You are here
Home > ಯಂತ್ರದೊಂದಿಗೆ

ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS) -2

ABS ನ ಬಗ್ಗೆ ಕಿರುಮಾಹಿತಿಯೊಂದಿಗೆ ಶುರುಮಾಡಿದ್ದೆವು. ಈಗ ಅದರ ಕಾರ್ಯವೈಕರಿ ಮತ್ತು ಕಾರ್ಯತತ್ವದ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವ. ಕಂಟ್ರೋಲ್ ಯೂನಿಟ್ (ECU), ಗಾಲಿಯ ವೇಗ ಸೆನ್ಸರ್ ಗಳು(Wheel Speed Sensors), ಬ್ರೇಕ್ ಹೈಡ್ರಾಲಿಕ್ಸ್ ಗಳು ಕವಾಟ (ವಾಲ್ವ್ಸ್/valves)ಗಳು ABSನ ಬಹುಮುಖ್ಯ ಅಂಗಗಳಾಗಿವೆ. ECU ನಿರಂತರವಾಗಿ ಪ್ರತಿ ಚಕ್ರದ ತಿರುಗುವ ವೇಗವನ್ನು ಗಮನಿಸುತ್ತಿರುತ್ತದೆ ಹಾಗೂ ಮೇಲ್ವಿಚಾರಣೆ ಮಾಡುತಿರುತ್ತದೆ. ಮೋಟರ್‌ಬೈಕ್ ನಲ್ಲಾದರೆ ಎರಡು ಚಕ್ರ ಅಥವಾ ಕಾರ್ ನಲ್ಲಾದರೆ ನಾಲ್ಕೂ ಚಕ್ರಗಳ ನಡುವೆ ಇರುವ

ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS)

ಆಂಟಿ-ಲಾಕ್ ಬ್ರೇಕಿಂಗ್ ವಾಹನಗಳಲ್ಲಿರುವ ಹಾಗೂ ಇರಲೇಬೇಕಾದ ಒಂದು ಸುರಕ್ಷತಾ ವ್ಯವಸ್ಥೆ. ಜನರು ಸಾಮಾನ್ಯವಾಗಿ ಇದರ ಬಗ್ಗೆ ಅಷ್ಟೇನು ತಿಳಿದುಕೊಂಡಿಲ್ಲ ಹಾಗೂ ಹೆಚ್ಚಾಗಿ ತಪ್ಪು ತಿಳುವಳಿಕೆಯೇ ಕಂಡುಬರುತ್ತದೆ. ಎಷ್ಟೋ ಜನ ABS ಅನ್ನು ಆಂಟಿ ಬ್ರೇಕಿಂಗ್ ಸಿಸ್ಟಮ್ ಎಂದು ಕರೆಯುವುದನ್ನು ಕಂಡಿದ್ದೇನೆ. ಇದು ತಪ್ಪು. ABS ಇರುವುದು ವಾಹನ ನಿಲ್ಲಿಸಬೇಕಾದಾಗ, ಬ್ರೇಕ್ ಅನ್ನು ಒತ್ತಿದಾಗ ಚಕ್ರವು ತಡೆನಿಲ್ಲದಂತೆ ಅಂದರೆ ಲಾಕ್ ಆಗದಂತೆ ನೋಡಿಕೊಳ್ಳುವುದಕ್ಕೆ. ಆದರೆ ಬಹಳ ಜನ ABS ನಿಂದ ಒಮ್ಮಲೇ

ಆಲ್ಟರ್ನೇಟರ್

Accounting And Finance Dissertation Topics     ಸ್ವಲ್ಪ ಹಿಂದಿನ ಕಾಲದಲ್ಲಿ, ಅಂದರೆ ಸೈಕಲ್ ಬಳಸ್ಬೇಕಾದ್ರೆ, ಹಿಂಬದಿಯ ಚಕ್ರದ ಹತ್ತಿರ ಒಂದು ಡೈನಮೋ ಎಂದು ಎಲ್ಲಾರು ಹೇಳುತಿದ್ದ ಬಾಟಲಿಯಾಕಾರದ ಒಂದು ಸಾಧಾನವಿತ್ತು. ಅದರ ಬುಡದಲ್ಲೆಲ್ಲೋ ಒತ್ತಿದರೆ ಅದು ಸೈಕಲ್ ಚಕ್ರಕ್ಕೆ ತಾಗಿ, ಚಕ್ರ ಚಲಿಸುವಾಗಮುಂದಿನ ಅಥವಾ ಹಿಂದಿನ ಬಿರುಡೆಯೊಂದರಿಂದ ಬೆಳಕು ಬರುವುದನ್ನು ಕಂಡು ನಾವೆಲ್ಲ ಸಣ್ಣವರಿದ್ದಾಗ ಆಶ್ಚರ್ಯ ಚಕಿತರಾಗ್ತಿದ್ವಿ. ಆಗೆಲ್ಲ ಇದು ಹೇಗೆ ಕೆಲಸ ಮಾಡುತ್ತೆ ಅಂತ ನಮ್ಮಲ್ಲೇ ಹಲವರು ಯೋಚ್ನೆ ಮಾಡಿರಲ್ವಾ? ಮಾಡಿರುತ್ತೇವೆ. ಅದರ ಬಗ್ಗೆ ಈಗ 

