆ ಬಂದವಳು ನೀರಿಗೆ ಬರಲ್ವಾ, ಮೊಬೈಲ್ತಗೊಂಡವಳು ವಾಟ್ಸಪ್ಪ್ಪ್ ಹಾಕ್ಸ್ಕೊಳಲ್ವಾ  ,ವಾಟ್ಸಪ್ಪ್ಇದ್ದವಳು online  ಗೆ ಬರಲ್ವಾ ಎಂಬ ಸಾಫ್ಟವೆರ್ಸುಂದರಿಯರು ಹೇಳಿಕೊಟ್ಟ ಮೂಲ   ಸಿದ್ಧಾಂತವನ್ನೇ ನಂಬಿದ್ದ   ಅಪ್ರತಿಮ ಗ್ರಾಮೀಣ ಪ್ರತಿಭೆ ಸುಮ್ನೆ ಕೂರೋಕೆಆಗ್ದೇ ಇರೋ ನಮ್ಮ ಸುಬ್ಬಿ ಗ್ರೂಪ್ ಚಾಟ್ ಶುರು ಮಾಡ್ಬಿಟ್ಲು ಸುಬ್ಬಿ :  ರೀ ಸುಂದರಿಯರ ಯಾವ ಧಾರಾವಾಹಿ ನೋಡತಾ ಇದಿರಾ? ರಂಗಮ್ಮ : ಬಿಗ್ ಬಾಸ್, ಬಿಗ್ ಬಾಸ್ ಸುಬ್ಬಿ : ಜಯ ಮತ್ತು ಸುಷ್ಮಾ ಜಯ: ನಮ್ದು ಅಮ್ಮ ನಾಗಮ್ಮ ಶಾಂತಮ್ಮ : ಎಲ್ಲರ ಮೆಚ್ಚಿನ ಅಮ್ಮ ನಾಗಮ್ಮ ರಂಗಮ್ಮ : ಏನ್ ಶಾಂತಮ್ಮ ನವರು ಆನ್ಲೈನ್ ಅಲ್ಲಿ ಇದಿರಾ? ಶಾಂತಮ್ಮ : ಏನಿಲ್ಲಾ,  ಹಾಂಗೆ ನನ್ ಗಂಡಂಗೆ ಲೈನ್ಹೊಡ್ದು  ಪಾತ್ರೆ ತೊಳಿಯೋಕ್ಕೆ ಕಳಿಸಿ ಆನ್ಲೈನ್ ಗೆ ಬಂದೆ ಜಯ ” ಕೇಳಿದ್ರೇನೇ ಸುದ್ದಿನಾ ??? ಮೇಲಿನ ಬೀದಿಯ ನಾಗಿಮಗಳು ಮ್ಯಾಗಿ ಮಾರೋ ಹುಡುಗನ್ ಜೊತೆ ಓಡಿ ಹೋದ್ಲಅಂತೆ ರಂಗಮ್ಮ : ಸುಬ್ಬಿ ಏನ್ ಕಥೆ ನೇ ಅದು ಸುಬ್ಬಿ : ಹೇಳ್ತೀನಿ ಕೇಳಿ ಅವರ ಕಥೀನ       ” ತಪ್ಪಾಗಿ ಬಂದಾ ಒಂದು ತಪ್ಪಿದ ಕರೆ ಇಂದಅಪರಚಿತರು ಪರಿಚಿತರಾಗಿ ,ಸಂದೇಶ  ರವಾನೆಗಳು ಶುರುವಾಗಿ, ಸಂಪರ್ಕದಲ್ಲಿ ಸುಳ್ಳು ಹೆಸರಿನೊಂದಿಗೆ ಒಂದು ಖಾತೆ ಆರಂಭಿಸಿ, ದೂರವಾಣಿ ಸಂಖ್ಯೆಯನ್ನ ಭದ್ರವಾಗಿಸಿ,ಕರೆಗಳ ಮೂಲಕ ಹತ್ತಿರವಾಗಿ, ಬಾಕಿ ಮೊತ್ತಖಾಲಿಯಾಗುವವರೆಗೂ ಒಳಬರುವ ಹಾಗು ಹೊರಹೋಗುವ ಕರೆಗಳಿಗೆ ಮಿತಿ ಇಲ್ಲದೆ ದಿನ ದೂಡುತಿದ್ದ  ಮ್ಯಾಗಿ ಹುಡುಗ ಹಾಗು ನಾಗಿ ಮಗಳು ಪರಸ್ಪರ ಪ್ರೀತಿಸಲು ಶುರುಮಾಡಿ ,ಜೋಡಣೆಯಲ್ಲಿ ಬಾರಿ ಬದಲಾವಣೆಯನ್ನ ಮಾಡಿ ,ಆಟದಲ್ಲಿ ಒಂದಾಗಿ ಪ್ರೇಮಗೀತೆಯನ್ನ  ಕರೆಯ ರಾಗಗಳಿಗೆ ಹೊಂದಿಸಿ,ಗಡಿಯಾರದ ಘಂಟೆಗಳ್ಳನೇ ಬದಲಾಯಿಸಿಕೊಂಡು ಪ್ರೀತಿಸುತಿದ್ದ ಅಹ ಮ್ಯಾಗಿ– ಹಾಗು ನಾಗಿ   ಮಗಳು ಜೋಡಿ ಹೋಗಿದೆ ಇವತ್ತು ಓಡಿ ಲತಾ : ಅದನ್ನ ಬಿಡ್ರೆ   ನೋಡ್ರೆ ನಮ್ಮ ವಿಶಾಲೂನ್ನ Dp ಹಾಕೊಳೋಕ್ಕೆ ಅಂತಾನೆ ಹೊಸ ಸೀರೆ ತಗೊಂಡ್ಳು ಸುಬ್ಬಿ : ನೋಡೇ ನಮ್ಮ ವಿಶಾಲೂ ಸಂಭ್ರಮನ್ನ ಗಂಡನ ಜೇಬಿನ ದುಡ್ಡು ಕದ್ದು data  pack  ಹಾಕೆಸ್ಕೊಂಡುಆನ್ಲೈನ್ಅಲ್ಲಿ ಮೆರಿತಾ ಇರೋದು. ಲತಾ : ಅವ್ಳ ಬಿಡೆ ಹೊಟ್ಟೆಗೆ ಹಿಟ್ಟಿಲ್ಲ ಅಂದ್ರು ಮೊಬೈಲ್ಗೆ ಡೇಟಾ ಪ್ಯಾಕ್ ಬೇಕು ಅನ್ನುವಳು, ಗಂಡನ ಪಂಚೆಮಾರಿಯಾದರು ಡೇಟಾ ಪ್ಯಾಕ್ ಹಾಕಿಸಿಕೊಳ್ತಾಳೆ ವಿಶಾಲಾಕ್ಷಿ ಲೆಫ್ಟ್ : ಸುಬ್ಬಿ: ನನ್ ಅಡ್ಮಿನ್ ಅಷ್ಟು ಹೇಳೋ ಹಂಗೆ ಇಲ್ವಾ ನನ್ಮತ್ತೆ add  ಮಾಡಲ್ಲ ಲತಾ : ಹೂ ಬಿಡ್ರೆ ಮತ್ತೆ add  ಮಾಡ ಬೇಡಿ ಗ್ರೂಪ್ ಬಿಟ್ಟ ಮೆಂಬರ್ ವಾಟ್ಸಪ್ಪ್ ಕುಲದ  ಹೊರಗೆ , ಲೆಫ್ಟ್ ಆದವರನ್ನ ಆಡ್ ಮಾಡೋದನ್ನ ಖಂಡಿಸ್ತಿನಿ ರಂಗಮ್ಮ : ಅಲ್ಲ ಲತಾ ಅವರ ಇವರ ಚಾಟ್   ಮದ್ಯೆ smileyಹಾಕೋ ಬದಲು ಸಂಜೆ ಗಂಡ   ಮನೆಗೆ ಬಂದಾಗ ಸ್ಮೈಲ್ಕೊಟ್ಟಿದ್ರೆ  ಅವನ್ ಡೈವೋರ್ಸ್ ಕೊಟ್ಟು  ನಿನ್ನ ಬಿಟ್ಟುಹೋಗ್ತಾ ಇದ್ನ ಮನೇಲಿ ಹಾಕೊಳೋದ್ದು ಹಳೆ ನೈಟಿ ಆದರೂ ವಾಟ್ಸಪ್ಪ್ DP   ಅಲ್ಲಿ ಬಾರಿ ಶೋಕಿ ನಿಂಗೆ ಲತಾ  ಲೆಫ್ಟ್ ‘ ಸುಬ್ಬಿ: ಹೂ ಕಣೆ ರಂಗಮ್ಮ ನೀನ್  ಹೇಳಿದ್ದು ಒಳ್ಳೆ ಹಂದಿ ತಾನಿರೋ ಚಂದಕ್ಕೆ ನಂದಿವನನ್ನ ಆಡಿಕೊಂಡಹಾಂಗಾಯಿತು ” ನಿನ್ ಗಂಡ ಯಾಕ ಬಿಟ್ಟ ನಿನ್ನ,, ಗಂಡ ಅಡುಗೆ ಮಾಡು ಅಂದ್ರೆ ಅಮೃತವರ್ಷಿಣಿ ಮುಗಿದಿಲ್ಲ ಅಂದ್ಲು ಅಂತೆ ಸುಪುನಾತಿ  ..ಇರು ಒಂದ್ 2 ನಿಮಿಷ ಟೈಪ್ಮಾಡಿ ಸೆಂಡ್ ಮಾಡ್ತಿನಿ ರಂಗಮ್ಮ ಲೆಫ್ಟ್ ಜಯ: ಹಾಸಿಗೆ ಇರುವಷ್ಷ್ಟು ಕಾಲು ಚಾಚಿ data ನೋಡ್ಕೊಂಡ್ ವಾಟ್ಸಪ್ಪ್ ಉಪಯೋಗಿಸಿ   ಗಂಡನ ಜೊತೆ ಪ್ರೀತಿ   ಇರಲಿ ವಾಟ್ಸಪ್ಪ್ ನಲ್ಲಿ ಮಿತಿ ಇರಲಿ    ಶಾಂತಮ್ಮ : ಅಹ ನಮ್ಮ ಜಯ ನ್  ನೋಡೇ ಡೇಟಾ ಮೇಲೆ ಅಸೆ ವಾಟ್ಸಪ್ಪ್ ಮೇಲೆ ಪ್ರೀತಿ, ಚಾಟು ಆಗ ಬೇಕು ಡೇಟನು ಖಾಲಿ ಆಗ ಬಾರದು  ಅಂದ್ರೆ ಹಂಗೆ ಜಯ : ನಾನ್ ನಿಮ್ಮ  ತರ ಅಲ್ಲ ,ಕಟ್ಕೊಂಡ್ ಗಂಡನ್ನ ಬಿಟ್ರು ವಾಟ್ಸಪ್ಪ್ ಬಿಡಲ್ಲ ನೀವು ಸುಬ್ಬಿ :  ಹಂಗಲ್ಲ   ಶಾಂತು ನಮ್ಮ್ ಜಯ ನ್ ಕಥೆ ಏನ್ಗೊತ್ತಾ ಗಂಡನ ಡೇಟಾ ದಲ್ಲಿ   ವಾಟ್ಸಪ್ಪ್ ನೋಡವಳೇ ಜಾಣೆ ”     ಬಿಟ್ಟಿ ಡೇಟಾ ಅಂದ್ರೆ   ನಂದ್ ಒಂದು ಡೌನ್ಲೋಡ್ ಅನ್ನೋ  ಕುಲದವಳು ಜಯ ಲೆಫ್ಟ್   4g ಸ್ಪೀಡ್ ಕಿಂತಲೂ ಜಾಸ್ತಿ ಮಾತು ಆಡುವ ನಮ್ಮ ಗ್ರಾಮೀಣ ಪ್ರತಿಭೆ ಸುಬ್ಬಿ ಸಹವಾಸನೆ ಸಾಕು ಅಂತ ಎಲ್ಲಹೆಂಗಸರು ಗ್ರೂಪ್ ಇಂದ ಲೆಫ್ಟ್ ಆದರೂ ..ಇವರ ಜಗಳನೋಡತಾ ಇದ್ದ   ಮೆಂಥೆಸೂಪ್ಪು ಒಳಗೊಳಗೇ ನಗ್ತಾ ಇತ್ತು. ಹಿಂದುಗಡೆಯಿಂದ ಟಿವಿ ಅಲ್ಲಿ ನೋಕಿಯಾ ಕನೆಕ್ಟಿಂಗ್ಪೀಪಲ್ ಅನ್ನೋ ಜಾಹಿರಾತು ನೋಡಿ ಏನು ಅರ್ಥಆಗದೆ ನಮ್ಮ ಸುಬ್ಬಿ  ತಬಿಬ್ಬು  ಆದಳು.

Top