ಸ್ಪಾರ್ಕ್ ಪ್ಲಗ್

ಅಂತರ್ ದಹನ ಇಂಜಿನ್ನಲಿ ದಹನ ಕ್ರಿಯೆಗೆ ಮುಖ್ಯವಾಗಿ ಬೇಕಾಗಿರುವುದು ಬೆಂಕಿಯ ಕಿಡಿ. ದಹನ ವ್ಯವಸ್ಥೆಯ ಬಹುಮುಖ್ಯ ಅಂಶ. ಇಂಧನವು ಕಾರ್ಬೊರೇಟರ್‌ನಿಂದ ಇಂಜಿನ್ ನ ದಹನ ಕೊಠಡಿಗೆ (combustion chamber) ಬಂದು ಕುಗ್ಗಿಸಿದ ಸಮಯದಲ್ಲಿ ಅದನ್ನು ದಹಿಸಬೇಕಾಗುತ್ತದೆ ಎಂದು ಈಗಾಗಲೇ ತಿಳಿದುಕೊಂಡಿರುತ್ತೇವೆ. ದಹಿಸುವಿಕೆಗೆ ಸೂಕ್ತ ಸಮಯದಲ್ಲಿ ಬೆಂಕಿಯ ಕಿಡಿಯ ಅವಶ್ಯಕತೆ ಇರುತ್ತದೆ. ಕ್ಷಣಮಾತ್ರದಲ್ಲಿ ಬೆಂಕಿಯ ಕಿಡಿಯನ್ನು ಉತ್ಪಾದಿಸುವ ಒಂದು ಸಾಧನ ಸ್ಪಾರ್ಕ್‌ಪ್ಲಗ್. ಕೆಲವರು ಹೇಳುವ ಪ್ರಕಾರ ಎಡ್ಮಂಡ್ ಬರ್ಜರ್ (Edmond Berger) 1839

ಕಾರ್ಬೊರೇಟರ್

http://www.monikabronisz.pl/?buy-a-paper-term-paper-online ಸಾಮಾನ್ಯವಾಗಿ ದ್ವಿಚಕ್ರವಾಹನಗಳಲ್ಲಿ, ಸಣ್ಣ ಪ್ರಮಾಣದ ಇಂಜಿನ್ಗಳಲ್ಲಿ ಗಾಳಿ ಮತ್ತು ಇಂಧನವನ್ನು ನಿರ್ದಿಷ್ಟ ಪ್ರಮಾಣದಲ್ಲಿ ಮಿಶ್ರಣ ಮಾಡಿ, ಅದನ್ನು ಅಂತರ್ ದಹನ ಇಂಜಿನ್ ಗೆ ಕಳುಹಿಸುವ ಸಾಧನವೇ ಕಾರ್ಬೊರೇಟರ್. ಇಂಜಿನ್ ಕಂಡುಹಿಡಿದ ಆ ದಿನಗಳಲ್ಲಿ, ದಹನಕ್ಕಾಗಿ, ಗಾಳಿ ಮತ್ತು ಇಂಧನವನ್ನು ಮಿಶ್ರಣಮಾಡಲು ಸಾಧನದ ಅವಶ್ಯಕತೆ ಇತ್ತು. ಅಮೆರಿಕಾದ ಅನ್ವೇಷಕ ಸ್ಯಾಮ್ಯೂಲ್ ಮೊರೆ ಮೊಟ್ಟಮೊದಲ ಬಾರಿಗೆ ಈ ಸಾಧನವನ್ನು 1826 ರಲ್ಲಿ  ಕಂಡುಹಿಡಿದ. ಇದು ಗಾಳಿ ಮತ್ತು ಇಂಧನವನ್ನು ಸಮರ್ಪಕವಾಗಿ ಇಂಜಿನ್ ಗೆ ಕಳುಹಿಸುವ

ಟರ್ಬೋಚಾರ್ಜರ್‌ -2

ಹಿಂದಿನ ಸಂಚಿಕೆಯಲ್ಲಿ ಟರ್ಬೋಚಾರ್ಜರ್‌ ಅಂದೆರೇನು ಎಂದು ತಿಳ್ಕೊಂಡ್ವಿ. ಅದು ಹೇಗೆ ಕೆಲಸ ಮಾಡುತ್ತದೆ? ಅದಕ್ಕೂ ಮೊದಲು, ಅದರ ರಚನೆಯನ್ನು ನಾವು ತಿಳ್ಕೋಬೇಕು. ಟರ್ಬೋಚಾರ್ಜರ್‌ ಇಂಜಿನ್‌ನ ನಿಷ್ಕಾಸಾನಿಲಗಳ ಶಕ್ತಿಯಿಂದ ಚಾಲಿತ ಒಂದು ಸಣ್ಣ ರೇಡಿಯಲ್‌ ಫ್ಯಾನ್‌ ಪಂಪ್‌. ಇದರಲ್ಲಿ ಮೂಲವಾಗಿ ಎರಡು ಸಣ್ಣ, ಸೂಕ್ಷ್ಮವಾದ ಹಾಗೂ ಹಗುರವಾದ ಜಲಚಕ್ರಗಳು (Turbine wheels) ಒಂದೇ ಶ್ಯಾಫ್ಟ್ ನ ಎರಡು ತುದಿಗಳಲ್ಲಿ ಬಿಗಿಯಾಗಿ ಜೋಡಿಸಲ್ಪಟ್ಟಿರುತ್ತದೆ. ಒಂದು ಜಲಚಕ್ರ ಮತ್ತೊಂದು ಸಂಕೋಚಕ ಚಕ್ರ. ಚಿತ್ರ ೧ನ್ನು ನೋಡಿ. ಇವೆಲ್ಲವೂ ಒಂದು

ಟರ್ಬೋಚಾರ್ಜರ್‌

ಓದುಗರೇ, ನಮಸ್ಕಾರ. ಈ ತಿಂಗಳ ನಮ್ಮ ವಿಷಯ ಟರ್ಬೋಚಾರ್ಜರ್‌. ನಮ್ಮ ಇತ್ತೀಚಿನ ಕಾರುಗಳಲ್ಲಿ, ವಿಮಾನಗಳಲ್ಲಿ ಮುಂತಾದ ಅಧಿಕ ಕಾರ್ಯಕ್ಷಮತೆ ಬೇಕಾಗಿರುವ ಎಂಜಿನ್ ಗಳಲ್ಲಿ ಉಪಯೋಗಿಸುತ್ತಾರೆ. ಸಾಮಾನ್ಯವಾಗಿ, ಎಲ್ಲಾ ವಾಹನಗಳು ಒಂದು ನಿರ್ದಿಷ್ಟ ಶಕ್ತಿಸಾಮರ್ಥ್ಯ ಎಂದು ಗುರುತಿಸಿಕೊಂಡಿರುತ್ತದೆ. ಅದು ಅವರವರ ಅವಶ್ಯಕತೆಗೆ ತಕ್ಕಂತೆ ಮತ್ತು ಅವರವರ ನಿಭಾಯಿಸುವಿಕೆ ಹಾಗೂ ನಿರ್ವಹಣೆಯ ಅನುಕೂಲತೆಯಂತೆ.ನಮ್ಮ ಚರ್ಚೆಗೆ ಕಾರುಗಳನ್ನೇ ತೆಗೆದುಕೊಳ್ಳೋಣ. 1500cc ಕಾರ್ 70hp ಶಕ್ತಿ ಹೊಂದಿದೆ ಎನ್ದುಕೊಳ್ಳೋಣ. ಇದೇ 1500cc ಎಂಜಿನ್ ಇರುವ ಕಾರ್ 100hp 

ಸ್ಟಾರ್ಟರ್ ಮೋಟರ್

ಓದುಗರೇ, ನಮಸ್ಕಾರ. ಈ ಅಂಕಣದಲ್ಲಿ, ನಮ್ಮ ದಿನನಿತ್ಯದ ಬದುಕಿನಲ್ಲಿ ನಾವು ಉಪಯೋಗಿಸುವ, ಅಂದಾಜಿಸದ, ಕೆಲವು ಸಲಕರಣೆಗಳ ಬಗ್ಗೆ ಸ್ವಲ್ಪ ತಿಳ್ಕೊಳ್ಳೋಣ. ಮೊದಲ ಅಂಕಣ ಆದುದರಿಂದ ಶುರುಮಾಡೋಣ, ಸ್ಟಾರ್ಟರ್ ನಿಂದ. ಏನಿದು ಸ್ಟಾರ್ಟರ್? ಹಳೇ ಇಂಗ್ಲೀಷ್ ಚಿತ್ರಗಳಲ್ಲಿ ನೋಡಿರ್ಬೋದು, ವಾಹನ ಸ್ಟಾರ್ಟ್ ಮಾಡ್ಬೇಕಾದ್ರೆ, ಮುಂದಿನಿಂದ ಬಂದು, ಒಂದು ಕಬ್ಬಿಣದ ಕೈ ಇಂದ, ವಾಹನದ ಎಂಜಿನ್ ನನ್ನು ಕನೆಕ್ಟ್ ಮಾಡಿ ತಿರುಗಿಸಿ ಆರಂಭಿಸುತ್ತಿದ್ದರು. ಬಹಳ ಹಿಂದೆಯೇ ಇದಕ್ಕೊಂದು ಬದಲಿ ವ್ಯವಸ್ಥೆ, ಒಂದು ಮೋಟರ್ ಅನ್ನು ಕಂಡುಹಿಡಿದರು.

Top